Supporters of Ramesha Niratanka

Supporters of Ramesha Niratanka

Share

Contact information, map and directions, contact form, opening hours, services, ratings, photos, videos and announcements from Supporters of Ramesha Niratanka, Social service, No. 1495, Sir M. Vishweshwaraiah Layout 7th Block, Upkar Layout, Near Ullal R. T. O. Office, Behind Sri Hanuman Timbers & Plywoods, Bangalore-560 091, Bangalore, India, Bangalore.

03/04/2024

ದಮ್ಮಪದ
ಅಧ್ಯಾಯ-2, ಎಚ್ಚರಿಕೆಯ ವರ್ಗ

26. ಮೂರ್ಖರು ಮತ್ತು ಅಜ್ಞಾನಿ ಜನರು ಎಚ್ಚರಿಕೆಯಿಲ್ಲದೆ ವರ್ತಿಸುತ್ತಾರೆ. ಆದರೆ ಜಾಣರು ತಮ್ಮ ಎಚ್ಚರಿಕೆತನವನ್ನು ಅಮೂಲ್ಯವಾದ ಐಶ್ವರ್ಯದಂತೆ ಕಾಪಾಡುತ್ತಾರೆ.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:
https://whatsapp.com/channel/0029Va9hXyN6buMIwOqXVz0C

whatsapp.com

20/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

16. ಪುಣ್ಯಕಾರ್ಯ ಮಾಡಿರುವವನು ಇಲ್ಲಿಯೂ ಸಂತೋಷಪಡುತ್ತಾನೆ, ಮುಂದೆಯೂ ಸಂತೋಷಪಡುತ್ತಾನೆ, ಮುಂದೆಯೂ ಸಂತೋಷಪಡುತ್ತಾನೆ, ಇಹಪರಗಳೆರಡರಲ್ಲೂ ಸಂತೋಷಿಸುತ್ತಾನೆ. ತಾನು ಮಾಡಿದ ಪುಣ್ಯಕಾರ್ಯಗಳನ್ನು ನೆನೆದು ನೆನೆದು ಅವನು ಸಂತೋಷಿಸುತ್ತಾನೆ ಮತ್ತು ಅದರಿಂದಾಗಿ ನಲಿಯುತ್ತಾನೆ.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:

whatsapp.com

19/03/2024

ಅರ್ಧ ತುಂಬಿದ ಕೊಡ ಹೆಚ್ಚು ಶಬ್ದ ಮಾಡುತ್ತದೆ,
ತುಂಬಿದ ಕೊಡ ತುಳುಕುವುದಿಲ್ಲ‌.
ಹಾಗೆಯೇ ,
ಅರ್ಧ ತುಂಬಿದ ಕೊಡದಂತೆ ಅಜ್ಞಾನಿಗಳು,
ತುಂಬಿದ ಕೊಡದಂತೆ ಜ್ಞಾನಿಗಳು

….ಬುದ್ಧ ಪ್ರಜ್ಞೆ
(ಮಹದೇವ ಕಲ್ಲಾಪುರ)

Join Our HR Online Groups:
https://www.mhrspl.com/join-hr-online-groups.html

18/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

14. ಸುಭದ್ರವಾದ ಛಾವಣಿಯಿರುವ ಮನೆಯೊಳಗೆ ಮಳೆಯ ನೀರು ನುಗ್ಗಲು ಆಗದಿರುವ ಹಾಗೆ ಧ್ಯಾನದಿಂದ ವಿಕಾಸವಾದ ಮನಸ್ಸನ್ನು ರಾಗವು ಪ್ರವೇಶಿಸಲು ಆಗುವುದಿಲ್ಲ.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
M&HR Solutions Private Limited
Ramesha For Ullal Ward

whatsapp.com

14/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

11. ಯಾರು ಅಸಾರವಾದದ್ದನ್ನು ಸಾರವೆಂದು ತಿಳಿಯುತ್ತಾರೆ, ಸಾರವಾದದ್ದನ್ನು ಅಸಾರವೆಂದು ಕಾಣುತ್ತಾರೆ, ಅವರು ನಿಜಕ್ಕೂ ಸಾರವಾದದ್ದರ ಬಳಿ ತಮ್ಮ ತಪ್ಪು ಚಿಂತನೆ ಮತ್ತು ನಡತೆಯಿಂದಾಗಿ ಬರಲಾರರು.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)

ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Nirathanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
M&HR Solutions Private Limited
HR Learning and Skill Building Academy
Ramesha For Ullal Ward

whatsapp.com

13/03/2024

ದಮ್ಮಪದ
ಅಧ್ಯಾಯ-1, ಜೋಡಿ ವರ್ಗ

10. ಯಾರು ಮನಸ್ಸಿನ ಮಲಿನತೆ ದೂರಮಾಡಿರುವರೋ ಶೀಲಸಂಪನ್ನತೆಯಲ್ಲಿ ದೃಢವಾಗಿರುವರೋ ಸತ್ಯ, ಸಂಯಮತೆಯನ್ನು ಅನುಸರಿಸುವರೋ ಅಂಥವರು ಮಾತ್ರ ಕಾವಿಬಟ್ಟೆ ತೊಡಲು ಅರ್ಹರು.

ಕೃಪೆ:
ದಮ್ಮಪದ
(ಸಮ್ಯಕ್ ಜೀವನಕ್ಕೆ ಉತ್ತಮ ಮಾರ್ಗದರ್ಶಿ)
ದಮ್ಮಪದವು ಪಾಲಿ ಭಾಷೆಯಲ್ಲಿರುವ 423 ಗಾಥೆಗಳ ಸಂಗ್ರಹ. ಕ್ರಿ.ಪೂ. 600 ವರ್ಷಗಳ ಹಿಂದೆ, ಭಗವಾನ್ ಬುದ್ಧರು ಪಾಲಿ ಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರ ಸಂಗ್ರಹ ಇದು.

ಅನುವಾದಕರು:
ಬಿ.ವಿ. ರಾಜಾರಾಂ

ಪ್ರಕಾಶಕರು:
ಬುದ್ಧ ವಚನ ಟ್ರಸ್ಟ್

Follow Niratanka channel on WhatsApp:
https://whatsapp.com/channel/0029Va9hXyN6buMIwOqXVz0C

Niratanka
M&HR Solutions Private Limited
HR Learning and Skill Building Academy
Ramesha For Ullal Ward

Want your business to be the top-listed Government Service in Bangalore?

Click here to claim your Sponsored Listing.

Location

Category

Address

No. 1495, Sir M. Vishweshwaraiah Layout 7th Block, Upkar Layout, Near Ullal R. T. O. Office, Behind Sri Hanuman Timbers & Plywoods, Bangalore-560 091, Bangalore, India
Bangalore
560091

Opening Hours

Monday 10am - 7pm
Tuesday 10am - 7pm
Wednesday 10am - 7pm
Thursday 10am - 7pm
Friday 10am - 7pm
Saturday 10am - 7pm