ಮೋಸ, ನಾಟಕ, ಸುಳ್ಳು ನಮ್ಮಕ್ಕೆ ಯಾಕ್ಬೆಕ್ಹೇಳಿ....
ಪರಿಸರ ಮಂಜು - Parisara Manju
ಪರಿಸರವೇ ನನ್ನ ತಾಯಿ ತಂದೆ,
ಪ್ರಕೃತಿಯೇ ನನ್ನ ಬಂಧು ಬಳಗ,
ನಿಸರ್ಗದ ಸೇವೆಯ ಮರೆತು ನಡೆದರೆ ಮೆಚ್ಚನಾ ಪರಮಾತ್ಮನು?
- ಪರಿಸರ ಮಂಜು
Rip mango Tree of bellendur in bangalore city 😭😭😭
ಬೆಳ್ಳಂದೂರು ಗ್ರಾಮದಲ್ಲಿ ಬೃಹತ್ 20 ವರ್ಷದ ಮಾವಿನ ಮರಕ್ಕೆ ಕೊಡಲಿ ಪೆಟ್ಟು ಇಂತಹ ಬರದ ಪರಿಸ್ಥಿತಿಯಲ್ಲೂ ರಸ್ತೆ, ಮನೆ, ದೇವಸ್ಥಾನ, ಅಪಾರ್ಟ್ಮೆಂಟ್, ಕಂಪೆನಿ ಅಂತ ಹೇಳಿ ಹೀಗೆ ಮರಗಳನ್ನು ಕಡಿಯುತ್ತಿದ್ದರೆ ದೇವರು ಒಳ್ಳೆಯದನ್ನು ಮಾಡುತ್ತಾನಾ ಯೋಚಿಸಿ ಸರ್ ಅ ಮರ ಏನು ತಪ್ಪು ಮಾಡಿತ್ತು ಮರ ಉಳಿಸಿಕೊಂಡು ಕೆಲಸ ಮಾಡಿಸಿ ಸರ್ ಪ್ಲೀಸ್ 🙏😢😡🌱😷😭
" ಪರಿಸರ ಸಿಪಾಯಿಗೊಂದು ಸಲಾಂ " - ಹಸಿರೇ " ಪರಿಸರ ಮಂಜು" ಉಸಿರು,!
ನಗರದಲ್ಲಿನ ಪ್ರಸ್ತುತ ಪರಿಸರ ಕೇವಲ ಶೆ.3% ಮಾತ್ರ ಇದ್ದು, ಇದನ್ನು ಶೆ. 30% ಮಾಡಿ, ಕಾಂಕ್ರೀಟ್ ಸಿಟಿಯನ್ನು ಮತ್ತೆ ಗಾರ್ಡನ್ ಸಿಟಿ ಮಾಡುವೆ ಎಂದು ಶಪಥಗೈದು, ಹಸಿರಿಕ್ರಾಂತಿಕ್ಕೆ ನಾಂದಿ ಹಾಡಲು ಮುಂದಾಗಿದ್ದಾರೆ. ಈ ಪರಿಸರದ ಯೋಧನಂತೆ ಕಾಣುವ " ಪರಿಸರ ಮಂಜು ".
#ಪರಿಸರಮಂಜು #ಭಾರತ
ಪರಿಸರ ಮಂಜು ಪರಿಸರ ಮಂಜು - Parisara Manju Prajavani @ಪ್ರಜಾವಾಣಿ ಗ್ರೀನ್ ಟಾಕ್ ಪರಿಸರ ಸಿಪಾಯಿ ಮಂಜು ಪರಿಸರ ಸೇವಕರು Parisara manju ಪರಿಸರ ಮಂಜು ಅಭಿಮಾನಿ ಬಳಗ
Click here to claim your Sponsored Listing.
Location
Website
Address
ಬೆಂಗಳೂರು
Bangalore
560037
