ಯುವ ಕರ್ನಾಟಕ ವೇದಿಕೆ ಬೊಮ್ಮನಹಳ್ಳಿ

ಯುವ ಕರ್ನಾಟಕ ವೇದಿಕೆ ಬೊಮ್ಮನಹಳ್ಳಿ

Share

ಯುವ ಕರ್ನಾಟಕ ವೇದಿಕೆ ಬೊಮ್ಮನಹಳ್ಳಿ

22/09/2024

ಯುವ ಕರ್ನಾಟಕ ವೇದಿಕೆ ಗೆಲುವು.. ✊💛❤️

ಇದು ಕನ್ನಡಿಗರ ತಾಕತ್ತು..! ✊💛❤️

ಕನ್ನಡ ಬದಲಿಗೆ ಮರಾಠಿ ಭಾಷೆ ಬಳಸಿ ಕನ್ನಡಿಗರ ನುಡಿ ಹಕ್ಕು ಕಸಿದುಕೊಂಡಿದ್ದ SVC Bank ಗೆ ಭೇಟಿ ನೀಡಿ‚
ಯುವ ಕರ್ನಾಟಕ ವೇದಿಕೆ ವತಿಯಿಂದ
#ಮರಾಠಿ ತೆಗೆದು #ಕನ್ನಡ ಹಾಕುವಂತೆ
ಎಚ್ಚರಿಕೆ ನೀಡಲಾಗಿತ್ತು..!

ಅಂದಿನ ಸಂಜೆಯೇ ಬದಲಾವಣೆ ಮಾಡುತ್ತೇವೆಂದು ಒಪ್ಪಿಕೊಂಡು ಇದೀಗ ಬದಲಾವಣೆ ಮಾಡಿದ್ದಾರೆ.!✊

ಕನ್ನಡಿಗನಾಗಿ ಕನ್ನಡಕ್ಕಾಗಿ ಪ್ರಶ್ನೆ ಮಾಡೋದು
ನಮ್ಮೆಲ್ಲರ ಕರ್ತವ್ಯ..!
ಪ್ರತಿಯೊಬ್ಬರೂ ಕನ್ನಡ ಇಲ್ಲದ ಜಾಗದಲ್ಲಿ ಧೈರ್ಯವಾಗಿ ಕನ್ನಡಕ್ಕಾಗಿ ಪ್ರಶ್ನಿಸೋಣ..!🙏

ಈ ವಿಚಾರದಲ್ಲಿ ಧ್ವನಿಯಾದ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ
ಚೇತನ್ ಸೂರ್ಯ ಎಸ್ - Chethan Surya S
ಮತ್ತು Shashi Kumar ಹಾಗೂ
Amith Prasad Amith ಅವರಿಗೆ ಅಭಿನಂದನೆಗಳು..

#ನನ್ನ_ಭಾಷೆ_ನನ್ನ_ಹಕ್ಕು

27/06/2024

▪ಕಸುಬಿಗೆ ತಕ್ಕಂತೆ ಪೇಟೆಗಳು..!
▪ಹಲವಾರು ಕೋಟೆಗಳು..!
▪ನೂರಾರು ಕೆರೆ ಕಟ್ಟೆಗಳು..!
▪ಹತ್ತಾರು ಗುಡಿ ಗೋಪುರಗಳು..!

ದೂರದೃಷ್ಟಿಯಿಂದ ವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು.💛❤️


#ಕೆಂಪೇಗೌಡಜಯಂತಿ

03/06/2024

ಕನ್ನಡಕ್ಕಾಗಿ..✊💛❤️

ಬಿಎಂಟಿಸಿ ಕನ್ನಡಿಗರ ಉದ್ಯೋಗ ಕಸಿದು ಕನ್ನಡ ಗೊತ್ತಿಲ್ಲದ ಅನ್ಯ ರಾಜ್ಯದವರನ್ನು ಚಾಲಕರಾಗಿ ನೇಮಿಸಿಕೊಂಡ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ #ಯುವ_ಕರ್ನಾಟಕ_ವೇದಿಕೆ ನಡೆಸಿದ ಹೋರಾಟದ ಕಿರುನೋಟ...!

30/04/2024

ಪ್ರೀತಿಯ ಅಣ್ಣ ಹಾಗೂ ಅತ್ತಿಗೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. 💛❤️

