12/08/2025
“ಪ್ರತಿ ದಿನವೂ ಪ್ರಜಾಕೀಯ ದಿನ“
ಒಂದು ದಿನಕ್ಕೆ ಸೀಮಿತವಲ್ಲ ಈ ಸುದಿನ..
ವಿಶ್ವ ಪ್ರಜಾಕೀಯ ದಿನ... ಆಗಸ್ಟ್ 12
#ಪ್ರಜಾಕೀಯ
#ವರ್ಲ್ಡ್ಪ್ರಜಾಕೀಯದಯ್
Contact information, map and directions, contact form, opening hours, services, ratings, photos, videos and announcements from Prajaakeeya - ಪ್ರಜಾಕೀಯ, Political organisation, Uttama Prajaakeeya Party (UPP) #7 A, Sumane, 1st Cross, 3rd Stage, 3rd Phase, 6th Block, BSK 3rd Stage, Kathriguppe, Bengaluru Karnataka/, Bangalore.
12/08/2025
“ಪ್ರತಿ ದಿನವೂ ಪ್ರಜಾಕೀಯ ದಿನ“
ಒಂದು ದಿನಕ್ಕೆ ಸೀಮಿತವಲ್ಲ ಈ ಸುದಿನ..
ವಿಶ್ವ ಪ್ರಜಾಕೀಯ ದಿನ... ಆಗಸ್ಟ್ 12
#ಪ್ರಜಾಕೀಯ
#ವರ್ಲ್ಡ್ಪ್ರಜಾಕೀಯದಯ್
ಕರ್ನಾಟಕ ವಿಧಾನಸಭಾ ಉಪಚುನಾವಣೆ 2024
ಅಭ್ಯರ್ಥಿಯಾಗಲು ಬಯಸುವ ಆಕಾಂಕ್ಷಿಗಳ ಗಮನಕ್ಕೆ:-
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ವೇಳಾಪಟ್ಟಿ:- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 25-10-2024 (ಶುಕ್ರವಾರ), ನಾಮಪತ್ರ ಪರಿಶೀಲನೆ: 28-10-2024 (ಸೋಮವಾರ), ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: 30-10-2024 (ಬುಧವಾರ), ಮತದಾನ: 13-11-2024 (ಬುಧವಾರ) ಮತ್ತು ಮತಎಣಿಕೆ: 23-11-2024 (ಶನಿವಾರ).
ಈ ಉಪಚುನಾವಣೆಯಲ್ಲಿ ಭಾಗವಹಿಸಲು ಇಚ್ಛೆಯಿರುವ ಅಭ್ಯರ್ಥಿ ಆಕಾಂಕ್ಷಿಗಳು ತಮ್ಮ ಸರಿಯಾದ ದಾಖಲೆಗಳೊಂದಿಗೆ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿಯನ್ನು ದಿನಾಂಕ 22.10.2024 ರ ಒಳಗೆ ಸಲ್ಲಿಸಿರಿ..
#ಪ್ರಜಾಕೀಯ
01/09/2024
ತಮ್ಮೆಲ್ಲರ ಗಮನಕ್ಕೆ:- ವೆರಿಫಿಕೇಷನ್ /ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಉತ್ತಮ ಪ್ರಜಾಕೀಯ ಪಕ್ಷದ ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ತಾತ್ಕಾಲಿಕವಾಗಿ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿಲ್ಲ. 2 ರಿಂದ 4 ದಿನಗಳಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರಲಿದೆ .
ನಮ್ಮ iOS ಅಪ್ಲಿಕೇಶನ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ನಮ್ಮ ವೆಬ್‌ಸೈಟ್ www.prajaakeeya.org ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.
ಗಮನಿಸಿ: ಅಸ್ತಿತ್ವದಲ್ಲಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರು ಯಾವುದೇ ವ್ಯತ್ಯಾಯವಿಲ್ಲದೆ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಬಹುದು.
ನಿಮ್ಮ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು.
-ಉತ್ತಮ ಪ್ರಜಾಕೀಯ ಪಕ್ಷ
Our Uttama Prajaakeeya Party Android app is temporarily unavailable on the Play Store due to a verification process. It will be back within 2 to 4 working days.
the iOS app is available in app store, and our website www.prajaakeeya.org is fully operational.
Note: Existing Android users can continue using the app without any issues.
Thank you for your continued support.
