ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಒಕ್ಕಲಿಗರ ಧ್ವನಿ ಸುದ್ದಿ ವಾಹಿನಿ/Vokkaligara Dwani Suddi Vahini
2025-26 ನೇ ಸಾಲಿನ ಪ್ರತಿಭಾ ಪುರಸ್ಕಾರ ಅರ್ಜಿಯ ಲಿಂಕ್
https://forms.gle/kQadLNootv3DXKmq6
05/06/2026
ನಿಜಕ್ಕೂ ತುಂಬಾ ನೋವಾಗುತ್ತಿದೆ ??
ನೂತನ ಮಂತ್ರಿಗಳಿಗೆ ಮಾರಿ ಹಬ್ಬ ಇದಿಯಾ?
ಮುಖ್ಯಮಂತ್ರಿಗಳ ಆದೇಶವನ್ನು ಮಂತ್ರಿಗಳು ಪಾಲಿಸುತ್ತಾರಾ?
ವೀಕ್ಷಕರೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
04/06/2026
04/06/2026
ರಾಜಕೀಯ ಸೈದ್ದಂತಿಕಾ ಏನೇ ಇರಲಿ ಒಬ್ಬರು ಮಾಜಿ ಪ್ರಧಾನಿ ಮತ್ತೊಬ್ಬರು ಹಾಲಿ ಸಿಯಂ ನಮಗೆಲ್ಲ ಹೆಮ್ಮೆ :ನಮ್ಮವರು ಒಳ್ಳೆ ಹುದ್ದೆ, ಅಧಿಕಾರ ಸಿಕ್ಕಾಗ ಗೌರವಿಸೋಣ 🙏ಇವತ್ತು ಈ pic ಇಷ್ಟವಾಯಿತು ನಮ್ಮ ಜಿಲ್ಲೆಯ ಸಮಾಜ ಪ್ರಮುಖರೇ ರಾಜಕೀಯವಾಗಿ ನಾವು ದುರ್ಬಲವಾಗುತ್ತಿದ್ದೇವೆ ಒಳ್ಳೆ ಕಾರ್ಯ ಮಾಡಿದಾಗ ಬೆಂಬಲಿಸುವ ಮನಸ್ಥಿತಿ ನಮ್ಮಲ್ಲಿರಲಿ ಪ್ರತಿಭೆ ಸಮರ್ಥರಿಗೆ ಅವಕಾಶ ಪ್ರೋತ್ಸಾಹಿಸೋಣ,ಕಾಲೆಳೆಯುವುದು ಬೇಡ 🙏
04/06/2026
ಇಂದು ಸಂಜೆ ವಿಧಾನಸೌಧದ ಆವರಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪುಷ್ಪನಮನ ಸಲ್ಲಿಸಿದರು.
#ನಾಡಪ್ರಭು #ಕೆಂಪೇಗೌಡ
Click here to claim your Sponsored Listing.
Location
Website
Address
Bangalore
