Aam Aadmi Party Karnataka

Aam Aadmi Party Karnataka

Share

Born out of anti-corruption movement, AAP stands synonymous to honest and alternative politics.

02/06/2026

ಪ್ರಚಾರಕ್ಕೆ ಮಾತ್ರ ಸೀಮಿತವಾದ ಪ್ರಧಾನಿ! ವಿದೇಶಿ ನಾಯಕರ ಜೊತೆ ನಗುನಗುತ ಫೋಟೋಗೆ ಫೋಸ್ ನೀಡುವ ಮೋದಿಯವರಿಗೆ, ದೇಶದ ಮಾಧ್ಯಮಗಳ ಪ್ರಶ್ನೆ ಎದುರಿಸಲು ಭಯವೇಕೆ

02/06/2026

ಸುಳ್ಳಿನ ಸರಮಾಲೆ! ಕಟೀಲು ಅವರ ಈ ಮಾತುಗಳನ್ನು ಕೇಳಿದರೆ ನಗು ತಡೆಯಲು ಸಾಧ್ಯವೇ? ಕಲ್ಪನಾ ಲೋಕದ 'ವಿಶ್ವಗುರು' ಬಗ್ಗೆ ನಿಮ್ಮ ಅಭಿಪ್ರಾಯವೇನು?

02/06/2026

ಕರ್ನಾಟಕದಲ್ಲಿ ಮುಂಬರುವ ವಿವಿಧ ಚುನಾವಣೆಗಳ ಕುರಿತು ಕರ್ನಾಟಕದ ನಾಯಕತ್ವದೊಂದಿಗೆ ಅರವಿಂದ್ ಕೇಜ್ರಿವಾಲ್ ಜಿ ಅವರ ಚರ್ಚೆ !!

Arvind Kejriwal

Photos from Aam Aadmi Party Karnataka's post 02/06/2026

ವಿಶ್ವ ಪರಿಸರ ದಿನದ ಅಂಗವಾಗಿ: ಬೆಂಗಳೂರಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ದುಂಡುಮೇಜಿನ ಚರ್ಚೆ 🌱

ನಮ್ಮ ಹೆಮ್ಮೆಯ ಬೆಂಗಳೂರು ಇಂದು ಎದುರಿಸುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ, ಆಮ್ ಆದ್ಮಿ ಪಾರ್ಟಿ (ಕರ್ನಾಟಕ) ವತಿಯಿಂದ ಪರಿಸರ ತಜ್ಞರೊಂದಿಗೆ ವಿಶೇಷ ವಿಚಾರ ಸಂಕಿರಣ ಮತ್ತು ದುಂಡುಮೇಜಿನ ಚರ್ಚೆಯನ್ನು ಆಯೋಜಿಸಲಾಗಿದೆ.

ನಮ್ಮ ನಗರದ ಸ್ವಚ್ಛತೆ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಜವಾಬ್ದಾರಿಯುತ ನಾಗರಿಕರಾಗಿ ನಿಮ್ಮ ಉಪಸ್ಥಿತಿ ಅತ್ಯಗತ್ಯ. ಬನ್ನಿ, ಕೈಜೋಡಿಸಿ!

ಕಾರ್ಯಕ್ರಮದ ವಿವರಗಳು:

ದಿನಾಂಕ: 5ನೇ ಜೂನ್ 2026, ಶುಕ್ರವಾರ

ಸಮಯ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ರವರೆಗೆ

ಸ್ಥಳ: ವಿನೋಬಾ ಹಾಲ್, 1ನೇ ಮಹಡಿ, ಗಾಂಧಿಭವನ, ಬೆಂಗಳೂರು

ಆಯೋಜಕರು: ಆಮ್ ಆದ್ಮಿ ಪಾರ್ಟಿ, ಕರ್ನಾಟಕ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 97390 34546 / 87621 94218

02/06/2026

ಒಬ್ಬನೇ... ಎಲ್ಲದಕ್ಕೂ ಯಾರು ಹೊಣೆ?

ದೇಶ ಸಂಕಷ್ಟದಲ್ಲಿದ್ದರೂ, ಜನತೆ ಅಳುತ್ತಿದ್ದರೂ, ಬೆಲೆ ಏರಿಕೆ ಮಿತಿಮೀರಿದ್ದರೂ... ಯಾರು ಹೊಣೆ ಎಂದು ಕೇಳಲು ನಮಗೆ ಹಕ್ಕಿಲ್ಲವೇ?

01/06/2026

ಮೋದಿ ಅವರ ಇಮೇಜ್ ಬಿಲ್ಡ್ ಮಾಡಲು ಬಿಜೆಪಿ ಬೆಂಬಲಿಗರ ಕಾಲ್ಪನಿಕ ಕಥೆಗಳಿಗೊಂದು ನಿದರ್ಶನ!

01/06/2026

ಪ್ರಶ್ನೆಪತ್ರಿಕೆ ಸುರಕ್ಷತೆಗೆ ವಾಯುಪಡೆ ಬಳಕೆ; ಇದು ಬಿಜೆಪಿಯ ಹೊಸ ‘ನಾಟಕ’ವೇ?ಯುವಜನರ ಭವಿಷ್ಯದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆಯೇ?

01/06/2026

ಎಥೆನಾಲ್ ಬಗ್ಗೆ ಸುಳ್ಳು ಹೇಳುತ್ತಿದ್ದಾರೆಯೇ ಮೋದಿ ಸಚಿವರು?
ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳು ಹಾಳಾಗುತ್ತಿಲ್ಲ ಎಂಬ ಸಚಿವರ ಹೇಳಿಕೆಗೆ ವಿರುದ್ಧವಾಗಿ, E20 ಇಂಧನದಿಂದ ಇಂಜಿನ್ ಫಿಲ್ಟರ್‌ಗಳು ಬ್ಲಾಕ್ ಆಗುತ್ತಿರುವ ಲೈವ್ ಸಾಕ್ಷಿ ಇಲ್ಲಿದೆ. ಜನಸಾಮಾನ್ಯರ ವಾಹನಗಳನ್ನು ಹಾಳು ಮಾಡುತ್ತಿದೆಯೇ ಎಥೆನಾಲ್? ನಿಮ್ಮ ಅಭಿಪ್ರಾಯವೇನು?

31/05/2026

ಐಪಿಎಲ್ 2026ರ ಕಿರೀಟ ನಮ್ಮ ಆರ್‌ಸಿಬಿಗೆ! ಚಾಂಪಿಯನ್ಸ್.
ಈ ಸಲ ಕಪ್ ನಮ್ದೇ! 🏆

30/05/2026

ದೇಶದ ಸಮಸ್ಯೆಗಳಿಗೆ ರಾಮಬಾಣವಾಗಬೇಕಿದ್ದವರೇ, ಇಂದು ದೇಶದ ಅತಿ ದೊಡ್ಡ ಕಾಯಿಲೆಯಾಗಿದ್ದಾರೆ! 2014ರ ಮುನ್ನ ಮತ್ತು ನಂತರದ ನೈಜ ಚಿತ್ರಣ !!

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address


No 54, 1st Floor, Railway Parallel Road, Kumarapark West, Seshadripuram, Bengaluru 560020
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm