Namo Brigade-Malleshwaram Chapter

Namo Brigade-Malleshwaram Chapter

Share

A page to describe the achievements of Shri Narendra Modi and to act as a route map towards victory

11/04/2019

Dear eligible voters press the Kamal Button & ensure a better future.
Together let’s make Bharat Mata proud & strong.

10/04/2019

I would like to bring out some facts to your notice.

5 years ago, income tax on taxable income between 2 L and 5 L was 10%, now 5%.

5 years ago, tax on restaurant bills was 13% to 28%, now 5%.

5 years ago, interest on home loans was 10.3%, now 8.65%.

5 years ago, 1 GB of 3G data pack was Rs 250, now, 1 GB of 4G at Rs 5.

5 years ago, sky high prices of medicine and stents, now they are several notches less.

5 years ago, inflation in double digits, now under 5%. Prices of pulses and vegetables fall.

5 years ago, 17 different indirect taxes, now just GST.

5 years our economy was in fragile 5 group now it's in BAA3 .

5 years ago in ease of doing business we were at 160 rank now one of the top performer it's 77.

5 years ago, Real Estate builders had Manmani, now they are bound to deliver project before deadline under RERA.

5 years ago, there were many enterance exams for medical, Now we have NEET.

5 years ago, avg Passport issue time was more than 5 months, now it is one or less than one month.

5 years ago, Highways were made on crawling speed now it is 70% higher than 2014.

5 Years ago, it was a distant dream to hear from any Neta, now they respond to tweets and FB posts.

5 Years ago, no body ever spoke about Safai, now we have world’s biggest safai andolan.

5 years ago, medicine prices were regulated by big pharma companies, now same is regulated by govt and have bought them down to 50%.

The only problem with us Middle Class people is we never realize all these developments are for us.

Schemes like Udaan, SwatchBharat, JanDhan, GST, Beti Padao and Beti bachao are for us.

The most important point.

5 Years ago we were not sure who our PM was, now even the world knows about him. He is not a puppet atleast.

Take Care in 2019 and vote wisely
We have to vote for a strong person under whom our country is secure and progressing.

See with your eyes open and don’t believe people who are trying to misguide us for their personal gains.

09/04/2019

ಪ್ರಣಾಳಿಕೆಗಳ ನಡುವಿನ ವ್ಯತ್ಯಾಸವಿದು

08/04/2019

Let the lotus bloom and glow again!

07/09/2018
26/11/2014

ನಿಮಗಿದು ಗೊತ್ತಾ?
ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ, ವರ್ಷಕ್ಕೆ ನಾಲ್ಕು ತಿಂಗಳು ಮಳೆ ಬೀಳುವ ಭಾರತದಲ್ಲಿ, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಮೊನ್ನೆ ಅಗಸ್ಟ್ 14, 2013 ರಂದು ಮೋದಿ, ಗುಜರಾತ್ ರಾಜ್ಯಸರ್ಕಾರದ ವತಿಯಿಂದ 27 ಕೀ.ಮೀ ಉದ್ದದ ಪೈಪ್ ಲೈನಿನಿಂದ ನರ್ಮದಾ ನದಿಯಿಂದ ಭಾರತ ಪಾಕಿಸ್ತಾನ ಗಡಿಯಲ್ಲಿರುವ ಕುಛ್ ಪ್ರದೇಶದ ಧರ್ಮಶಾಲಾ ಗಡಿಭದ್ರತಾ ಪಡೆಯ ಕ್ಯಾಂಪಿಗೆ ಖಾಯಂ ಕುಡಿಯುವ ನೀರು ಒದಗಿಸುವವರೆಗೂ ನಮ್ಮನ್ನು ಕಾಯುವ ಸೈನಿಕರು ಕುಡಿಯುವ ನೀರನ್ನು ತರಲುಅವಲಂಭಿಸಿದ್ದು 800 ಒಂಟೆಗಳನ್ನು..!..ಯಾಕೇ ಹಾಗೆ ಎಂದು ಕೇಳ್ತೀರಾ? ಅದು ಹಾಗೆ, ಬ್ರೀಟಿಷರ ಕಾಲದಿಂದಲೂ ಇತ್ತು, ಅದಕ್ಕೆ ಹೀಗೆ ಇರಲಿ ಅಂದರು. ಅಜ್ಜ ಹಾಕಿದ ಆಲದ ಮರಕ್ಕೆ ನೇತಾಡುವ ಚಾಳಿಯನ್ನು ಬದಲಾಯಿಸಲು ಯಾರೂ ಒಪ್ಪುವುದಿಲ್ಲ, ಅದು ಒಂತರಹದ ಮನಸ್ತಿತಿ ಅಷ್ಠೆ. ಇಷ್ಟಾದರೂ ಧರ್ಮಶಾಲಾ ಗಡಿಭದ್ರತಾ ಪಡೆಯ ಕ್ಯಾಂಪಿಗೆ ಖಾಯಂ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಳಿಸುವುದು ಮಹಾನ್ ಕಷ್ಟದ ಕೆಲಸವಾ? ಕೊಂಕಣ ರೈಲ್ವೆಯ ಸುರಂಗ ಕೊರೆದಷ್ಟು ಕಠಿಣವಾಗಿತ್ತಾ? ಇಲ್ಲವೇ ಇಲ್ಲ, ನರೇಂದ್ರ ಮೋದಿ ಇದನ್ನು ಬರೇ 9 ಕೋಟಿ ವೆಚ್ಚದಲ್ಲಿ 1 ವರ್ಷದಲ್ಲಿ ನಮ್ಮ ಸೈನಿಕರಿಗೆ ಅರ್ಪಿಸಿದರು. ಹಿಂದೊಮ್ಮೆ ಮೋದಿ ಈ ಕ್ಯಾಂಪಿಗೆ ಹೋದಾಗ ಸೈನಿಕರ ಕಷ್ಟವನ್ನು ಕಣ್ಣಾರೆ ಕಂಡು ಬಂದಿದ್ದರು. ಅಲ್ಲಿ ಕಂಡದ್ದನ್ನು ಅಲ್ಲಿಯೇ ಮರೆಯದೇ, ಬೆಳಿಗ್ಗೆಯೆದ್ದು ಯೋರೋಪ್ ದೇಶಕ್ಕೆ ಕೂದಲು ಕತ್ತರಿಸಲು ವಿಮಾನ ಹಿಡಿದು ಹೋಗದೆ, ತನ್ನ ಸರ್ಕಾರದ ಅಧಿಕಾರಿಗಳೊಂದಿಗೆಚರ್ಚಿಸಿ, ಸಮಗ್ರವಾದ ಯೋಜನೆಯನ್ನು ತಯಾರಿಸಿ, ಮರುಭೂಮಿಯಲ್ಲಿ ಹನಿ ಹನಿ ನೀರಿಗಾಗಿ ಒಂಟೆಗಳ ದಾರಿ ಕಾದು ಕುಳಿತು, ದೇಶ ಕಾಯುತ್ತಿರುವ ನಮ್ಮ ಆ ಸೈನಿಕರ ಕಷ್ಟ ನೀಗಿಸಿದರು. ಲಾಭನಷ್ಟಗಳ ಲೆಕ್ಕಾಚಾರ ಮಾಡಿದರೂ, ಪ್ರತಿ ಒಂಟೆಗೆ ಕನಿಷ್ಠ 25,000 ರೂಪಾಯಿಯಂತೆ 800 ಒಂಟೆಗಳಿಗೆ ಒಂದು ವರ್ಷಕ್ಕೆ 2 ಕೋಟಿ ಬೇಕಾಗುತ್ತಿತ್ತು.ಆದರೆ ನರೇಂದ್ರ ಮೋದಿ ಈಯೋಜನೆಗೆ ಖರ್ಚು ಮಾಡಿದ್ದು ಬರೇ 9 ಕೋಟಿ..! 60 ವರ್ಷಕ್ಕೂ ನಮ್ಮನ್ನಾಳಿದ ಆ ಪರಿವಾರದವರು ಮಾಡಿದ್ದೇನು? ನೂರು ಕೋಟಿ ಹೆತ್ತ ಭಾರತ ಮಾತೆಯ ಖಜಾನೆಯಲ್ಲಿ, ತನ್ನನ್ನು ಕಾಯುವ ಸೈನಿಕರಿಗೆ ನೀರು ಕೊಡಲು 9 ಕೋಟಿ ರೂಪಾಯಿ ಇರಲಿಲ್ಲವೇ, ಗಡಿಕಾಯುವ ಯೋಧರಿಗೆ ನೀರು ಕುಡಿಯುವ ಯೋಜನೆಗೆ ಸರಕಾರದ ಖಜಾನೆ ಖಾಲಿಯಾಗಿದೆ, ನೀವೆಲ್ಲರೂ ಧನಸಹಾಯ ಮಾಡಿ ಅಂದಿದ್ದರೆ, ನಾವು ಕೊಡೋದಿಲ್ಲ ಎಂದು ಹೇಳುವಷ್ಟು ಪಾಪಿಗಳಾ ಈ ಭಾರತ ಮಾತೆಯ ಮಕ್ಕಳು ? ಇದು ಸಂಪನ್ಮೂಲದ ಸಮಸ್ಯೆಯಲ್ಲ, ತಂತ್ರಜ್ನಾನದ ಕೊರತೆಯಲ್ಲ, ದೇಶದ ಹಿತಕ್ಕೆ ಮಿಡಿಯುವ ಮನಸ್ಸುಗಳ ಕೊರತೆ. ನಾವು ನಮ್ಮ ಬೆಚ್ಚನೆಯ ಮನೆಯಲ್ಲಿ , ನಮ್ಮ ಕುಟುಂಬದೊಂದಿಗೆ ಹೊಟ್ಟೆತುಂಬಾ ಉಂಡು ಮಲಗಿರುವಾಗ, ತನ್ನ ಪರಿವಾರದವರನ್ನೆಲ್ಲಾ ಬಿಟ್ಟು, ದೇಶಭಕ್ತಿಯನ್ನು ಮಾತ್ರ ಎದೆಯ ಗುಂಡಿಗೆಯಲ್ಲಿ ಬಚ್ಚಿಟ್ಟುಕೊಂಡು,ಗಡಿಯಾಚೆಗಿನ ಶತ್ರುವಿನ ಎಚ್ಚರದೆದುರು ನಿದ್ದೆಗೆ ಜಾರದೆ ಜಾಗ್ರತೆಯಾಗಿ ನಮ್ಮ ರಕ್ಷಣೆಯನ್ನು ಮಾಡುತ್ತಿರುವ ಗಡಿಭಧ್ರತಾ ಪಡೆಗೆ ಕನಿಷ್ಟ 9 ಕೋಟಿ ಖರ್ಚು ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗದ ನಾವು ದಿನವಿಡಿ ಮಲಗಿ, ಐದು ವರ್ಷಕ್ಕೊಮ್ಮೆ ಓಟು ಹಾಕುವವರಿಗೆ, ಬಿಟ್ಟಿ ಅನ್ನ ಕೊಡಲು ಲಕ್ಷ ಲಕ್ಷ ಕೋಟಿ ವೆಚ್ಚಮಾಡಿದರೇನು ಫಲ? ಬರೇ 27 KM ದೂರದ ನರ್ಮದಾ ನದಿಯಿಂದ ಕಳೆದ 60 ವರ್ಷದಿಂದ ನೀರು ತಂದು ಆ ಸೈನಿಕರ ಹೊಟ್ಟೆತಣಿಸದ ನಾವು ಲಕ್ಷಾಂತರ ಕೀಲೋಮೀಟರ್ ದೂರದ ಮಂಗಳನ ಆಂಗಳಕ್ಕೆ ನೌಕೆ ಉಡಾಯಿಸಿದರೇನು ಫಲ? ಬರೇ 9 ಕೋಟಿಯ ಯೋಜನೆಯನ್ನು ಜಾರಿ ಮಾಡಿದೇ, ಇವರೆಗೂ ವ್ಯರ್ಥವಾಗಿ ಪ್ರತಿವರ್ಷವೂ 2 ಕೋಟಿಯಷ್ಟು ಹಣವನ್ನು ಒಂಟೆಗಳ ಹೊಟ್ಟೆಗೆ ಹಾಕುತ್ತಿದ್ದ ನಮಗೆ ಹಾರ್ವಡ್ ನಲ್ಲಿ ಕಲಿತ ಆರ್ಥಮಂತ್ರಿಯನ್ನಿಟ್ಟುಕೊಂಡರೇನು ಫಲ? ನಮ್ಮ ನಾಯಕ ಚಾಯ್ ಮಾರುವವನೇ ಆಗಲಿ, ಬಾರ್ ಕೆಲಸಗಾರ್ತಿಯೇ ಆಗಲಿ, ಆದರೆ ತಲೆಯಲ್ಲಿ ಸ್ವಲ್ಪ ಲೆಕ್ಕಾಚಾರದ ಬುದ್ಧಿ ಇರಲಿ, ದೇಶದ ಬಗ್ಗೆ ಹೆಮ್ಮೆ ಇರಲಿ, ದೇಶದ ಪ್ರಜೆಗಳ ಬಗ್ಗೆ ಕಾಳಜಿ ಇರಲಿಯೆಂಬುದಷ್ಟೆ ನಮ್ಮ ಬಯಕೆ. ಮೋದಿಯಂತಹ ಕೆಲವೇ ಕೆಲವರನ್ನು ಬಿಟ್ಟು ಮತ್ತುಳಿದವೆರೆಲ್ಲಾ ಸೇರಿ ನಮ್ಮ ಸೈನಿಕರಿಗೆ ನೀರು ಕುಡಿಸಿದರೇ ಹೊರತು, ಕುಡಿಯುವ ನೀರು ಕೊಡಲಿಲ್ಲವಲ್ಲ ಎಂದು ಟೈಪ್ ಮಾಡುವಾಗ ನನ್ನ ಕಣ್ಣತೇವಗೊಳ್ಳುತ್ತಿದೆ....!

29/04/2014

ಪ್ರಧಾನಿ ಅಭ್ಯರ್ಥಿ ಮೋದಿ ದಿನಚರಿ ಹೀಗಿದೆ ಗೊತ್ತಾ?


64 ವರ್ಷದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದ ಉದ್ದಗಲಕ್ಕೂ ಹೆಜ್ಜೆಹಾಕುತ್ತಿದ್ದಾರೆ. ದಿನಕ್ಕೆ ಐದು ತಿಂಗಳಿಗೆ 100ಕ್ಕೂ ಹೆಚ್ಚು ಸಭೆಗಳಂತೆ ಮೂರ್ನಾಲ್ಕು ತಿಂಗಳಿಂದ ಓಡಾಡುತ್ತಿದ್ದಾರೆ. ರಾಜಕೀಯವಾಗಿ ದೇಶದಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಬೇಕೆಂಬ ಹಸಿವಿನೊಂದಿಗೆ ಬೆಳಗ್ಗೆ 5 ಗಂಟೆಗೇ ಏಳುವ ಪುಣ್ಮಾತ್ಮ ರಾತ್ರಿ 1 ಗಂಟೆವರೆಗೂ ಅಕ್ಷರಶಃ ಅಹರ್ನಿಶಿ ದುಡಿಯುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಹುಶಃ ಈ ಪಾಟಿ ದುಡಿಯುವ ರಾಜಕಾರಣಿ ಬೇರೆ ಯಾರೂ ಇಲ್ಲ ಅನ್ನಬಹುದು. ಪ್ರಯತ್ನವಿದ್ದೆಡೆ ಪ್ರತಿಫಲವಿದ್ದೇ ಇರುತ್ತದೆ.
ದೇಶದ ಯಾವುದೇ ಮೂಲೆಯಲ್ಲಿದ್ದರೂ ಗಾಂಧಿನಗರದಲ್ಲಿರುವ ತಮ್ಮ (ಲೋಕಸಭಾ) ಸಮರ ಸೇನಾನಿಗಳ ಜತೆ ನಿಕಟ ಸಂಪರ್ಕ ಹೊಂದುವ ಮೋದಿ, ತಾಜಾ ಬೆಳವಣಿಗೆಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಕಾಲಕಾಲಕ್ಕೆ ಪಡೆಯುತ್ತಿರುತ್ತಾರೆ. ಹೇಳಬೇಕು ಈ ಸೇನಾನಿಗಳ ತಂಡದ ಆಣತಿಯಂತೆ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ಕರಾರುವಕ್ಕಾಗಿ ಗಡಿಯಾರದ ಮುಳ್ಳಿನಂತೆ ಮೋದಿ ದಿನಚರಿ ಸಾಗುತ್ತದೆ. ಬೆಳಗ್ಗೆ 5 ಗಂಟೆಗೇ ಎದ್ದೇಳುವ ಮೋದಿ ಯೋಗ ಮತ್ತು ಕಾಲ್ನಡಿಗೆಯಲ್ಲಿ ತೊಡಗುತ್ತಾರೆ. ಬೆಳಗ್ಗೆ ತಿಂಡಿ ಅಂದರೆ ಸಾದಾ ದೋಸೆ, ಸ್ವಲ್ಪ ಹಣ್ಣು. ಬೇಕು ಅಂದರೆ ಗುಜರಾತಿ ಸ್ನಾಕ್ಸ್. ಅದಾಗುತ್ತಿದ್ದಂತೆ ವಿಮಾನ ಹತ್ತಿ ದಿನದ ಮೊದಲ ಸಭೆಗೆ ಹೊರಡುತ್ತಾರೆ. ಕೆಲವು ಬಾರಿ ಅವರು ಊಟ ತಪ್ಪಿಸುವುದೂ ಉಂಟು. ಊಟಕ್ಕೆ ಸಾಮಾನ್ಯವಾಗಿ ಮೇಥಿ ಚಪಾತಿ, ಅನ್ನ, ದಾಲ್, ತರಕಾರಿ ಕಿಚಡಿ, ಮೊಸರು ತೆಗೆದುಕೊಳ್ಳುತ್ತಾರೆ. ಭಾಷಣ ಮಾಡುವಾಗ ಮತ್ತು ಅದಕ್ಕೂ ಮುನ್ನ ಏನೇ ತಾಜಾ ರಾಜಕೀಯ ಬೆಳವಣಿಗೆಗಳು, ವಿರೋಧ ಪಕ್ಷಗಳ ಹೇಳಿಕೆಗಳು ಇದ್ದರೆ ಅದನ್ನು ಗಾಂಧಿನಗರದಲ್ಲಿರುವ ತಂಡ ಮೋದಿ ಗಮನಕ್ಕೆ ತರುತ್ತದೆ. ಮುಖ್ಯಮಂತ್ರಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿ ಎಕೆ ಶರ್ಮಾ, ಗುಜರಾತಿನ ನಿವೃತ್ತ ಅಧಿಕಾರಿ ಕೆ ಕೈಲಾಶನಾಥನ್ ಮತ್ತು ಅವರ ತಂಡ ಮೋದಿ ಭಾಷಣಕ್ಕೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುತ್ತದೆ. ಅಷ್ಟೂ ಮಾಹಿತಿನ್ನು ಸ್ಪಪ್ಟವಾಗಿ, ಸ್ಫುಟವಾಗಿ ಗುಜರಾತಿ ಭಾಷೆಯಲ್ಲಿ ಬರೆದುಕೊಡಲಾಗುತ್ತದೆ. 