ಮತ್ತೊಮ್ಮೆ ಮೋದಿ ಸರ್ಕಾರ 2024 Bgk
Contact information, map and directions, contact form, opening hours, services, ratings, photos, videos and announcements from ಮತ್ತೊಮ್ಮೆ ಮೋದಿ ಸರ್ಕಾರ 2024 Bgk, Political Party, Bangalore.
13/08/2024
'ಹರ್ ಘರ್ ತಿರಂಗಾ' ಅಭಿಯಾನ.
ಆಗಸ್ಟ್ 13 ರಿಂದ 15 ರ ವರೆಗೆ ನಡೆಯುವ ಹರ್ ಘರ್ ತಿರಂಗಾ ಅಭಿಯಾನವನ್ನು ಇಂದು ತಮ್ಮ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಂಸದರಾದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು.
ಈ ಮಹತ್ವದ ಅಭಿಯಾನವನ್ನು ಎಲ್ಲರೂ ಯಶಸ್ವಿಗೊಳಿಸೋಣ.
ಬಸಬರಾಜ ಯಂಕಂಚಿ, ರಾಜು ನಾಯ್ಕರ, ರಾಜು ಮುದೇನೂರ, ಶಿವಾನಂದ ಟವಳಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಪ್ರಭು ಹಡಗಲಿ, ಸುರೇಶ ಮಜ್ಜಗಿ, ಜಯಪ್ರಕಾಶ ನಾಗಠಾಣ, ಸೇರಿದಂತೆ ನಗರಸಭೆ ಸದಸ್ಯರು ಭಾಗವಹಿಸಿದ್ದರು.
ಬಾಗಲಕೋಟೆಗೆ ವಿಶ್ವದ ಅಗ್ರ ಗಣ್ಯ ನಾಯಕ ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಜೀ ಅವರು ಏಪ್ರಿಲ್ 28 ರಂದು ಆಗಮಸಲಿದ್ದಾರೆ . ಎಲ್ಲ ಮೋದಿ ಜೀ ಅಭಿಮಾನಿಗಳು ಹಾಗೂ ಕಾರ್ಯಕರ್ತ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ . ಸ್ಥಳ : ತೋಟಗಾರಿಕೆ ವಿಶ್ವವಿದ್ಯಾಲಯ ನವನಗರ, ಬಾಗಲಕೋಟೆ
ಸಮಯ : ಸಂಜೆ 4 ಘಂಟೆ .
ಬಾಗಲಕೋಟೆ ಲೋಕಸಭಾ ಕ್ಷೇತ್ರ
ಬಿಜೆಪಿ ಅಭ್ಯರ್ಥಿ ಶ್ರೀ ಪಿ.ಸಿ.ಗದ್ದಿಗೌಡರ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ.
ದಿನಾಂಕ - 18-04-2024, ಗುರುವಾರ. ಬೆಳಗ್ಗೆ 10 ಗಂಟೆಗೆ.
ಸ್ಥಳ : ಕಣವಿ ವೀರಭದ್ರೇಶ್ವ ದೇವಸ್ಥಾನದಿಂದ
"ಬೃಹತ್ ಮೆರವಣಿಗೆ"
ಸರ್ವರಿಗೂ ಹಾರ್ದಿಕ ಸುಸ್ವಾಗತ
ಬಾಗಲಕೋಟೆ ನಗರದ ವಿವಿಧ ವಾರ್ಡಗಳಲ್ಲಿ
ಮಾನ್ಯ ಲೋಕಸಭಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜಿಪಿ
ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಸೇರಿದಂತೆ ನಗರಸಭೆ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
BJP Karnataka | BJP Bagalkote | #ಮತ್ತೊಮ್ಮೆಮೋದಿಸರ್ಕಾರ
10/04/2024
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಪಿ ಸಿ ಗದ್ದಿಗೌಡರ ಅವರ ದಿನಾಂಕ 11/04/2024 ಗುರುವಾರದ ಕಾರ್ಯಕ್ರಮಗಳ ವಿವರ.
#ಮತ್ತೊಮ್ಮೆಮೋದಿಸರ್ಕಾರ
ಮತ್ತೋಮ್ಮೆ ಗದ್ದಿಗೌಡ್ರು
ಬಾಗಲಕೋಟೆ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ 10 ವರ್ಷದ ಸಾಧನೆಗಳ ಮತ್ತು ಅಭಿವೃದ್ಧಿ ಪ್ರಣಾಳಿಕೆ ಬಿಡುಗಡೆಗೊಸಿದರು.
ಇದೆ ಸಂದರ್ಭದಲ್ಲಿ AAP ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಶಶಿಧರ ಹಲಿಗಲಿಮಠ ಅವರು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶಾಂತಗೌಡ ಪಾಟೀಲ, ಲೋಕಸಭಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಶಾಸಕರಾದ ಮಹೇಶ ಟೆಂಗಿನಕಾಯಿ, ಲೊಕಸಭಾ ಸಂಚಾಲಕರಾದ ಲಿಂಗರಾಜ ಪಾಟೀಲ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
30/03/2024
ಕಾಂಗ್ರೆಸ್‌ನಿಂದ ವಿಧಾನಸೌಧದಲ್ಲಿ ಪಾಕಿಸ್ತಾನ್‌ಗೆ ಜಿಂದಾಬಾದ್ ಹೇಳಿಸಿದ್ದಾಯ್ತು, ಈಗ ವಿಧಾನಸೌಧದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ.
ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಪವಿತ್ರ ವಿಧಾನಸೌಧದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲದ್ದು ದುರಂತ.
ವಿಧಾನಸೌಧದ ಪಾವಿತ್ರ್ಯತೆಯನ್ನು ನಿಮ್ಮ ಸ್ವಾರ್ಥ ಸಾಧನೆಗಾಗಿ ಮಲೀನಗೊಳಿಸಬೇಡಿ.
ಚುನಾವಣಾ ಆಯೋಗದವರೇ, ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸರ್ಕಾರಿ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ.
ವಿರೋಧ ಪಕ್ಷ ಮುಖಂಡರ ಅಂತರಾಳದ ಆತ್ಮ, ಆಯ್ಕೆನೂ ಮೋದಿ.... ತಪ್ಪದೇ ನೋಡಲೇಬೇಕಾದ ವಿಡಿಯೋ ಇದು ನೋಡಿ🔥
Click here to claim your Sponsored Listing.
Location
Category
Website
Address
Bangalore
