06/04/2026
Bengaluru Metro Rail Corp Ltd O&M Wing
ನಮ್ಮ ಮೆಟ್ರೋ ಈ ಪೇಜ್ ಸಾರ್ವಜನಿಕ ಸೇವೆಗಾಗಿ..
06/04/2026
15/02/2026
ನಮ್ಮ ಮೆಟ್ರೋ ವತಿಯಿಂದ ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.
31/01/2026
ಪ್ರಯಾಣಿಕರಲ್ಲಿ ನಿಯಮಗಳನ್ನು ಪಾಲಿಸಲು ಬಿ.ಎಂ.ಆರ್.ಸಿ.ಎಲ್ ವಿಶೇಷ ಜಾಗೃತಿ ಅಭಿಯಾನ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ.
BMRCL Launches Special Drive Promote Commuter Etiquette , for further details please go through media release.
26/01/2026
BMRCL wishes all of you a happy 77th republic day
ಬಿಂ.ಎಂ.ಆರ್.ಸಿ.ಎಲ್ ವತಿಯಿಂದ 77 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
15/01/2026
Happy makara sankranthi.
15/01/2026
ಈ ಸುಗ್ಗಿಯ ಋತುವಿನಲ್ಲಿ ಸಮೃದ್ಧಿಯು ನಿಮ್ಮ ಸಹ- ಪ್ರಯಾಣಿಕನಾಗಲಿ. ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
14/01/2026
Induction of 7th Train on Yellow Line on 15.01.2026 . For further details refer media release.
ದಿನಾಂಕ 15.01.2026 ರಿಂದ ಹಳದಿ ಮಾರ್ಗದಲ್ಲಿ 7ನೇ ರೈಲಿನ ಸೇರ್ಪಡೆ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ಪರಿಶೀಲಿಸಿ.
14/01/2026
ದಿನಾಂಕ 15ನೇ ಜನವರಿ 2026 ರಿಂದ ಬಿ.ಎಂ.ಆರ್.ಸಿ.ಎಲ್ ಮೊಬೈಲ್ ಕ್ಯೂಆರ್ (QR) ಆಧಾರಿತ 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ ಪರಿಚಯ
BMRCL Launches Mobile QR-based 1-Day, 3-Day & 5-Day Unlimited Travel Passes. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ
01/01/2026
“BMRCL wishes all Commuters a Happy New Year 2026. We thank you for riding with us.”
“ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಎಲ್ಲ ಪ್ರಯಾಣಿಕರಿಗೆ ಹೊಸ ವರ್ಷ 2026ರ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ. ನಮ್ಮೊಂದಿಗೆ ಪ್ರಯಾಣಿಸುತ್ತಿರುವುದಕ್ಕೆ ಧನ್ಯವಾದಗಳು.”
29/12/2025
ಹೊಸ ವರ್ಷ 2026ರ ಸಂಭ್ರಮಕ್ಕೆ ಮೆಟ್ರೋ ಸೇವೆ ವಿಸ್ತರಣೆ
BMRCL Extends Metro Services on New Year’s Eve 2026
Click here to claim your Sponsored Listing.
Location
Category
Telephone
Website
Address
BMRCL, O & M WING, BAIYAPPANAHALLI DEPOT, SWAMI VIVEKANANDA Road (OLD MADRAS ROAD)
Bangalore
560038
Opening Hours
| Monday | 5am - 11pm |
| Tuesday | 5am - 11pm |
| Wednesday | 5am - 11pm |
| Thursday | 5am - 11pm |
| Friday | 5am - 11pm |
| Saturday | 5am - 11pm |
| Sunday | 7am - 11pm |