-Uttama Prajaakeeya Party
#ಪ್ರಜಾಕೀಯ
11/08/2024
ಆಗಸ್ಟ್ 12 ಪ್ರಜಾಕೀಯ ದಿನ.
“ ಹಣದಿಂದ ನಡೆಯುವ ಬಿಸಿನೆಸ್ ರಾಜಕೀಯ ಬೇಡ - ತಂತ್ರಜ್ಞಾನದ ಸಹಾಯದಿಂದ ಜನರೇ ಪಾಲ್ಗೊಳ್ಳುವಂತಹ ಪ್ರಜಾಕೀಯ ಬೇಕು “ ಎಂದು ಎಲ್ಲರೂ ಹೇಳುತ್ತಿದ್ದರೂ ಅದು ಇನ್ನೂ ತುಂಬ ಜನರಿಗೆ ತಲುಪುತ್ತಿಲ್ಲ ಎನ್ನುವವರಿಗೆ……
ಇಲ್ಲೊಂದು ಸಣ್ಣ ದಾರಿ….
#ಪ್ರಜಾಕೀಯ #ಪ್ರಜಾಕೀಯದಿನ
05/06/2024
ಕರ್ನಾಟಕ ಲೋಕಸಭಾ ಚುನಾವಣೆ 2024 ರಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳು
#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ
05/06/2024
ಕರ್ನಾಟಕ ಲೋಕಸಭಾ ಚುನಾವಣೆ 2024 ರಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳು
#ಪ್ರಜಾಕೀಯ
11/04/2024
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು
ಕರ್ನಾಟಕ ಲೋಕಸಭಾ ಚುನಾವಣೆ 2024
ಉತ್ತಮ ಪ್ರಜಾಕೀಯ ಪಕ್ಷ
#ಪ್ರಜಾಕೀಯ
ನಮ್ಮ ಅಭ್ಯರ್ಥಿಗಳು
ಕರ್ನಾಟಕ ಲೋಕಸಭಾ ಚುನಾವಣೆ 2024
ಉತ್ತಮ ಪ್ರಜಾಕೀಯ ಪಕ್ಷ
#ಪ್ರಜಾಕೀಯ
31/03/2024
ಚಿಕ್ಕೋಡಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಮತ್ತು ಧಾರವಾಡ ಈ ಆರು ಲೋಕಸಭಾ ಕ್ಷೇತ್ರಗಳಿಗೆ ಆಸಕ್ತ ಆಕಾಂಕ್ಷಿಗಳು ತಮ್ಮ ಎಲ್ಲಾ ಮಾಹಿತಿಗಳೊಂದಿಗೆ ಈ ಕೂಡಲೇ www.prajaakeeya.org ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿರಿ..
ಅರ್ಜಿ ಸಲ್ಲಿಸಲು ಕೊನೆಯ ದಿನ ದಿನಾಂಕ 05.04.2024 ಆಗಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ 07.04.2024 ರಂದು ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು.
Interested aspirants for the following Lok Sabha constituencies: Chikkodi, Raichur, Bidar, Koppal, Bellari & Dharwad should visit the website www.prajaakeeya.org immediately and apply with the required information.
The last date for the submission of applications will be 05.04.2024.
The "B Form" will be distributed by the party to the selected candidates on 07.04.2024.
19/03/2024
2024 ನೇ ಸಾಲಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಅರ್ಜಿಯನ್ನು ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ 2024 ಆಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು www.prajaakeeya.org ವೆಬ್ಸೈಟ್ ಗೆ ಭೇಟಿ ನೀಡಿ ಸರಿಯಾದ ಮಾಹಿತಿಗಳೊಂದಿಗೆ ಸಲ್ಲಿಸಿರಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ 30 & 31 ಮಾರ್ಚ್ 2024 ರಂದು ಅಧಿಕೃತವಾಗಿ ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು.
#ಪ್ರಜಾಕೀಯ
The last date for submission of candidate application for the 2024 Lok Sabha elections to the Uttama Prajaakeeya party is 24th March 2024.
Interested candidates can visit the website www.prajaakeeya.org and submit their applications with correct information.
“B Form” will be officially distributed by the party to the selected candidates on 30th & 31st March 2024.
ಲೋಕಸಭಾ ಚುನಾವಣೆ - 2024.
ಕರ್ನಾಟಕದಲ್ಲಿ ಎರಡು ಹಂತದಲ್ಲಿ ನಡೆಯಲಿದೆ.
