ಬೆಂಗಳೂರು ಮಹಾನಗರ ಯುವ ಜನತಾದಳ

ಬೆಂಗಳೂರು ಮಹಾನಗರ ಯುವ ಜನತಾದಳ

Share

Official Page of Bangalore City Youth JDS

19/09/2025

ಜೆಡಿಎಸ್ ಯುವನಾಯಕರು,ಸಂಘಟನಾ ಚತುರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
A M Praveen Kumar

19/09/2024

ಯುವನಾಯಕರು,ಬಡವರ ಬಂಧು ಸ್ನೇಹಮಯಿ,ಸಂಘಟನಾ ಚತುರ ಹಾಗೂ ಬೆಂಗಳೂರು ನಗರ ಯುವ ಜನತಾದಳ ಮಾಜಿ ಅಧ್ಯಕ್ಷರಾದ ಶ್ರೀ ಯಲಹಂಕ ಪ್ರವೀಣ್ ಕುಮಾರ್ ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.

A M Praveen Kumar

21/09/2023

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಪದವಿಧರರ ಕ್ಷೇತ್ರದ, ವಿಧಾನ ಪರಿಷತ್ ನ ಮುಂಬರುವ 2024ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಪಕ್ಷದ ನಿಷ್ಠಾವಂತರು, ಯುವ ನಾಯಕರು, ಮಾಜಿ ಶಾಸಕರು ಹಾಗೂ ಬೆಂಗಳೂರು ನಗರ ಅಧ್ಯಕ್ಷರಾದ ಶ್ರೀ ಹೆಚ್ ಎಂ ರಮೇಶ್ ಗೌಡ ರವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪಕ್ಷದ ವರಿಷ್ಟರಲ್ಲಿ ವಿನಂತಿಸಿಕೊಳ್ಳುತ್ತೇವೆ.


19/09/2023

ಬೆಂಗಳೂರು ಮಹಾನಗರ ಯುವ ಜನತಾದಳ ಅಧ್ಯಕ್ಷರು, ಯುವನಾಯಕರಾದ ಶ್ರೀ A M Praveen Kumar ರವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.

Photos from ಬೆಂಗಳೂರು ಮಹಾನಗರ ಯುವ ಜನತಾದಳ's post 31/08/2023

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ನೆಚ್ಚಿನ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ರವರು ಶೀಘ್ರ ಗುಣಮುಖರಾಗಲೆಂದು ಬೆಂಗಳೂರು ಮಹಾನಗರ ಯುವ ಜನತಾದಳ ದ ವತಿಯಿಂದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

19/06/2023

ಗೊತ್ತಿದ್ದರೆ ಕಾಮೆಂಟ್ ಮಾಡಿ

09/06/2023

ಪಾಪ ಬೇಗ ಹೋಗ್ಬಿಟ್ಟ 🙁🙁

16/05/2023
07/05/2023

ಯಲಹಂಕ ಶಾಸಕ ವಿಶ್ವನಾಥ್ ರೆಡ್ಡಿ ಬೆಂಬಲಿಗರಿಂದ, ಜೆಡಿಎಸ್ ಕಾರ್ಯಕರ್ತ ಜಯಪ್ರಕಾಶ್ ಮೇಲೆ ತೀವ್ರ ಹಲ್ಲೆ, ಜಯಪ್ರಕಾಶ್ ರವರಿಗೆ ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿರುವುದರಿಂದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Platform Road
Bangalore
560020