ರೂಪೇಶ್ ರಾಜಣ್ಣ
ವಾಣಿ ರೂಪೇಶ್

30/01/2024

ನಮ್ಮ ತಂಡದ ಪ್ರಯತ್ನ ವ್ಯರ್ಥವಾಗಲಿಲ್ಲ. ✊💛❤️

ಪೆಟ್ರೋಲ್ ಬಂಕ್ ಸೇರಿದಂತೆ ಗ್ಯಾಸ್ ಸಿಲಿಂಡರ್ ಗಳ ಮೇಲಿನ ಹಿಂದಿ ಹೇರಿಕೆಯನ್ನು ತೆರವು ಮಾಡುವಂತೆ ಸಂಬಂಧಪಟ್ಟ ಕೇಂದ್ರ ಕಚೇರಿಗಳಿಗೆ ನಮ್ಮ ರಾಜ್ಯಾಧ್ಯಕ್ಷರ ರೂಪೇಶ್ ರಾಜಣ್ಣ ಅವರ ನೇತೃತ್ವದಲ್ಲಿ ಮನವಿ ಜೊತೆಗೆ ಎಚ್ಚರಿಕೆ ನೀಡಿ ಬಂದಿತ್ತು ನಮ್ಮ #ಯುವ_ಕರ್ನಾಟಕ_ವೇದಿಕೆ ತಂಡ ನಮ್ಮೆಲ್ಲರ ಜೊತೆಗೆ ಬೆಂಬಲವಾಗಿ ನಿಂತ ಸ್ವಾಭಿಮಾನಿ ಕನ್ನಡಿಗರ ಶ್ರಮಕ್ಕೆ ಇದೀಗ ಪ್ರತಿಫಲ ಸಿಗೋ ಕಾಲ ಸನಿಹ ಬಂದಿದೆ.

ಮೊದಲ ಭಾಗವಾಗಿ HP ಸಂಸ್ಥೆಯು ಕನ್ನಡ ನಾಡಿನ ತನ್ನ ಲಾರಿಗಳ ಮೇಲಿನ ಹಿಂದಿ ಹೇರಿಕೆ ತೆರುವು ಮಾಡೋ ಮೂಲಕ ನಮ್ಮೆಲ್ಲರ ಹೋರಾಟಕ್ಕೆ ಮೊದಲ ಹಂತದ ಜಯ ಲಭಿಸಿದ್ದು ಮುಂದೆ ಇಡೀ ಕನ್ನಡನಾಡನ್ನು ಕನ್ನಡಮಯ ನಾಡನ್ನಾಗಿ ಮಾಡೋಣ.

ಎಲ್ಲೆಲ್ಲೂ ಕಾಣಲಿ ಕನ್ನಡ ಕೇಳಲಿ ಕನ್ನಡ..

ಜೈ ಕನ್ನಡಿಗರು...

ಜೈ ಯುವ ಕರ್ನಾಟಕ ವೇದಿಕೆ.. ✊💛❤️

13/02/2023
05/12/2022

ಕನ್ನಡವೆಂದರೆ ಅದಿಕಾರಿಗಳಿಗೆ ಅಸಡ್ಡೆ ಎಂಬ ಮಾತು ಇಡಿಯಾಗಿ ನಿಜವಲ್ಲ.

ಆಡಳಿತದಲ್ಲಿ ಈಗ ಬಳಕೆಯಾಗುವ "ಕನ್ನಡ" ಎಶ್ಟು ದರಿದ್ರವಾಗಿರುತ್ತದೆ ಎಂದರೆ, ಅದಕ್ಕಿಂತ ಇಂಗ್ಲಿಶ್ ಬಳಸೋದೇ ಒಳ್ಳೆಯದು ಹಾಗೂ ಗೊಂದಲಗಳೂ ಕಡಿಮೆ ಎಂಬಂತಹ ಪರಿಸ್ತಿತಿ ಇದೆ‌.

ಕನ್ನಡದ್ದೇ ಪದಗಳಿಗೆ ಒತ್ತು ನೀಡದ ಹೊರತು, ಕನ್ನಡದಲ್ಲಿ ಆಡಳಿತ ನಡೆಸುವುದು ಅಸಾದ್ಯ.

27/09/2022

2017 ಅಲ್ಲಿ ಬಿಗ್ ಬಾಸ್ ನಾಮಫಲಕ ಇಂಗ್ಲಿಷ್ ಅಲ್ಲಿ ಇತ್ತು ಅಂತ ರೂಪೇಶ್ ರಾಜಣ್ಣ ಬಿಗ್ ಬಾಸ್ ಆಯೋಜಕರ ವಿರುದ್ಧ ತಿರುಗಿ ಬಿದ್ದು ಬಿಸಿ ಮುಟ್ಟಿಸಿದ್ರು, ಮುಂದಿನ ವರ್ಷವೇ, ಅಂದರೆ 2018 ಇಂದ ಬಿಗ್ ಬಾಸ್ ನಾಮಫಲಕ ಕನ್ನಡದಲ್ಲಿ ಬಂತು...🔥
ಇದು ರೂಪೇಶ್ ರಾಜಣ್ಣನ ಗತ್ತು😍 ಈಗ ಆ BIG ಮನೆಗೆ BOSS ಥರ ಹೋಗಿದ್ದಾರೆ, ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲಿ ಇರೋ ತನಕ ನಮ್ಮ ವೋಟು ಹಾಗೂ ಬೆಂಬಲ ಅವರಿಗೆ❤

26/09/2022

ಕನ್ನಡಿಗ ಸತ್ತರೂ ಕನ್ನಡ ಸಾಯಲ್ಲ 🔥
💛❤️

#ಬಿಬಿಕೆ9 #ಬಿಗ್_ಬಾಸ್

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Hongasandra
Bangalore
560068