#ಉಡುಪಿಯಲ್ಲಿ ಕೆ ಆರ್ ಎಸ್ ಪಕ್ಷದ ಸದಸ್ಯತ್ವ ಅಭಿಯಾನ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party
ಸ್ವಚ್ಚ, ಪ್ರಾಮಾಣಿಕ, ಪ್ರಾದೇಶಿಕ, ಜನಪರ ರಾಜಕಾರಣಕ್ಕಾಗಿ
For Clean, Honest, Regional, Pro-people Politics
ಪಕ್ಷದ ಎರಡನೇ ಅಧಿಕೃತ ಪುಟ
KRS ಪಕ್ಷದ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. https://chat.whatsapp.com/LAzsYUtt1TF4V4GN4PIHvq
⚠️ *ಲಾರಿ ಚಾಲಕನ ಸಾವಿಗೆ ನ್ಯಾಯಕ್ಕಾಗಿ ಮನವಿ* ⚠️
*ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಕೆರೆಯಲ್ಲಿ ಮೃತಪಟ್ಟ ಲಾರಿ ಚಾಲಕ ನವೀನ್ ಅವರ ಸಾವು ಸಹಜವಲ್ಲ!
*ಕುಟುಂಬದ ಅನುಮಾನಗಳು:*
1. ಮೃತರ ಮೊಬೈಲ್ ಕೆಲ ದಿನಗಳ ನಂತರ ಸಿಕ್ಕಿದೆ
2. ಮೊಬೈಲ್‌ನಲ್ಲಿ ಅನುಮಾನಾಸ್ಪದ ಫೋಟೋ, ಮೆಸೇಜ್‌ಗಳು ಪತ್ತೆ
3. ಪೆರೇಸಂದ್ರ ಪೊಲೀಸರು ದೂರು ಸ್ವೀಕರಿಸಲು ನಿರಾಕರಣೆ, FIR ಇಲ್ಲ
*ನಮ್ಮ ಒತ್ತಾಯ:*
✓ ತಕ್ಷಣ FIR ದಾಖಲಿಸಿ
✓ ಮೊಬೈಲ್ ಫೋರೆನ್ಸಿಕ್ ತನಿಖೆ ಮಾಡಿ
✓ DYSP ಮಟ್ಟದ ನಿಷ್ಪಕ್ಷಪಾತ ತನಿಖೆ
✓ ಮೃತ ಕುಟುಂಬಕ್ಕೆ ನ್ಯಾಯ ಕೊಡಿ
* *
* #ಪೆರೇಸಂದ್ರ_ಪೊಲೀಸರ_ನಿರ್ಲಕ್ಷ್ಯ*
ಸತ್ಯ ಹೊರಬರಲಿ, ನ್ಯಾಯ ಸಿಗಲಿ.
– ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
Click here to claim your Sponsored Listing.
Location
Category
Contact the business
Telephone
Website
Address
216, Drive Rajkumar Road, Prakash Nagar
Bangalore
560021
