Madiga Dandora MRPS Karnataka

Madiga Dandora MRPS Karnataka

Share

MRPS is a not-for profit institution standing for human rights, social justice and dignity of 300 million Dalits, Tribals and Physically Handicapped people.

MRPS is currently headed by Manda Krishna Madiga.

Photos from Madiga Dandora MRPS Karnataka's post 06/08/2025

ರಾಷ್ಟ್ರೀಯ ನಾಯಕರು ಶ್ರೀ ಮಂದ ಕೃಷ್ಣ ಮಾದಿಗ‌ ರವರ ಆದೇಶದ , ನಾಯಕತ್ವ ಮೇರೆಗೆ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ರವರ ನಾಯಕತ್ವದಲ್ಲಿ ದಿನಾಂಕ ಅಗಸ್ಟ್ 18 ರಂದು ಮಾದಿಗ ಮಹಾಯುದ್ದ, ಪದ್ಮಶ್ರೀ ,ಶ್ರೀ ಮಂದಾಕೃಷ್ಣ ಮಾದಿಗಣ್ಣನವರು ಆಗಮಿಸಲಿದ್ದು ಒಳ ಮೀಸಲಾತಿ ಜಾರಿ ಗೊಳಿಸಲು ಬೃಹತ್ ಪ್ರತಿಭಟನೆ ಶ್ರೀ ನರಸಪ್ಪ ಬಿ, ದಂಡೋರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ರಾಜ್ಯ ಪ್ರವಾಸ ಪ್ರಾರಂಭಿಸಲಾಗುತ್ತಿದೆ ರಾಮಕೃಷ್ಣ ಅಣ್ಣ, ವೆಂಕಟೇಶ್ ಅಣ್ಣ, ತ್ರಿಲೋಕ್ ಅಣ್ಣ, ಇನ್ನಿತ ಮಾದಿಗ ಸಮಾಜದ ಹೋರಾಟಗಾರರು ಉಪಸ್ಥಿತರಿದ್ದರು. ಜೈ ಮಾದಿಗ

ಬಿ.ನರಸಪ್ಪ ದಂಡೋರ, ರಾಜ್ಯಾಧ್ಯಕ್ಷರು ಮೋ:9980949412

ಜೆ.ಡಿ.ಪ್ರಮೋದ್ ಕುಮಾರ್ ರಾಜ್ಯ ಸಂಚಾಲಕರು, ವಿದ್ಯಾರ್ಥಿ ಘಟಕ, ಮೋ:+917349389460

ಪ್ರಕಟಣೆ
ವೆಂಕಟೇಶ್ ಕತ್ತಿ ರಾಜ್ಯ ವಕ್ತಾರ ಮೋ:866051831

ಅನಿಲ್ ಕುಮಾರ್ ಪಿ
ಅಧ್ಯಕ್ಷರು ಶಿವಾಜಿನಗರ ಕ್ಷೇತ್ರ.

Photos from Madiga Dandora MRPS Karnataka's post 10/08/2024

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಒಳಮೀಸಲಾತಿ ಹೋರಾಟಗಾರರಾದ ಮಂದಕೃಷ್ಣ ಮಾದಿಗ ನಿನ್ನೆ ಪ್ರಧಾನಿ ನರೇಂದ್ರ ಮೋದಿ , ಗೃಹಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಚರ್ಚಿಸಿದರು.

02/08/2024

The Justice to Madiga fight.

02/08/2024

ನಮ್ಮ ಮಾದಿಗ ದಂಡೋರ ನಾಯಕರ ವಿಜಯ.

Photos from Madiga Dandora MRPS Karnataka's post 18/01/2024

ನ್ಯಾಯಬದ್ದವಾಗಿ ಮುಂದಿನ ಕಾರ್ಯ ನಡೆಯಲಿ
ಶಿಫಾರಸ್ಸು ಆದ ಮೇಲೆ ಕೇಂದ್ರದಲ್ಲಿ ಬೇಗ ಆಗಿ ನಮ್ಮ ಹಕ್ಕು ನಮಗೆ ದೊರೆಯಲಿ
ಧನ್ಯವಾದಗಳು ಕಾಂಗ್ರೆಸ್ ಸರ್ಕಾರಕ್ಕೆ

07/08/2023

ಹುಟ್ಟು ಹೋರಾಟಗಾರ ಜನ ನಾಟ್ಯ ಮಂಡಳಿಯ ಕ್ರಾಂತಿ ಕವಿ ಗದ್ದರ್ ಇನ್ನಿಲ್ಲ ಎಂಬ ಸುದ್ದಿ ಮನಸ್ಸಿಗೆ ಅತೀವ ದುಃಖ ತಂದಿದೆ ಅಗಲಿದ ಹೋರಾಟಗಾರನಿಗೆ ದುಃಖ ಭರಿತ ಅಂತಿಮ ನಮನಗಳು ಲಾಲ್ ಸಲಾಂ ಜೈ ಭೀಮ್

Photos from Madiga Dandora MRPS Karnataka's post 25/03/2023

ಇದು ನಮ್ಮ ಮಾದಿಗ ದಂಡೋರ ನಾಯಕರ ವಿಜಯ.

Photos from Madiga Dandora MRPS Karnataka's post 11/01/2023

Today at Bangalore Dr B.R Ambedkar Bhavan. MRPS National Conference

Photos from Madiga Dandora MRPS Karnataka's post 20/12/2022

*సర్క్యులర్*
*తేది:20-12-2022*
పేజిలు:3

*నూతన సంవత్సరం ప్రారంభం నుండే మరో ఉద్యమానికి సిద్ధం కావాల్సివుంది*

*నిర్మాణం పూర్తి చేసుకోవడమే లక్ష్యంగా అన్ని సంఘాల నాయకత్వం అహర్నిశలు శ్రమించాలి*

*నూతనంగా నిర్మాణంలోకి వచ్చిన శక్తులతోనే జాతీయ మహాసభలను జయప్రదం చేయండి*

*మంద కృష్ణ మాదిగ*

శ్రీనివాస్ యాదవ్
*MRPS జాతీయ కార్యాలయం*

Photos from Madiga Dandora MRPS Karnataka's post 16/12/2022

*సర్క్యులర్*
*తేది:16-12-2022*
పేజిలు:2

*నాయకత్వం ఎదిగిన ప్రతి గ్రామం నుండి*

*అన్ని విభాగాల జాతీయ సభలకు ప్రాతినిధ్యం ఉండేలా చూడండి*

*అన్ని విభాగాల్లో మహిళల ప్రాతినిధ్యం మరింత పెరిగేలా చూడండి*

*మంద కృష్ణ మాదిగ*

Photos from Madiga Dandora MRPS Karnataka's post 14/12/2022

జాతీయ సర్కులర్

Photos from Madiga Dandora MRPS Karnataka's post 18/11/2022

Our MRPS founder and President Shri Manda Krishna Madiga Anna in Bangalore on 17/11/2022 Meeting

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


#537 HKS PALYA BANDEPALYA JAYAMAHAL BENSON TOWN POST BANGALORE
Bangalore
560046