ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

Share

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು kanaja.Karnataka.gov.in

02/06/2026

ಅಮೂಲ್ಯ ಕೃತಿಗಳ ಮರು ಮುದ್ರಣ ಕುರಿತು ಸಾಹಿತ್ಯಾಸಕ್ತರಿಂದ ಅಭಿಪ್ರಾಯ ಸಂಗ್ರಹಣೆ

ನಿಮ್ಮ ಆಯ್ಕೆಯನ್ನು ದಾಖಲಿಸುವುದು ಹೇಗೆ?

1. ಯೋಜನೆಯ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: kannadasiri.karnataka.gov.in ಅಥವಾ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ
2. ಜಾಲತಾಣದಲ್ಲಿ ಅಳವಡಿಸಿದ ಕೃತಿಗಳ ಪಟ್ಟಿಯನ್ನು ಪರಿಶೀಲಿಸಿ.
3. ನಿಮ್ಮ ಆಸಕ್ತಿಯ ಪುಸ್ತಕವನ್ನು ಮರುಮುದ್ರಣ ಮಾಡಲು ನಿಮ್ಮ ಆಯ್ಕೆಯನ್ನು ಸಲ್ಲಿಸಿ, ಅಭಿಪ್ರಾಯ ತಿಳಿಸಿ.

ಸಾಹಿತ್ಯಾಸಕ್ತರು ಈ ಅವಕಾಶವನ್ನು ಬಳಸಿಕೊಂಡು ಇಲಾಖೆಯ ಮರುಮುದ್ರಣ ಯೋಜನೆಯನ್ನು ಯಶಸ್ವಿಗೊಳಿಸಿ!

02/06/2026

ಖ್ಯಾತ ಜಾನಪದ ಕಲಾವಿದರಾದ ಡಾ. ಎಂ. ಮಹದೇವಸ್ವಾಮಿ ಅವರ 247 ನೇ ಮನೆಯಂಗಳದಲ್ಲಿ ಮಾತುಕತೆಯ ಕಾರ್ಯಕ್ರಾಮದ ಸಣ್ಣ ತುಣುಕು...
ಕಾರ್ಯಕ್ರಾಮದ ಪೂರ್ತಿ ವಿಕ್ಷಣೆಗಾಗಿ ಈ ಲಿಂಕ್ ಯನ್ನು ಒತ್ತಿ https://www.youtube.com/live/WMH3owsf0Qg?si=VeZ1t99xxleRWRgK

02/06/2026

ಚಿತ್ರ ಕಲಾವಿದರು, ಅಧ್ಯಾಪಕರು ಹಾಗೂ ಸಾಹಿತಿಗಳಾದ
ಡಾ. ಶಿವಾನಂದ ಬಂಟನೂರು ಅವರ ಹುಟ್ಟುಹಬ್ಬದಂದು ಹಾರ್ದಿಕ ಶುಭಾಶಯಗಳು

02/06/2026

ಪ್ರಸಿದ್ಧ ಸಾಹಿತಿ ಹಾಗೂ ದ್ವಿಭಾಷಾ ಪ್ರವೀಣೆ ಶ್ರೀಮತಿ ನುಗ್ಗೇಹಳ್ಳಿ ಪಂಕಜ
ಅವರ ಹುಟ್ಟುಹಬ್ಬದಂದು ಹಾರ್ದಿಕ ಶುಭಾಶಯಗಳು

02/06/2026

#ಭಗವಾನ್_ಬುದ್ಧ

Photos from ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು's post 01/06/2026

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉದ್ಯಾನವನದಲ್ಲಿ ಉದಯರಾಗ ಕಾರ್ಯಕ್ರಾಮದಲ್ಲಿ ಬಸವರಾಜ ಚ. ಸಿಂದಗಿಮಠ (ಬಾಗಲಕೋಟೆ) ಮತ್ತು ತಂಡದವರು ಹಿಂದೂಸ್ತಾನಿ ಮತ್ತು ಸುಗಮ ಸಂಗೀತನಡೆಸಿಕೊಟ್ಟರು

01/06/2026

ಕನ್ನಡದ ಖ್ಯಾತ ಉದ್ಘೋಷಕರು ಹವ್ಯಾಸಿ ಕಲಾವಿದರು ಹಾಗೂ ಸಾಹಿತಿಗಳಾದ ಶ್ರೀಮತಿ ಯಮುನಾ ಮೂರ್ತಿಯವರ ಹುಟ್ಟು ಹಬ್ಬದಂದು ಹಾರ್ದಿಕ ಶುಭಾಶಯಗಳು

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


Bangalore
560002

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm