AIDYO Karnataka

Directions Website Contact the organization

AIDYO Karnataka A youth organisation that addresses the issues of the youth of the country and builds movements.

26/10/2026

ಜಿಲ್ಲಾ ಮಟ್ಟದ ಯುವಜನ ಸಮ್ಮೇಳನ AIDYO ಬೆಂಗಳೂರು

22/10/2026

   ಮೈಸೂರಿನ ಕುವೆಂಪುನಗರ ಸಾರ್ವಜನಿಕ ಗ್ರಂಥಾಲಯವನ್ನು ರಜೆ ದಿನಗಳಲ್ಲಿ ತೆರೆಯಲು ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಕೋರಿ ಇಂದು ಸಚಿವರಾದ ಮಧು ಬ...
14/10/2026




ಮೈಸೂರಿನ ಕುವೆಂಪುನಗರ ಸಾರ್ವಜನಿಕ ಗ್ರಂಥಾಲಯವನ್ನು ರಜೆ ದಿನಗಳಲ್ಲಿ ತೆರೆಯಲು ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಕೋರಿ ಇಂದು ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಐಡಿವೈಒ ಜಿಲ್ಲಾ ಅಧ್ಯಕ್ಷರಾದ ಸುನಿಲ್ ಟಿ ಆರ್ ಸಾರ್ವಜನಿಕ ಗ್ರಂಥಾಲಯ ಓದುಗರ ಬಳಗದ ರಘು,ಹರ್ಷವರ್ಧನ್,ಶಿವಾನಂದ,ಅನೂಪ್,ಭಾಸ್ಕರ್, ಕಿರಣ್ ಹಾಗೂ ಮನೋಜ್ ಭಾಗವಹಿಸಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು "ರಾಜ್ಯದಾದ್ಯಂತ ಸಾರ್ವಜನಿಕ ಗ್ರಂಥಾಲಯಗಳನ್ನು ರಜಾ ದಿನಗಳಲ್ಲಿ ತೆರೆಯಲು ಚಿಂತನೆ ನಡೆಸಿದ್ದು. ಮೈಸೂರಿನ ಕುವೆಂಪುನಗರ ಗ್ರಂಥಾಲಯವನ್ನು ಉದ್ಯೋಗಾಂಕ್ಷಿಗಳಿಗೆ ಅನುಕೂಲವಾಗುವಂತೆ ರಜಾ ದಿನಗಳಲ್ಲಿ ತೆರೆಯಲು ಉಪ ನಿರ್ದೇಶಕಾದ ಮಂಜುನಾಥ್ ಅವರೊಂದಿಗೆ ಮಾತನಾಡಿ ರಜಾ ದಿನಗಳಲ್ಲಿ ಗ್ರಂಥಾಲಯ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು"

SIR ವಿರೋಧಿ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ.        NationwideProtestsAIDYO
11/10/2026

SIR ವಿರೋಧಿ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ.




NationwideProtests
AIDYO

SIR ವಿರೋಧಿ ಹೋರಾಟಗಾರರನ್ನು ದೇಶ ವಿವಿಧ ಕಡೆ ಬಂಧಿಸಿರುವುದನ್ನು ಖಂಡಿಸಿ ಕಲ್ಬುರ್ಗಿ ನಗರದಲ್ಲಿ ಪ್ರತಿಭಟನೆ        NationwideProtestsAIDY...
11/10/2026

SIR ವಿರೋಧಿ ಹೋರಾಟಗಾರರನ್ನು ದೇಶ ವಿವಿಧ ಕಡೆ ಬಂಧಿಸಿರುವುದನ್ನು ಖಂಡಿಸಿ ಕಲ್ಬುರ್ಗಿ ನಗರದಲ್ಲಿ ಪ್ರತಿಭಟನೆ




NationwideProtests
AIDYO

SIR ವಿರೋಧಿ ಹೋರಾಟಗಾರರನ್ನು ದೇಶವ್ಯಾಪಿ ಬಂಧಿಸಿರುವುದನ್ನು ಖಂಡಿಸಿ ಶಹಬಾದ್ ನಲ್ಲಿ ನಡೆದ ಪ್ರತಿಭಟನೆ        NationwideProtestsAIDYO
11/10/2026

SIR ವಿರೋಧಿ ಹೋರಾಟಗಾರರನ್ನು ದೇಶವ್ಯಾಪಿ ಬಂಧಿಸಿರುವುದನ್ನು ಖಂಡಿಸಿ ಶಹಬಾದ್ ನಲ್ಲಿ ನಡೆದ ಪ್ರತಿಭಟನೆ




NationwideProtests
AIDYO

11/10/2026

SIR ವಿರೋಧಿ ಹೋರಾಟಗಾರರನ್ನು ದೇಶವ್ಯಾಪಿ ಬಂಧಿಸಿರುವುದನ್ನು ಖಂಡಿಸಿ ಶಹಬಾದ್ ನಡೆದ ಪ್ರತಿಭಟನೆ




NationwideProtests
AIDYO

11/10/2026

SIR ವಿರೋಧಿ ಹೋರಾಟಗಾರರನ್ನು ದೇಶವ್ಯಾಪಿ ಬಂಧಿಸಿರುವುದನ್ನು ಖಂಡಿಸಿ ಧಾರವಾಡದಲ್ಲಿ ನಡೆದ ಪ್ರತಿಭಟನೆ




NationwideProtests
AIDYO

SIR ವಿರೋಧಿ ಹೋರಾಟಗಾರರನ್ನು ದೇಶದಾದ್ಯಂತ ಬಂಧಿಸಿರುವುದನ್ನು ಖಂಡಿಸಿ ವಿಜಯಪುರದಲ್ಲಿ ನಡೆದ ಹೋರಾಟ.        NationwideProtestsAIDYODown w...
11/10/2026

SIR ವಿರೋಧಿ ಹೋರಾಟಗಾರರನ್ನು ದೇಶದಾದ್ಯಂತ ಬಂಧಿಸಿರುವುದನ್ನು ಖಂಡಿಸಿ ವಿಜಯಪುರದಲ್ಲಿ ನಡೆದ ಹೋರಾಟ.




NationwideProtests
AIDYO
Down with SIR!
CEC Gyanesh Kumar Must Resign!

AIDSO-AIDYO-AISF-AIYF joint Protest in Freedom park, demanding immediate release of all protesters detained across count...
11/10/2026

AIDSO-AIDYO-AISF-AIYF joint Protest in Freedom park, demanding immediate release of all protesters detained across country, yesterday!✊🏻

Down with SIR!
CEC Gyanesh Kumar Must Resign!




NationwideProtests
AIDYO

Address

#31, 3rd Cross, Sampige Road, Malleshwaram
Bangalore
560003

Alerts

Be the first to know and let us send you an email when AIDYO Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIDYO Karnataka:

Shortcuts

Share