Najma Nazeer Chikkanerale

Website

Najma Nazeer Chikkanerale ಚಿವುಟಿದಷ್ಟು ಚಿಗುರುತ್ತೇನೆ

13/11/2026

ಎಲ್ಲೊ ಹುಟ್ಟಿ ಇಲ್ಲಿ ಬಂದು ಭರತ ಭೂಮಿಯಲ್ಲಿ ಗಂಗೆಯಾಗಿ ಹರಿದ ಸೋನಿಯಾ-ಆತ್ಮ ಕಥೆ Belonging Journey of Love ❤

ಓದಲೇ ಬೇಕಾದ ಕೃತಿ.

12/11/2026

ಸಿಟಿ ರವಿಯ ವಿರುದ್ಧ UAPA ದಾಖಲಿಸಬೇಕಲ್ಲವೆ ?
ದೇಶದ ಗಡಿ ಕಾಯುವ ಆರ್ಮಿ ಪರೀಕ್ಷೆಗಳ ತಯಾರಿಗೆ ಅಡ್ಡಗಾಲು ಹಾಕುವುದು ದೇಶದ್ರೋಹವಲ್ಲವೆ?

ಮಂಡ್ಯದ ನೆಲದನಿ ಬಳಗ ಆಯೋಜಿಸಿದ್ದ ಮಾಯಾಮೃಗ ನಾಟಕದ ಉದ್ಘಾಟನೆ ನೆರವೇರಿಸಿದೆ.ತೇಜಸ್ವಿರವರ ಮಹತ್ವ ಮತ್ತವರ ವಿಚಾರಧಾರೆಗಳ‌ ಪ್ರಸ್ತುತತೆ ಕುರಿತು ಮ...
07/11/2026

ಮಂಡ್ಯದ ನೆಲದನಿ ಬಳಗ ಆಯೋಜಿಸಿದ್ದ ಮಾಯಾಮೃಗ ನಾಟಕದ ಉದ್ಘಾಟನೆ ನೆರವೇರಿಸಿದೆ.
ತೇಜಸ್ವಿರವರ ಮಹತ್ವ ಮತ್ತವರ ವಿಚಾರಧಾರೆಗಳ‌ ಪ್ರಸ್ತುತತೆ ಕುರಿತು ಮಾತನಾಡಿದೆ.

ಪಿರಿಯಾಪಟ್ಟಣ ತಾಲೂಕು ಕಂಪಲಾಪುರದ ವೀರಣ್ಣನವರ ಸುಪುತ್ರ ಕನ್ನಡದ ಹಿರಿಯ ಭಾಷಾವಿಜ್ಞಾನಿ ಹಾಗೂ ಪ್ರಖ್ಯಾತ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ. ನಾರಾ...
06/11/2026

ಪಿರಿಯಾಪಟ್ಟಣ ತಾಲೂಕು ಕಂಪಲಾಪುರದ ವೀರಣ್ಣನವರ ಸುಪುತ್ರ ಕನ್ನಡದ ಹಿರಿಯ ಭಾಷಾವಿಜ್ಞಾನಿ ಹಾಗೂ ಪ್ರಖ್ಯಾತ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹಂಪಿ ಕನ್ನಡ ವಿವಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ್ದ ಇವರು, ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದರು.
ಇವರ ಪತ್ನಿ ಶ್ರೀಮತಿರವರು ಹೆಸರಾಂತ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿ.
ಕೆ.ವಿ ನಾರಾಯಣರಿಗೆ ಅಂತಿಮ ನಮನಗಳು 🙏

05/11/2026

ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳಲ್ಲಿ ಎಷ್ಟು ಸಾಲ ಉಳ್ಸಿತ್ತು ಗೊತ್ತ.

05/11/2026

ನಮ್ಮ ಕರ್ನಾಟಕದ ಸಾರಿಗೆ ಸಂಸ್ಥೆಗಳು ದೇಶದಲ್ಲೆ ಎರಡನೇ ಅತ್ಯಂತ ಕಡಿಮೆ ಬೆಲೆಗೆ ಸಾರಿಗೆ ಸೌಲಭ್ಯವನ್ನು ನೀಡುತ್ತಿದೆ.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಬಸ್ ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ ಗೊತ್ತಾ? ಕೆಟ್ಟ‌ ಬಸ್ ವ್ಯವಸ್ಥೆಯಿದ್ದರು ದರ ಎಷ್ಟು ಜಾಸ್ತಿ ಗೊತ್ತಾ?

ಆತ್ಮೀಯರು,ಕನ್ನಡ ಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಮತ್ತು ನಿಕಿತಾರವರ ಮಗಳು ಅಮೃತಾ ಹರೀಶ್ ರವರ ಆರತಿ ಶಾಸ್ತ್ರದಲ್ಲಿ ಭಾಗಿಯಾಗಿ ಸಂಭ್ರಮ...
04/11/2026

ಆತ್ಮೀಯರು,ಕನ್ನಡ ಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಮತ್ತು ನಿಕಿತಾರವರ ಮಗಳು ಅಮೃತಾ ಹರೀಶ್ ರವರ ಆರತಿ ಶಾಸ್ತ್ರದಲ್ಲಿ ಭಾಗಿಯಾಗಿ ಸಂಭ್ರಮಿಸಿದೆವು.

Address

Bangalore

Alerts

Be the first to know and let us send you an email when Najma Nazeer Chikkanerale posts news and promotions. Your email address will not be used for any other purpose, and you can unsubscribe at any time.

Shortcuts

Share