04/06/2026
ತಮ್ಮ ಸುಮಧುರ ಕಂಠ ಗಾಯನದ ಮೂಲಕ ಕೋಟ್ಯಂತರ ಭಾರತೀಯರ, ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿರುವ ಗಾನಗಂಧರ್ವ, ಪದ್ಮವಿಭೂಷಣ ಕೀರ್ತಿಶೇಷ ಶ್ರೀ ಡಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದಂದು ಆ ಕಲಾಚೇತನಕ್ಕೆ ಗೌರವದ ನಮನಗಳು.
ಸಂಗೀತ ಲೋಕದ ದಿಗ್ಗಜರೆನಿಸಿಕೊಂಡ ಅವರ ಗಾನ ಮಾಧುರ್ಯ ಅಮರ. ನಾಡಿನ ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಆ ಸ್ವರ ಮಾಂತ್ರಿಕನಿಗೆ ಭಾವಪೂರ್ಣ ನಮನಗಳು.
03/06/2026
Miles may pass, but the passion remains.
To every cyclist who chooses two wheels over excuses, Happy World Bicycle Day! May your roads be smooth, your climbs rewarding, and your adventures endless.
31/05/2026
Ee Sala Nu Cup Namdu! ❤️🔥🏆
Welcome to the RCB Era, ladies and gentlemen! 😎
You waited, you believed and you stayed… this one’s for you again, 12th Man Army! 🥹❤️
#ನಮ್ಮRCB
31/05/2026
ವಿಶ್ವ ತಂಬಾಕು ರಹಿತ ದಿನ
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ತಂಬಾಕಿನ ಉತ್ಪನ್ನಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ
29/05/2026
ಬೆಂಗಳೂರಿನ ಚನ್ನೇನಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ 2 ದಿನಗಳ ಕಾಲ ನಡೆದ “ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಪ್ರಶಿಕ್ಷಣ ವರ್ಗದಲ್ಲಿ” ಭಾಗವಹಿಸಿ ಯಶಸ್ವಿಯಾಗಿ ಪೂರೈಸಲಾಯಿತು.
Participated in the 2-day “BJP Bengaluru Central District Training Camp” held at Janaseva Vidyakendra, Channenahalli, Bengaluru, and successfully completed the programme.
28/05/2026
Eid Al Adha MUBARAK
May the joy of Eid surround you and your family.
Eid Al Adha Mubarak!
28/05/2026
ಬದುಕಿನ ಪ್ರತಿ ಕ್ಷಣವನ್ನು ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಜೀವಿಸಿದ ಸ್ವಾತಂತ್ರ್ಯ ವೀರ, ಶ್ರೇಷ್ಠ ಚಿಂತಕ, ಪ್ರಖರ ವಾಗ್ಮಿ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#ವೀರಸಾವರ್ಕರ್
25/05/2026
While the people of the state are struggling with countless issues from A to Z, the government's top leadership remains entirely distracted. Instead of addressing the public's problems, the Chief Minister and Deputy Chief Minister are busy fighting for power and focusing only on securing their own positions.