Karnataka State Pollution Control Board

Call Directions Website Contact the organization

Karnataka State Pollution Control Board Official Page of Karnataka State Pollution Control Board for Prevention and Control of Water Pollution. Working Together, We can help Save our Environment!

The Karnataka State Pollution Control Board for Prevention and Control of Water Pollution was constituted by the Government of Karnataka on The Twenty First of September Nineteen Seventy Four (21.9.1974) in pursuance of the Water (Prevention & Control of Pollution) Act, 1974 . The Water Act will provide for the prevention and control of water pollution and maintaining or restoring of wholesomeness of water. After the enactment of the Air (Prevention & Control of Pollution) Act, 1981 the enforcing responsibility was entrusted to the above Board. As such, the Board was later renamed as the Karnataka State Pollution Control Board in 1985 . The Air (Prevention & Control of Pollution) Act, 1981 is an enactment to provide for prevention , control and abatement of air pollution. Apart from the above said Acts, the Board is also enforcing the following Acts & Rules :

The Water (Prevention & Control of Pollution) Cess Act, 1977, and as amended from time to time. The Water (Prevention & Control of Pollution) Cess Rules, 1978. The following Rules and Notifications framed under Environment (Protection) Act, 1986 :
Hazardous Waste (Management, Handling and Transboundary Movement) Rules, 2008. Environmental Impact Assessment Notification, 2006. Bio-Medical Waste (Management & Handling) Rules, 1998, and Amendment Rules 2000. Plastic Waste (Management & Handling) Rules, 2011. The Noise Pollution (Regulation & Control) Rules, 2000. Municipal Solid Wastes (Management & Handling) Rules, 2000. E-waste (Management and Handling) Rules 2011
Batteries (Management and Handling) Rules, 2001
The Public Liability Insurance Act, 1991.

ಇಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಬಿ. ಶಿವಣ್ಣ ಅವರಿಗೆ ಮಂಡಳಿಯ ವತಿಯಿಂದ ಹೃತ್ಪೂರ್ವ...
15/10/2026

ಇಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಬಿ. ಶಿವಣ್ಣ ಅವರಿಗೆ ಮಂಡಳಿಯ ವತಿಯಿಂದ ಹೃತ್ಪೂರ್ವಕ ಸ್ವಾಗತ.
ಅವರ ನೇತೃತ್ವದಲ್ಲಿ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣದ ಪ್ರಯತ್ನಗಳು ಮತ್ತಷ್ಟು ಬಲಗೊಳ್ಳಲಿ ಎಂದು ಹಾರೈಸುತ್ತೇವೆ.
official

#ಕರ್ನಾಟಕ #ಬಿಶಿವಣ್ಣ

ಶ್ರೀ ಬಿ. ಶಿವಣ್ಣ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ...
14/10/2026

ಶ್ರೀ ಬಿ. ಶಿವಣ್ಣ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ.

🗓️ 15 ಅಕ್ಟೋಬರ್ 2026 | ಬೆಳಿಗ್ಗೆ 11:00 ಗಂಟೆಗೆ
📍 ಪರಿಸರ ಭವನ, ಚರ್ಚ್ ಸ್ಟ್ರೀಟ್, ಬೆಂಗಳೂರು

ತಮ್ಮ ಉಪಸ್ಥಿತಿಯಿಂದ ಸಮಾರಂಭವನ್ನು ಗೌರವಿಸಬೇಕಾಗಿ ವಿನಂತಿ.

