19/04/2023
Admission Open for 2023-24
Contact information, map and directions, contact form, opening hours, services, ratings, photos, videos and announcements from S.V.Sunrise English School, Public School, Sy. No. 93 , Sreegandhadakavalu Via: Magadi Main Road, Sunkadakatte unkadakatte/Hegganahalli Road, Hegganahalli Cross Vishwaneedam Post, 1st Stage, Srigandha Nagar, Bangalore.
19/04/2023
Admission Open for 2023-24
15/04/2023
Admissions Open for academic year 2023-24
25/12/2022
Merry Christmas🎄🎉
25/11/2022
Children's day celebration🥳
08/11/2022
Movement clicked,
Memories packed ,
Happinesses recorded.
School trip to GRS FANTASY PARK
05/11/2022
ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಭಾವುಟ, ತಿರುಗೊ ಭೂಮಿಯಲಿ ಮಿನುಗಿ ತೋರಿಸಲಿ ಚೆಲುವ ಕನ್ನಡದ ಭೂಪಟ
ರಾಜ್ಯೋತ್ಸವದ ಶುಭಾಶಯಗಳು
ಜೈ ಕರ್ನಾಟಕ, ಜೈ ಭುವನೇಶ್ವರಿ ದೇವಿ
28/10/2022
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು..
ಕನ್ನಡವೇ ಸತ್ಯ ಕನ್ನಡವೇ ನಿತ್ಯ..
ಕನ್ನಡದ ಅಭಿಮಾನ ಪ್ರತಿಭಟನೆಗೆ ಸೀಮಿತ ಆಗಬಾರದು. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಬೇಕು, ಬೆಳೆಸಬೇಕು. ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲೂ ಇರುವಂಥದ್ದು. ಈ ಹಿನ್ನೆಲೆಯಲ್ಲಿ ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸುವಂತಹ ಒಂದು ಒಳ್ಳೆಯ ಪ್ರಯತ್ನ ಕೋಟಿ ಕಂಠ ಗಾಯನ. ಕರ್ನಾಟಕದ ಎಲ್ಲ ಜನರನ್ನು ಈ ಗಾಯನದ ಮೂಲಕ ಒಂದುಗೂಡಿಸಬೇಕು. ಆ ಮೂಲಕ ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ವಿಶಾಲಗೊಳಿಸಬೇಕು. ಅದನ್ನು ಅಭಿಮಾನದಿಂದ ಹೇಳುವಂತೆ ಆಗಬೇಕು ಎಂಬುದು ನಮ್ಮ ಶಾಲೆಯ ಆಸೆ.
ಜೈ ಕರ್ನಾಟಕ !
ಜೈ ಹಿಂದ್!
30/08/2022
ವಿಘ್ನವಿನಾಶಕನು ಎಲ್ಲರ ಬಾಳಲ್ಲೂ ಸುಖ,ಸಂತೋಷ ತರಲಿ. ಈ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಎಲ್ಲ ವಿಘ್ನಗಳು ದೂರವಾಗಿ ಎಲ್ಲರಿಗೂ ಸನ್ಮಂಗಳ ಉಂಟಾಗಲೆಂದು ಕೋರುತ್ತೇನೆ.
ಎಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು 💐✨
Wishing you all a Happy Gowri and Ganesha festival.
20/08/2022
Vaccination in S V Sunrise School campus,It makes our student to be Safe and effective way of protecting against harmful diseases before they come into contact with them.
| Monday | 9am - 4pm |
| Tuesday | 9am - 4pm |
| Wednesday | 9am - 4pm |
| Thursday | 9am - 4pm |
| Friday | 9am - 4pm |
| Saturday | 9am - 1pm |