21/04/2023
ನನ್ನ ಮತ - ನನ್ನ ಹಕ್ಕು
ನಾಡಿಗೆ, ನಾಡಗೀತೆಗೆ ಮತ್ತು ವಿಶ್ವ ಮಾನವ ಕುವೆಂಪು ಸೇರಿ ಅನೇಕ ಮಹನೀಯರಿಗೆ ಅವಮಾನಿಸಿ ಪಠ್ಯದಿಂದ ಅವರ ಪಾಠಗಳನ್ನು ಕೈ ಬಿಡಲು ಮುಂದಾಗಿದ್ದ ನಾಡದ್ರೋಹಿಗಳಿಗೆ ವಿದ್ಯಾರ್ಥಿ - ಯುವಜನರ ಮತವಿಲ್ಲ.
ಕೋಮುವಾದಿಗಳನ್ನು ಸೋಲಿಸೋಣ, ಭಾವೈಕ್ಯತೆಯನ್ನು ಎತ್ತಿ ಹಿಡಿಯೋಣ.
20/04/2023
ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಅಪಾರವಾದ ಮಹತ್ವವಿದೆ ಅದನ್ನು ಯೋಗ್ಯರಿಗೆ ನೀಡೋಣ ಪ್ರಜಾಪ್ರಭುತ್ವ ಬಲಪಡಿಸೋಣ.
ನನ್ನ ಮತ, ನನ್ನ ಹಕ್ಕು
10/08/2022
#ಶಿಕ್ಷಣಕ್ಕಾಗಿ_ಜಾಥಾ
ಶಿಕ್ಷಣ ಉಳಿಸಿ, ಸಂವಿಧಾನ ಉಳಿಸಿ, ಭಾರತ ಉಳಿಸಿ ಎಂಬ ಘೋಷಣೆಯಡಿ ಕೇಂದ್ರ ಸಮಿತಿ ನೇತೃತ್ವದಲ್ಲಿ ಆಗಸ್ಟ್ -01 ರಿಂದ ಸೆಪ್ಟೆಂಬರ್-15, 2022 ರವರೆಗೆ ದೇಶದ್ಯಾಂತ ನಡೆಯುವ ಅಖಿಲ ಭಾರತ ಜಾಥಾ ಬೆಂಗಳೂರಿಗೆ ಬರಲಿದೆ.
ಈ ಜಾಥಾ ಆಗಸ್ಟ್ 10, 11,12 ರಂದು ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಸಂಚರಿಸಲಿದೆ.
27/05/2022
ನಾಡಿನ ಎಲ್ಲ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಐಕ್ಯತೆಯಿಂದ ಶಿಕ್ಷಣದ ಕೋಮುವಾದೀಕರಣದ ವಿರುದ್ದ ಐಕ್ಯ ಹೋರಾಟಕ್ಕೆ ಮುಂದಾಗಿದ್ದಾವೆ. ನಾಡಿನ ವಿದ್ಯಾರ್ಥಿಗಳ ಭವಿಷ್ಯದ ಉಳಿವಿಗಾಗಿ ಕೋಮುವಾದವನ್ನು ವಿರೋಧಿಸುವ ಎಲ್ಲಾ ಮನಸ್ಸುಗಳು ಜೊತೆಯಾಗಲು ಬಯಸುತ್ತೇವೆ.
22/03/2022
"ಸಾಮ್ರಾಜ್ಯಶಾಹಿಗೆ ಧಿಕ್ಕಾರ! ಕ್ರಾಂತಿ ಚಿರಾಯುವಾಗಲಿ" ಎನ್ನುವ ಘೋಷಣೆಯೊಂದಿಗೆ ನೇಣುಗಂಬಕ್ಕೆ ಏರಿ ಹುತಾತ್ಮರಾದ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ರ ಹುತಾತ್ಮ ದಿನಾಚರಣೆ ಅಂಗವಾಗಿ ಎಸ್.ಎಫ್.ಐ ನಿಂದ ಆನ್ ಲೈನ್ ವೆಬಿನಾರ್ ಏರ್ಪಡಿಸಲಾಗಿದೆ.
ದಿನಾಂಕ : 23 ಮಾರ್ಚ್ 2022
ಸಮಯ : ಸಂಜೆ 6 ಗಂಟೆಗೆ
Join Zoom Meeting
https://us02web.zoom.us/j/83252556467?pwd=bnBNKzRvUnd5cHNNVExYbXlzWTU4Zz09
Meeting ID: 832 5255 6467
Passcode: 490016
"ಒಂದು ಉದಾತ್ತ ಧ್ಯೇಯಕ್ಕಾಗಿ ಎಂತಹ ತ್ಯಾಗವು ಅತಿಶಯವೆನಿಸಲಾರದು" - ಭಗತ್ ಸಿಂಗ್
ಆಯೋಜನೆ :- ಭಾರತ ವಿದ್ಯಾರ್ಥಿ ಫೆಡರೇಷನ್ (SFI)
ಬೆಂಗಳೂರು ಜಿಲ್ಲಾ ಸಮಿತಿ
17/03/2022
ಅಮರ ಕ್ರಾಂತಿಕಾರಿ ಭಗತ್ ಸಿಂಗ್
#ಭಗತ್_ಸಿಂಗ್
07/03/2022
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ
Topic: ಪ್ರಸಕ್ತ ಸನ್ನಿವೇಶ ಮತ್ತು ವಿದ್ಯಾರ್ಥಿನಿಯರು
ಆನ್ ಲೈನ್ ಉಪನ್ಯಾಸ
ಉಪನ್ಯಾಸ : ಕೆ.ನೀಲಾ
ರಾಜ್ಯ ಉಪಾಧ್ಯಕ್ಷರು
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ
08 ಮಾರ್ಚ್ 2022
ಸಮಯ : ಸಂಜೆ 6 ಗಂಟೆಗೆ
Join Zoom Meeting
https://us02web.zoom.us/j/87593655902?pwd=aHZXRTNXYjVuVlB1N0UyQkV2ejE0dz09
Meeting ID: 875 9365 5902
Passcode: 779112
ಭಾರತ ವಿದ್ಯಾರ್ಥಿ ಫೆಡರೇಷನ್ (SFI)
ವಿದ್ಯಾರ್ಥಿನಿಯರ ಉಪ ಸಮಿತಿ
ಬೆಂಗಳೂರು ಜಿಲ್ಲಾ ಸಮಿತಿ