14/08/2025
Driving forward, keeping India moving
Welcome to the Indian Drivers Association (IDA)! We empower drivers across India through support, resources, and advocacy.
Our mission is to ensure fair treatment, improved working conditions, and a stronger voice for drivers in government and beyond.
14/08/2025
Driving forward, keeping India moving
23/06/2025
ತಕ್ಷಣ ಬೇಕಾಗಿದ್ದಾರೆ.
ಕಾರ್ ಪಾರ್ಕಿಂಗ್ ಟೋಲ್ ಕಲೆಕ್ಟರ್
Minimum Qualification: SSLC, PUC or Anything
Good knowledge about Mobile apps, and Kannada, English, Hindi
Job Location: https://maps.app.goo.gl/2Bu4N4C6xpwVj3wX7
01/05/2025
*ಇಂಡಿಯನ್ ಡ್ರೈವರ್ಸ್ ಅಸೋಶಿಯೇಶನ್* ನ ಎಲ್ಲಾ ಪ್ರೀತಿಯ ಚಾಲಕ ಮಿತ್ರರಿಗೂ *ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.* 🙏
06/02/2025
ಇಂದು ಇಂಡಿಯನ್ ಡ್ರೈವರ್ ಅಸೋಸಿಯೇಷನ್ ಮೂಲಕ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿ ಅನೇಕ ವಿಷಯಗಳನ್ನು ಚರ್ಚಿಸಲಾಯಿತು
.badiger_
29/01/2025
🗞️ Good News 🗞️ for All Drivers
ಇಂಡಿಯನ್ ಡ್ರೈವರ್ ಅಸೋಸಿಯೇಷನ್ ನ ಎಲ್ಲಾ ಡ್ರೈವರ್ ಗಳಿಗೂ ಶುಭ ಸುದ್ದಿ, ಇದೇ ದಿನಾಂಕ ಜನವರಿ 31, 2025 , ಬೆಳಗ್ಗೆ 8:30ಕ್ಕೆ, ಮಾನ್ಯ ಕಾರ್ಮಿಕ ಸಚಿವರಾದ ಶ್ರೀ. ಸಂತೋಷ್ ಲಾಡ್ ಅವರನ್ನು ಇಂಡಿಯನ್ ಡ್ರೈವರ್ ಅಸೋಸಿಯೇಷನ್ ಎಲ್ಲಾ ಡ್ರೈವರ್ ಗಳು ಸೇರಿ ಸಚಿವರನ್ನ ಭೇಟಿಯಾಗಲಿದ್ದೇವೆ, ಹಾಗಾಗಿ ಎಲ್ಲರೂ ತಪ್ಪದೇ ಬನ್ನಿ, ನಿಮ್ಮ ಕಷ್ಟ ನಷ್ಟ ತೊಂದರೆಗಳ ಕುರಿತಾಗಿ ಅಂದು ಸಚಿವರ ಮುಂದೆ ಇಂಡಿಯನ್ ಡ್ರೈವರ್ ಅಸೋಸಿಯೇಷನ್ ಪದಾಧಿಕಾರಿಗಳು ಚರ್ಚಿಸಲಿದ್ದಾರೆ ಹಾಗಾಗಿ, ