10/03/2026
ಪದ್ಮ ವಿಭೂಷಣ ಪ್ರೊ. ಯು. ಆರ್. ರಾವ್ ಅವರ 94ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ಅವರಿಗೆ ಗೌರವಪೂರ್ವಕ ನಮನಗಳು🙏
ಭಾರತದ ಉಪಗ್ರಹ ಕಾರ್ಯಕ್ರಮಕ್ಕೆ ಬಲವಾದ ಅಡಿಪಾಯ ಹಾಕಿ, ದೇಶವನ್ನು ಅಂತರಿಕ್ಷ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಕೊಂಡೊಯ್ದ ಮಹಾನ್ ವಿಜ್ಞಾನಿಯವರು.
ಅವರ ದಾರಿದೀಪದಂತಹ ಜೀವನ ಮತ್ತು ಸಾಧನೆಗಳು ಇಂದಿಗೂ ಯುವ ವಿಜ್ಞಾನಿಗಳನ್ನು ಪ್ರೇರೇಪಿಸುತ್ತಿವೆ. 🚀🇮🇳
Ksta GoK ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ
10/03/2026
ಪದ್ಮ ವಿಭೂಷಣ ಪ್ರೊ. ಯು. ಆರ್. ರಾವ್ ಅವರ 94ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ಅವರಿಗೆ ಗೌರವಪೂರ್ವಕ ನಮನಗಳು 🙏
ಭಾರತದ ಉಪಗ್ರಹ ಕಾರ್ಯಕ್ರಮಕ್ಕೆ ಬಲವಾದ ಅಡಿಪಾಯ ಹಾಕಿ, ದೇಶವನ್ನು ಅಂತರಿಕ್ಷ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಕೊಂಡೊಯ್ದ ಮಹಾನ್ ವಿಜ್ಞಾನಿಯವರು.
ಅವರ ದಾರಿದೀಪದಂತಹ ಜೀವನ ಮತ್ತು ಸಾಧನೆಗಳು ಇಂದಿಗೂ ಯುವ ವಿಜ್ಞಾನಿಗಳನ್ನು ಪ್ರೇರೇಪಿಸುತ್ತಿವೆ. 🚀🇮🇳
28/01/2026
We honor the legacy of Indian nuclear physicist Dr. Raja Ramanna on his 101st birth anniversary.
A visionary scientist and pioneer of India’s nuclear program. His dedication continues to inspire generations of scientists and innovators across the nation.
We honor the legacy of Indian nuclear physicist Dr. Raja Ramanna on his 101st birth anniversary.
A visionary scientist and pioneer of India’s nuclear program. His dedication continues to inspire generations of scientists and innovators across the nation.
Narendra Modi
MyGovIndia
PMO India
Dr Jitendra Singh
Press Information Bureau - PIB, Government of India
22/01/2026
🔬📚 ವಿಜ್ಞಾನ ಸಾಹಿತ್ಯ & ಸಂವಹನ ಶಿಬಿರ | ಉದ್ಘಾಟನೆ ಮತ್ತು ಗೋಷ್ಠಿಗಳು
• ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಲ್ಲಿ ಆಯೋಜಿಸಲಾದ ವಿಜ್ಞಾನ ಸಾಹಿತ್ಯ ಮತ್ತು ಸಂವಹನ ಶಿಬಿರವು ಅರ್ಥಪೂರ್ಣ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಯಿತು.
ಶಿಬಿರದಲ್ಲಿ ಡಾ. ಆನಂದ್ ಆರ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸ್ವಾಗತಿಸಿದರು, ಪ್ರೊ. ರಾಜಾಸಾಬ್ ಎ.ಎಚ್. ಅಧ್ಯಕ್ಷರು, ಕವಿತಂಅ, ಮುಖ್ಯ ಅತಿಥಿಗಳಾದ ಶ್ರೀ ಎಲ್. ಎನ್. ಮುಕುಂದರಾಜ್, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್, ಕಾರ್ಯಾಗಾರದ ನಿರ್ದೇಶಕರಾದ ಡಾ. ವಸುಂಧರಾ ಭೂಪತಿ ಇವರು ಪುಸ್ತಕ ಬಿಡುಗಡೆ ಮೂಲಕ ಉದ್ಘಾಟಿಸಿ ವಿಜ್ಞಾನವನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಾಹಿತ್ಯದ ಪಾತ್ರವನ್ನು ವಿವರಿಸಿದರು. ಕಾರ್ಯಾಗಾರದಲ್ಲಿ ಗಣ್ಯರು ವಿಜ್ಞಾನ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಯ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುಮಾ ಸತೀಶ್, ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಂಚಾಲಕರು ನೆರವೇರಿಸಿದರು. ಅಕಾಡೆಮಿಯ ಶ್ರೀ ಉಮೇಶ ಘಾಟಗೆ, ವೈಜ್ಞಾನಿಕಾಧಿಕಾರಿ ವಂದನಾರ್ಪಣೆಯನ್ನು ಸಲ್ಲಿಸಿದರು.
