02/06/2026
As part of the World Environment Day celebrations, a special awareness program was conducted at Suratkal in coordination with MRPL.
The event brought together participants to reaffirm our shared commitment towards environmental protection, sustainability, and a greener future for generations to come. 🌱🌍
02/06/2026
ಪ್ರಕೃತಿ ಪ್ರೇರಿತ.
ನಮ್ಮ ಹವಾಮಾನ. ನಮ್ಮ ಭವಿಷ್ಯ. 🌿
ವಿಶ್ವ ಪರಿಸರ ದಿನಾಚರಣೆ 2026ರ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸೋಣ.
#ವಿಶ್ವಪರಿಸರದಿನ #ನಮ್ಮಹವಾಮಾನನಮ್ಮಭವಿಷ್ಯ
01/06/2026
ಹಸಿರು ಭವಿಷ್ಯದತ್ತ ಒಂದು ಅರ್ಥಪೂರ್ಣ ಹೆಜ್ಜೆ 🌱✨
ವಿಶ್ವ ಪರಿಸರ ದಿನದ ವಿಶೇಷ ಕಾರ್ಯಕ್ರಮಕ್ಕಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.
ಕಾರ್ಯಕ್ರಮದ ಇನ್ನಷ್ಟು ಮಾಹಿತಿಗಾಗಿ ನಮ್ಮ ಸಾಮಾಜಿಕ ಜಾಲತಾಣಗಳನ್ನು ಅನುಸರಿಸಿ.
Something meaningful is taking root 🌱✨
Stay tuned as we come together to celebrate World Environment Day.
Follow our page for more updates on the event.
#ವಿಶ್ವಪರಿಸರದಿನಾಚರಣೆ
28/05/2026
ಇನ್ನೂ ೮ ದಿನಗಳು ಮಾತ್ರ! 🌿
ವಿಶ್ವ ಪರಿಸರ ದಿನಾಚರಣೆ – ೨೦೨೬ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ 🌎
ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಎಲ್ಲರೂ ಒಂದಾಗೋಣ.
8 Days To Go! 🌿
The countdown to World Environment Day – 2026 has begun 🌎
Let’s come together to celebrate nature and build a greener tomorrow.
#ವಿಶ್ವಪರಿಸರದಿನಾಚರಣೆ
27/05/2026
ಇನ್ನೂ ೯ ದಿನಗಳು ಮಾತ್ರ! 🌿
ವಿಶ್ವ ಪರಿಸರ ದಿನಾಚರಣೆ – ೨೦೨೬ ಸಂಭ್ರಮಕ್ಕೆ ಸಜ್ಜಾಗಿರಿ 🌎
ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಎಲ್ಲರೂ ಒಂದಾಗೋಣ.
9 Days To Go! 🌿
Get ready to celebrate World Environment Day – 2026 🌎
Together, let’s inspire change for a greener and sustainable future.
#ವಿಶ್ವಪರಿಸರದಿನಾಚರಣೆ