Welfare Party Karnataka

Welfare Party Karnataka

Share

Official page of Welfare Party Of India Karnataka State Committee.

25/12/2025

ರೈತರ ಸಮಸ್ಯಗಳು ದ್ವಿಗುಣಗೊಂಡಿರುವ ಕುರಿತು, ಹಾಗೂ ರೈತರ ಹಕ್ವೊತ್ತಾಯಗಳ ಈಡೇರಿಕಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ವೆಲ್ಫೇರ್ ಪಾರ್ಟಿ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳಿಂದ ಮಾನ್ಯ ಜಿಲ್ಲಾ ಅಧಿಕಾರಿ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

22/11/2025
06/11/2025

Who is responsible for this
𝗡𝗘𝗚𝗟𝗜𝗚𝗘𝗡𝗖𝗘..??

Cmkarnataka Siddaramaiah
BZ Zameer Ahmed Khan

Photos from Welfare Party Karnataka's post 10/10/2025

ಇಂದು ಇಲಕಲ್ ನಗರದಲ್ಲಿ ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದ ಹಲ್ಲೆ ಯತ್ನವನ್ನು ಖಂಡಿಸಿ ಭೀಮ್ ಆರ್ಮಿಯವರ ನೇತೃತ್ವದಲ್ಲಿ ಭರ್ಜರಿಯಾಗಿ ಆಯೋಜಿಸಲಾದ ಹೋರಾಟದಲ್ಲಿ ವೆಲ್ಫೇರ್ ಪಾರ್ಟಿಯ ನಾಯಕರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡರು. ಮೆರೆವಣಿಗೆಯ ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀ ತಾಜುದ್ದೀನ್ ಹುಮನಾಬಾದ್ ಅವರು ಮಾತನಾಡಿದರು, ಈ ವೇಳೆ ಅಫ್ಜಲ್ ಹುಸೇನ್, ರಫೀಕ್ ಬಳಗಾನೂರ, ಸಿರಾಜ್ ಹುಣಚಗಿ ಸೇರಿ ಹಲವರು ಉಪಸ್ಥಿತರಿದ್ದರು.

10/10/2025

ಕಲ್ಯಾಣ ಕರ್ನಾಟಕ ನ್ಯಾಯ ಪೂರ್ಣ ಅಭಿವೃದ್ಧಿಗಾಗಿ ಜಾಥಾ

08/10/2025

08/10/2025

ಕಲ್ಯಾಣ ಕರ್ನಾಟಕ ನ್ಯಾಯ ಪೂರ್ಣ ಅಭಿವೃದ್ಧಿಗಾಗಿ ಜಾಥಾ.
Caravan in Tavergera, Koppal district.

08/10/2025
Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address


Welfare Bhawan, No. 29, 1st Floor, Park Street, Bengaluru 51
Bangalore
560001