'ಮೋದಿ ತುಂಬಾ ವ್ಯವಸ್ಥಿತವಾಗಿ ಕೆಲಸ ಮಾಡುವವರು. ವಿಷಯ ಯಾವುದೇ ಇರಲಿ ಅದರ ಬಗ್ಗೆ ಶಾಂತಚಿತ್ತರಾಗಿ ಆಲೋಚಿಸುತ್ತಾರೆ. ಮತ್ತು ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತನೆ ನಡೆಸುತ್ತಾರೆ. ಹಾಗಾಗಿ ನಮ್ಮ ಆಲೋಚನಾ ಕ್ರಮವೂ ಅವರನ್ನು ಅನುಸರಿಸುತ್ತದೆ' ಅನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು. ಇನ್ನು ದಿನದಲ್ಲಿ ಒಂದು ಘಳಿಗೆಯನ್ನೂ ವೇಸ್ಟ್ ಮಾಡಲು ಬಯಸದ ಮೋದಿ, ತಮ್ಮ ಸಹಾಯಕ ನಾಯಕರ ಮುಖಾಂತರ ಮುಂಚಿತವಾಗಿಯೇ ಸಭೆಗಳಿಗೆ ಮಾರ್ಗಸೂಚಿಗಳನ್ನು ನೀಡುತ್ತಿರುತ್ತಾರೆ. ಕಳೆದೊಂದು ವರ್ಷದಿಂದ ಮೋದಿ ಹೊಟ್ಟೆಬಿರಿಯುವಂತೆ ಊಟ ಮಾಡಿದವರೇ ಅಲ್ಲ. ಗುಣಮಟ್ಟ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅವರ ಆಹಾರದ ಮೇಲೆ ನಿಗಾಯಿಡಲಾಗುತ್ತದೆ. ಊಟಕ್ಕೆಂದು ಸಮಯ ಕಳೆಯಲು ಇಚ್ಚಿಸದ ಮೋದಿ ವಿಮಾನ/ಹೆಲಿಕಾಪ್ಟರಿನಲ್ಲೇ ಊಟದ ಶಾಸ್ತ್ರ ಮುಗಿಸುತ್ತಾರೆ.

Mobile uploads 13/04/2014

Everyone making a big issue of Modi, not disclosing his wife's name in previous affidavits .. Please see this one of our future ex PM DR.MANMOHAN SINGH, he didn't know he had a wife ???

09/04/2014

Kindly take a moment to go through this !

Mobile uploads 04/04/2014

What he has in brains is difficult to understand

31/03/2014

Dear All,
This message is very important,
Modi proposed to abolish INCOM TAX, SALES TAX, EXCISE DUTY, if he comes in power, These three give revenue of RS 14 lac crore, he proposes to enforce 1.5 % transaction charge on bank transaction, that will give revenue of 40 lac crore which may go upto 60 lac crore, no tension of books, harassment, tax, C form, way Bill, every thing you do and earn will be white and tension free, 3.5 lac people (officers) get free can be used for infrastructure development of country
It's superb proposal, if you feel it good, please spread this message and do vote n support MODI in coming loksaabha elections, mission 272 + should be successful..
Jai HIND

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore