29/03/2018
ಇದೊಂದು ಕಡಿಮೆ ಇತ್ತು.....
Only for online drivers
29/03/2018
ಇದೊಂದು ಕಡಿಮೆ ಇತ್ತು.....
29/03/2018
Election date ... Karnataka
Happy holi Friends
07/08/2017
20/07/2017
ಚಾಲಕರಿಗೆ ಅನ್ಯಾಯ .
ಚಾಲಕರಿಂದ ಉಬರ್ ಫ್ರೀ ಏರ್ಪೋರ್ಟ್ ಡ್ಯೂಟಿ ಮಾಡಿಸುವಂತಿದೆ .!
ಇಂದ : ಸಹಕಾರ ನಗರ ,
ಗೆ : ಏರ್ಪೋರ್ಟ್
ದೂರ : 25kms
ಫೇರ್ : 409/-
ಉಬರ್ ಕಮಿಷನ್ :102/-
ಟೋಲ್ : 125/
ಡೀಸೆಲ್ : 100/-
ಉಳಿದದ್ದು 82/- ರೂ ಗಳು ,
ಹಾಗೆಯೆ ಏರ್ಪೋರ್ಟ್ನಿಂದ ಸಿಟಿಗೆ ಡ್ಯೂಟಿಗಾಗಿ 450 ಕ್ಯೂ ಗಾಡಿಗಳಿದ್ದು ಹೀಗಾಗಿ 6 ಗಂಟೆಗಳು ಕಾಯಬೇಕು ...!
ಆದಕಾರಣ ಯಲಹಂಕವರೆಗೆ ಖಾಲಿ ಬಂದೆ ,
ಕೊನೆಯಲ್ಲಿ ಲೆಕ್ಕ ಹೀಗಿದೆ 82/-
ಏರ್ಪೋರ್ಟಿನಿಂದ ಯಲಹಂಕಕ್ಕೆ ಡೀಸೆಲ್ : 50/-
ಕೊನೆಯಲ್ಲಿ ನನಗೆ ಉಳಿತಾಯ 32/-🕊️
ಗಳಿಕೆ ಪರ್ kms 0.80 ಪೈಸೆ.
04/07/2017
All the best for drivers
29/03/2017