B Shivanna

One Green Day ≠ Clean Air: Look Beyond the AQI
30/09/2026

One Green Day ≠ Clean Air: Look Beyond the AQI

ಮಂಡಳಿಯ ಬೆಂಗಳೂರು ನಗರ ಪಶ್ಚಿಮ ವಲಯದ ಪ್ರಾದೇಶಿಕ ಅಧಿಕಾರಿಗಳು, GBA ಪಶ್ಚಿಮ ವಲಯದ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳೊಂದಿಗೆ ಜಂಟಿ ಕಾರ್ಯಾಚರಣೆ ನ...
11/09/2026

ಮಂಡಳಿಯ ಬೆಂಗಳೂರು ನಗರ ಪಶ್ಚಿಮ ವಲಯದ ಪ್ರಾದೇಶಿಕ ಅಧಿಕಾರಿಗಳು, GBA ಪಶ್ಚಿಮ ವಲಯದ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ರಾಜಾಜಿನಗರದ ಲಕ್ಷ್ಮೀನಾರಾಯಣಪುರಂನಲ್ಲಿ 42 ಪಿಒಪಿ (POP) ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

Ramalinga Reddy Srinivasulu Krishnamurthy IFS Officer Greater Bengaluru Authority Bengaluru West City Corporation BENGALURU CITY POLICE Karnataka State Police

ಮಂಡಳಿಯ ಬೊಮ್ಮನಹಳ್ಳಿ ಪ್ರಾದೇಶಿಕ ಅಧಿಕಾರಿಗಳು, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಾರ್ಷಲ್‌ಗಳು ಹಾಗೂ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ,...
11/09/2026

ಮಂಡಳಿಯ ಬೊಮ್ಮನಹಳ್ಳಿ ಪ್ರಾದೇಶಿಕ ಅಧಿಕಾರಿಗಳು, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಾರ್ಷಲ್‌ಗಳು ಹಾಗೂ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಪರಪ್ಪನ ಅಗ್ರಹಾರ ಸಮೀಪದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ ಪಿಒಪಿ (POP) ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

Ramalinga Reddy Srinivasulu Krishnamurthy IFS Officer Bengaluru South City Corporation ಬೆಂಗಳೂರು ದಕ್ಷಿಣ ನಗರ ಪಾಲಿಕೆ Greater Bengaluru Authority BENGALURU CITY POLICE Karnataka State Police

ಮಂಡಳಿಯ ಕೋಲಾರ ಪ್ರಾದೇಶಿಕ ಅಧಿಕಾರಿಗಳು, ಕೋಲಾರ ಜಿಲ್ಲಾಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಚೈತನ್ಯಪುರಂ, ಕೋಲಾರದಲ್ಲಿ ಪರಿಸರಕ್ಕೆ ಹಾ...
11/09/2026

ಮಂಡಳಿಯ ಕೋಲಾರ ಪ್ರಾದೇಶಿಕ ಅಧಿಕಾರಿಗಳು, ಕೋಲಾರ ಜಿಲ್ಲಾಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಚೈತನ್ಯಪುರಂ, ಕೋಲಾರದಲ್ಲಿ ಪರಿಸರಕ್ಕೆ ಹಾನಿಕಾರಕವಾದ 22 ಪಿಒಪಿ (POP) ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
Ramalinga Reddy Srinivasulu Krishnamurthy IFS Officer DC Kolar Kolar District Police Karnataka State Police

ಮಂಡಳಿಯ ಬೆಂಗಳೂರು ನಗರ ಪಶ್ಚಿಮ ವಲಯದ ಪ್ರಾದೇಶಿಕ ಅಧಿಕಾರಿಗಳು, GBA ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಶೇಷಾದ್ರಿಪುರಂನಲ್ಲಿ ಪರಿಸರ...
11/09/2026

ಮಂಡಳಿಯ ಬೆಂಗಳೂರು ನಗರ ಪಶ್ಚಿಮ ವಲಯದ ಪ್ರಾದೇಶಿಕ ಅಧಿಕಾರಿಗಳು, GBA ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಶೇಷಾದ್ರಿಪುರಂನಲ್ಲಿ ಪರಿಸರಕ್ಕೆ ಹಾನಿಕಾರಕವಾದ 160 ಪಿಒಪಿ (POP )ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

Ramalinga Reddy
Srinivasulu Krishnamurthy IFS Officer
Greater Bengaluru Authority
Bengaluru West City Corporation
BENGALURU CITY POLICE
Karnataka State Police

ಬೆಂಗಳೂರು NICE ರಸ್ತೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೊಮ್ಮನಹಳ್ಳಿ ಹಾಗೂ ಸರ್ಜಾಪುರ ಪ್ರಾದೇಶಿಕ ಕಚೇರಿಗಳ ಅಧಿ...
11/09/2026

ಬೆಂಗಳೂರು NICE ರಸ್ತೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೊಮ್ಮನಹಳ್ಳಿ ಹಾಗೂ ಸರ್ಜಾಪುರ ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತಡೆದು, ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದರು.
ಅಲ್ಲದೆ, ಅತ್ತಿಬೆಲೆ ಚೆಕ್‌ಪೋಸ್ಟ್‌ನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ನೆರೆಯ ರಾಜ್ಯಗಳಿಂದ ಕರ್ನಾಟಕಕ್ಕೆ ಪಿಒಪಿಯಿಂದ ತಯಾರಿಸಲಾದ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಸಾಗಿಸುವ ವಾಹನಗಳಿಗೆ ಪ್ರವೇಶ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಯಿತು.

Ramalinga Reddy Srinivasulu Krishnamurthy IFS Officer Bengaluru South City Corporation ಬೆಂಗಳೂರು ದಕ್ಷಿಣ ನಗರ ಪಾಲಿಕೆ Transport Department Karnataka BENGALURU CITY POLICE Karnataka State Police

10/09/2026

ದೇವರು ಭಕ್ತಿಗೆ ಕರಗಬೇಕು; ಪಿಒಪಿ (POP) ಗಣಪತಿ, ಆಡಂಬರಕ್ಕಲ್ಲ: ಆರ್. ಗೋಕುಲ್, ಸದಸ್ಯ ಕಾರ್ಯದರ್ಶಿ, ಕೆ.ಎಸ್‌.ಪಿ.ಸಿ.ಬಿ | POP Ganesh Idol

Prajavani

ಬೆಂಗಳೂರು ನಗರ ಪೂರ್ವ ವಲಯದ ಪ್ರಾದೇಶಿಕ ಅಧಿಕಾರಿಗಳು ಜಿಬಿಎ ಅಧಿಕಾರಿಗಳೊಂದಿಗೆ ಬೆಂಗಳೂರಿನ ಪಾಟರಿ ರಸ್ತೆಯಲ್ಲಿರುವ ಗಣೇಶ ಮೂರ್ತಿ ತಯಾರಿಕಾ ಘಟಕ...
09/09/2026

ಬೆಂಗಳೂರು ನಗರ ಪೂರ್ವ ವಲಯದ ಪ್ರಾದೇಶಿಕ ಅಧಿಕಾರಿಗಳು ಜಿಬಿಎ ಅಧಿಕಾರಿಗಳೊಂದಿಗೆ ಬೆಂಗಳೂರಿನ ಪಾಟರಿ ರಸ್ತೆಯಲ್ಲಿರುವ ಗಣೇಶ ಮೂರ್ತಿ ತಯಾರಿಕಾ ಘಟಕಗಳನ್ನು ಪರಿಶೀಲಿಸಿದರು. ಮಣ್ಣಿನ ಹಾಗೂ ಬಣ್ಣ ಲೇಪಿತ ಮಣ್ಣಿನ ಗಣೇಶ ಮೂರ್ತಿಗಳು ಮಾತ್ರ ಕಂಡುಬಂದವು. 🙏🌱

Ramalinga Reddy Srinivasulu Krishnamurthy IFS Officer BENGALURU CITY POLICE Karnataka State Police

Address

Bangalore
560001

Opening Hours

Monday 10:30am - 5:30pm
Tuesday 10:30am - 5:30pm
Wednesday 10:30am - 5:30pm
Thursday 10:30am - 5:30pm
Friday 10:30am - 5:30pm

Telephone

+918971325047

Alerts

Be the first to know and let us send you an email when Karnataka State Pollution Control Board posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka State Pollution Control Board:

Shortcuts

Share