MNV Foundation

MNV Foundation

Share

The goal of serving humanity regardless of language, caste, creed, or religion.

03/06/2026

*🔅MNV ಫೌಂಡೇಶನ್, ಬೆಂಗಳೂರು.🔅*
MNV ಫೌಂಡೇಶನ್ ವತಿಯಿಂದ ನಡೆಸಲ್ಪಡುತ್ತಿರುವ ಗಂಡು ಮಕ್ಕಳ ಉಚಿತ ಶಿಕ್ಷಣ ಹಾಗೂ ವಸತಿ ಅನಾಥ ಆಶ್ರಮ "ಮಕ್ಕಳ ನಿಲಯ" ಕ್ಕೆ 2026-27ನೇ ಸಾಲಿನ ಉಚಿತ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
⚠️ ಗಮನಿಸಿ: ಪ್ರವೇಶ ಬಯಸುವ ಮೊದಲು ಬಂದ 120 ಮಕ್ಕಳಿಗೆ ಮಾತ್ರ (ಆದ್ಯತೆಯ ಮೇರೆಗೆ) ಅವಕಾಶವಿರುತ್ತದೆ.
📌 *ಪ್ರವೇಶ ಪಡೆಯಲು ಇರಬೇಕಾದ ಅರ್ಹತೆಗಳು* :
- ಸಂಪೂರ್ಣ ಅನಾಥ ಗಂಡು ಮಕ್ಕಳಾಗಿರಬೇಕು: ತಂದೆ ಮತ್ತು ತಾಯಿ ಇಬ್ಬರೂ ಇಲ್ಲದ ಮಕ್ಕಳಿಗೆ ಮೊದಲ ಆದ್ಯತೆ.
- ಅತ್ಯಂತ ಬಡತನದ ಹಿನ್ನೆಲೆ: ಸ್ಲಂ ಪ್ರದೇಶದಲ್ಲಿ ವಾಸಿಸುವ ಹಾಗೂ ಅತ್ಯಂತ ಬಡತನದಲ್ಲಿರುವ ಮಕ್ಕಳಾಗಿರಬೇಕು.
- ಬಿಪಿಎಲ್ (BPL) ಕಾರ್ಡ್: ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳಾಗಿರಬೇಕು.
- ಒಂಟಿ ಪೋಷಕರ ಮಕ್ಕಳಾಗಿದ್ದಲ್ಲಿ (Single Parent): ಆ ಮಗುವಿನ ತಂದೆ ಅಥವಾ ತಾಯಿಯ ಮರಣ ಪ್ರಮಾಣ ಪತ್ರ (Death Certificate) ಇರಬೇಕು ಅಥವಾ ಒಂಟಿ ಕುಟುಂಬದ ಕುರಿತು ಅಧಿಕೃತ ದೃಢೀಕರಣ ಪತ್ರವನ್ನು ಹೊಂದಿರಬೇಕು.
📞 *ಹೆಚ್ಚಿನ ಮಾಹಿತಿ ಹಾಗೂ ಪ್ರವೇಶಕ್ಕಾಗಿ ತಕ್ಷಣ ಸಂಪರ್ಕಿಸಿ* :
ದೂರವಾಣಿ ಸಂಖ್ಯೆಗಳು:
📱 +91 72049 86954
📱 +91 86606 35088
📱 +91 98454 52285
🏢 *ಸಂಸ್ಥೆಯ ವಿಳಾಸ* :
MNV ಫೌಂಡೇಶನ್,
ಮಾಲೂರು ರಸ್ತೆ ಹರಳೂರು
ಹೊಸಕೋಟೆ, ಬೆಂಗಳೂರು. *ಇಂತಿ ನಿಮ್ಮ* ,
*ಪೂರ್ಣಿಮಾ ಹೆಚ್ ಭಜಂತ್ರಿ*
ಸಂಸ್ಥಾಪಕರು ಹಾಗೂ ಚೇರ್ಮನ್,
MNV ಫೌಂಡೇಶನ್, ಬೆಂಗಳೂರು.

18/01/2026

MNVFOUNDATION

WANTED

1. Social Worker/Counsellor
MSW (Female Candidate)
For Residential Center (2+ years of experience)

2. Cook (with or without family)
Veg and Non-Veg both
Age: 18-40

Contact: 9449735954, 8660635088
Email: mnvfoundation4gmail.com

JADEGENAHALLI, MALURU ROAD, HOSKOTE-562114
+91 86606-35088
[email protected]

mnvfoundation4gmail.com

Want your business to be the top-listed Government Service in Bangalore?

Click here to claim your Sponsored Listing.

Location

Address


No. 500, Bellavi Post, Taluk Hukeri, Arlemakanahalli
Bangalore
562114