26-04-2024 ರಂದು ಕೆಳಗಿನ ಕ್ಷೇತ್ರಗಳಲ್ಲಿ ಮತದಾನ.
15 ಉಡುಪಿ-ಚಿಕ್ಕಮಗಳೂರು
16 ಹಾಸನ
17 ದಕ್ಷಿಣ ಕನ್ನಡ
18 ಚಿತ್ರದುರ್ಗ (ಪ. ಜಾ)
19 ತುಮಕೂರು
20 ಮಂಡ್ಯ
21 ಮೈಸೂರು-ಕೊಡಗು
22 ಚಾಮರಾಜನಗರ (ಪ. ಜಾ)
23 ಬೆಂಗಳೂರು ಗ್ರಾಮಾಂತರ
24 ಬೆಂಗಳೂರು ಉತ್ತರ
25 ಬೆಂಗಳೂರು ಕೇಂದ್ರ
26 ಬೆಂಗಳೂರು ದಕ್ಷಿಣ
27 ಚಿಕ್ಕಬಳ್ಳಾಪುರ
28 ಕೋಲಾರ (ಪ. ಜಾ)
07-05-2024 ರಂದು ಕೆಳಗಿನ ಕ್ಷೇತ್ರಗಳಲ್ಲಿ ಮತದಾನ.
1 ಚಿಕ್ಕೋಡಿ
2 ಬೆಳಗಾವಿ
3 ಬಾಗಲಕೋಟೆ
4 ವಿಜಯಪುರ (ಪ. ಜಾ)
5 ಕಲಬುರಗಿ (ಗುಲ್ಬರ್ಗ) (ಪ. ಜಾ)
6 ರಾಯಚೂರು (ಪ. ಪಂ)
7 ಬೀದರ
8 ಕೊಪ್ಪಳ
9 ಬಳ್ಳಾರಿ (ಪ. ಪಂ)
10 ಹಾವೇರಿ
11 ಧಾರವಾಡ
12 ಉತ್ತರ ಕನ್ನಡ
13 ದಾವಣಗೆರೆ
14 ಶಿವಮೊಗ್ಗ
#ಪ್ರಜಾಕೀಯ #ಮೈಸೂರು #ಕೊಡಗು
24/02/2024
ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ
ಪ್ರಜಾಕೀಯದಲ್ಲಿ ಕಾರ್ಯಕರ್ತರು, ಹುದ್ದೆ-ಪದವಿಗಳು, ಸಮಿತಿ, ಸಂಘಟನೆ, ಪ್ರತಿಭಟನೆ ಮುಂತಾದವುಗಳಿಗೆ ಖಂಡಿತಾ ಅವಕಾಶವಿಲ್ಲ.
ಪ್ರಜಾಕೀಯದವರು ಎಂದು ಹೇಳಿಕೊಂಡು ಅದಕ್ಕೆ ಅನುಗುಣವಾಗುವಂತಹ ಬೇರೆ ಹೆಸರಿನಲ್ಲಿ ಸಂಘಟನೆ, ಸಮಾಜಸೇವೆ, ಸಮಿತಿ, ಟ್ರಸ್ಟ್ ಮುಂತಾದವುಗಳನ್ನು ಮಾಡಿ ಪ್ರಜಾಕೀಯವನ್ನು ರಾಜಕೀಯ ಮಾಡುವ ವ್ಯಕ್ತಿಗಳಿಗೂ ಮತ್ತು ಉತ್ತಮ ಪ್ರಜಾಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿರುವುದಿಲ್ಲ.. ಉತ್ತಮ ಪ್ರಜಾಕೀಯ ಪಕ್ಷಕ್ಕೆ ವಿರುದ್ಧವಾಗಿ ಪಕ್ಷ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಪ್ರಜಾಕೀಯದ ವೇದಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಪಕ್ಷವು ನಿಷೇಧಿಸುತ್ತದೆ.
ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು,
1. ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)… �ಅವರು ಸಂಬಳಕ್ಕಾಗಿ ಕೆಲಸ ಮಾಡುವವರು.
2. ಪ್ರಾಮಾಣಿಕ ಮತದಾರರು (ಪ್ರಜೆಗಳು)… �ಪ್ರಜಾಕೀಯ ಸಿದ್ಧಾಂತಕ್ಕೆ ಮಾತ್ರ ಮತ ಹಾಕುವವರು.
ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ..
#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