ಅನಂತರ ನಡೆದ ಗೋಷ್ಠಿಗಳಲ್ಲಿ ವಿಜ್ಞಾನ–ಸಾಹಿತ್ಯದ ವಿವಿಧ ಆಯಾಮಗಳು ಆಳವಾಗಿ ಚರ್ಚಿಸಲ್ಪಟ್ಟವು:
🔹 ಗೋಷ್ಠಿ – 1: ಕನ್ನಡದಲ್ಲಿ ವಿಜ್ಞಾನ ಸಂವಹನೆ – ಇಂದಿನ ಸವಾಲುಗಳು 🎤 ಡಾ. ಗುರುರಾಜ ಎಸ್. ದಾವಣಗೆರೆ
🔹 ಗೋಷ್ಠಿ – 2: ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ 🎤 ಡಾ. ಎಂ. ಎಸ್. ಆಶಾದೇವಿ
🔹 ಗೋಷ್ಠಿ – 3: ವೈಜ್ಞಾನಿಕ ಕಥನ ಕೌತುಕ 🎤 ಡಾ. ಕೆ. ಎನ್. ಗಣೇಶಯ್ಯ
🔹 ಗೋಷ್ಠಿ – 4: ವಿಜ್ಞಾನ ಮತ್ತು ಸಾಹಿತ್ಯ 🎤 ಶ್ರೀಮತಿ ನೇಮಿಚಂದ್ರ
ಗೋಷ್ಠಿಗಳ ಮಧ್ಯೆ ನಡೆದ ಭೋಜನ ಹಾಗೂ ಟೀ/ಕಾಫಿ ವಿರಾಮಗಳು ಭಾಗವಹಿಸಿದವರ ನಡುವೆ ಸಂವಾದ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯಾಗಿದ್ದವು.
ಶಿಬಿರವು ವಿಜ್ಞಾನವನ್ನು ಕನ್ನಡ ಸಾಹಿತ್ಯದ ಮೂಲಕ ಸಮಾಜದೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸುವ ದಿಶೆಯಲ್ಲಿ ಮಹತ್ವದ ಪ್ರಯತ್ನವಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು 🙏💐
Karnataka Science and Technology Academy Ksta GoK ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ
#ವಿಜ್ಞಾನಸಂವಹನೆ #ವಿಜ್ಞಾನಸಾಹಿತ್ಯ #ಕರ್ನಾಟಕಸಾಹಿತ್ಯಅಕಾಡೆಮಿ #ಕರ್ನಾಟಕವಿಜ್ಞಾನಮತ್ತುತಂತ್ರಜ್ಞಾನಅಕಾಡೆಮಿ
20/01/2026
Day 2 | Quantum Technologies @ KSTA ⚛️
From quantum algorithms to real-world hardware and industry exposure — Day 2 was packed with learning and insights!
✨ Expert talks by
🔹 Dr. Anjani Priyadarsini
🔹 Dr. Amit Kumar Chauhan
🔹 Mr. Sagar Dollin
🏭 Industry Visit to India Pvt. Ltd., Bengaluru
Building strong connections between research, innovation & industry.
QpiAI QNuLabs Bengaluru
08/01/2026
🎨 Calling all young artists! ifaw is thrilled to launch the 2026 World Wildlife Day International Youth Art Contest!
This year’s theme — “Medicinal and Aromatic Plants: Conserving Health, Heritage and Livelihoods” — invites youth ages 4–18 to create hand‑drawn artwork celebrating the wild plants and animals that sustain our world. Be sure to include plants in your piece!
🗓 Submit by: 1 February 2026
📩 How: Upload your artwork on IFAW’s website
🔗 Learn more: https://signup.ifaw.org/en-us/art-contest
🎨 Calling all young artists! ifaw is thrilled to launch the 2026 World Wildlife Day International Youth Art Contest!
This year’s theme — “Medicinal and Aromatic Plants: Conserving Health, Heritage and Livelihoods” — invites youth ages 4–18 to create hand‑drawn artwork celebrating the wild plants and animals that sustain our world. Be sure to include plants in your piece!
🗓 Submit by: 1 February 2026
📩 How: Upload your artwork on IFAW’s website
🔗 Learn more: https://signup.ifaw.org/en-us/art-contest
🌍 Finalists featured at the World Wildlife Day event on 3 March 2026 (more info coming soon!)
14/11/2025
Children are the innovators of tomorrow, shaping the future with curiosity and imagination.
On Children’s Day 2025, the MoES celebrates young minds who dream big, explore fearlessly, and inspire progress through science and discovery — building a brighter, sustainable, and self-reliant India.
07/10/2025
BREAKING NEWS
The Royal Swedish Academy of Sciences has decided to award the 2025 in Physics to John Clarke, Michel H. Devoret and John M. Martinis “for the discovery of macroscopic quantum mechanical tunnelling and energy quantisation in an electric circuit.”
07/10/2025
BREAKING NEWS
The 2025 in Physiology or Medicine has been awarded to Mary E. Brunkow, Fred Ramsdell and Shimon Sakaguchi “for their discoveries concerning peripheral immune tolerance.”
02/10/2025
Be the change you wish to see in the world.
~ Mahatma Gandhi
On Gandhi Jayanti, we remember Mahatma Gandhi’s ideals of peace, simplicity, and truth. His vision of a just and inclusive society continues to inspire India’s journey toward harmony and progress.
Let us walk the path of nonviolence and compassion, building a stronger nation for generations to come. 🌿✨
Narendra Modi
MyGovIndia
PMO India
Dr Jitendra Singh
Press Information Bureau - PIB, Government of India
18/09/2025
ಅಕಾಡೆಮಿಯು "ಸಂಶೋಧನಾ ವಿಧಾನ ಮತ್ತು ದತ್ತಾಂಶ ವಿಶ್ಲೇಷಣೆ" (“Research Methodology & Data Analysis” ) ವಿಷಯದ ಮೇಲೆ ದಿನಾಂಕ: 14/10/2025 ರಿಂದ 18/10/2025 ರವರೆಗೆ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದ್ದು, ಕಾರ್ಯಾಗಾರದಲ್ಲಿ ಆಸಕ್ತ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಬಹುದು.
ನೋಂದಾವಣಿ ಲಿಂಕ್: https://forms.gle/UNrBg9wiBzgQBMVD6
ಹೆಚ್ಚಿನ ವಿವರಗಳಿಗೆ ಕಛೇರಿ ಜಾಲತಾಣ: https://kstacademy.in ಭೇಟಿ ನೀಡಿ
ಮತ್ತು 080-29721550 ಗೆ ಸಂಪರ್ಕಿಸಿ
Karnataka Science and Technology Academy is organising Five days Faculty Development Program on 'Research Methodology & Data Analysis' 14-18 October, 2025.
Registration Link: https://forms.gle/UNrBg9wiBzgQBMVD6
For more details visit
https://kstacademy.in
and reach us @080-29721550
Ksta GoK Karnataka Science and Technology Academy ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ Science and Technology Promotion Society
19/06/2025
🗓 Day 3 Highlights – June 19, 2025
📍 KSTA Training Program on “Data Analysis for Scientific Research”
👨🏫 Resource Expert:
🎙 Dr. Boby John, Professor, ISI Bengaluru
📊 Participants explored:
Introduction to R Programming
Crafting impactful Data Visualizations
Understanding Descriptive Statistics: Mean, Variance & Distribution
Diving into Inferential Statistics: Hypothesis Testing, t-tests, ANOVA
💡 A deep dive into statistics, visual storytelling & coding!
Ksta GoK Karnataka Science and Technology Academy ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ksteps