Mr CM, Mr DCM and Congress leaders.
State Highways and City roads have large potholes that make driving extremely difficult and dangerous. These potholes not only damage vehicles but also pose a serious risk to the lives of commuters and pedestrians.
Please take immediate action to repair these damaged sections of the road.
It is disheartening to see that while funds are being spent on various projects, basic road safety and maintenance are being neglected. At the very least, potholes should be filled properly with concrete or tar to prevent accidents and ensure safe travel for everyone.
We request that your department address this issue as soon as possible to prevent further inconvenience and possible loss of life.
Govindraj Gowda, JDS Malleswaram Constituency, Join For JDS
For better development of Karnataka, support JDS, Sri H D Kumaraswamy. JDS,Malleswaram, Constituency.
04/05/2022
ನನ್ನ ಜೀವಮಾನದಲ್ಲೇ ಇಷ್ಟು ದೊಡ್ಡ ಸಮಾವೇಶ ಕರ್ನಾಟಕದಲ್ಲಿ ನೋಡಿಲ್ಲ - Public TV ರಂಗಣ್ಣ
ಕರ್ನಾಟಕದ ಇತಿಹಾಸದಲ್ಲೇ ಇದು ಅತೀ ದೊಡ್ಡ ರಾಜಕೀಯ ಸಮಾವೇಶ - TV9
ಮೊದಿ, ಸಿದ್ದರಾಮಯ್ಯರನ್ನು ಮೀರಿಸಿದ ಕುಮಾರಸ್ವಾಮಿ ಸಮಾವೇಶ- BTV
ಮುಂದಿನ ಮುಖ್ಯಮಂತ್ರಿ ನೋಡಲು ಬಂದ ದಾಖಲೆಯ ಜನ ಸಾಗರ - ಕಸ್ತೂರಿ
ಮುಂದಿನ ಅಧಿಕಾರ ಯಾವ ಪಕ್ಷದು ಎಂದು ಸ್ಪಷ್ಟ ಚಿತ್ರಣ ನೀಡಿದ ಸಮಾವೇಶ - Suddi Tv
ಅಲ್ಲಿ ಬಾಹುಬಲಿ ಮೂರ್ತಿಗೆ ಕ್ಷೀರಾಭಿಷೇಕ ಇಲ್ಲಿ ಕುಮಾರಸ್ವಾಮಿಯವಗೆ ಅಭಿಮಾನದ ಅಭಿಷೇಕ - Suvarna news 24×7
ಜನಸಾಗರ ನೋಡಿ ಜೆಡಿಎಸ್ ಗೆ ಆನೆ ಬಲ. ಕಾಂಗ್ರೆಸ್-ಬಿಜೆಪಿ ರಾಲಿಗಿಂತ ಅತೀ ಹೆಚ್ಚು ಸೇರಿದ್ದ ಜನ. ನೂರ್ಮಡಿಸಿದ ಜೆಡಿಎಸ್ ಆತ್ಮವಿಶ್ವಾಸ. - ಕನ್ನಡಪ್ರಭ ದಿನಪತ್ರಿಕೆ
ಲಕ್ಷಾಂತರ ಜನರು ಸೇರಿದ್ದ ವಿಶಾಲ ಮೈದಾನದಲ್ಲಿ ಜನರ ಮಧ್ಯೆಯಿಂದಲೇ "ನಾನು ನಿಮ್ಮವನು. ನಿಮ್ಮ ಮನೆ ಮಗನು" ಎಂಬ ಸಂದೇಶದೊಂದಿಗೆ ವೇದಿಕೆಗೆ ಆಗಮಿಸಿದ ಹೆಚ್.ಡಿ. ಕುಮಾರಸ್ವಾಮಿ. - ಪ್ರಜಾವಾಣಿ ದಿನಪತ್ರಿಕೆ
ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಜೆಡಿಎಸ್ ರಣಕಹಳೆ. ಚುನಾವಣೆಗೆ 'ಆನೆ' ಬಲದೊಂದಿಗೆ ಅಣಿಯಾಗಿರುವ ಜೆಡಿಎಸ್. - ವಿಜಯವಾಣಿ ದಿನಪತ್ರಿಕೆ
ವಿಕಾಸಪರ್ವದ ವಿರಾಟ ದರ್ಶನ - ವಿಶ್ವವಾಣಿ ದಿನಪತ್ರಿಕೆ
'ಜೆಡಿಎಸ್ ಎಲ್ಲಿದೆ?' ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಹಾಗೂ ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ನೀಡಲೋ ಎಂಬಂತೆ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ರಣೋತ್ಸಾಹಕ್ಕೆ ಶಕ್ತಿ ತುಂಬಿದರು. - ವಿಜಯಕರ್ನಾಟಕ ದಿನಪತ್ರಿಕೆ...
Join our group and support us
14/01/2018
Kumaraparva , support JDS , support Kumaraswamyavaranna
22/12/2017
Support Regional party JDS
Pradeshika Paksha Jds
Support JDS, Sri HD Kumaraswamy for better Development of Karnataka
Click here to claim your Sponsored Listing.
Location
Category
Contact the business
Telephone
Website
Address
Gayathrinagar
Bangalore
560021
Opening Hours
| Monday | 7am - 10am |
| Tuesday | 7am - 5pm |
| Wednesday | 7am - 5pm |
| Thursday | 7am - 5pm |
| Friday | 7am - 5pm |
| Sunday | 7am - 5pm |
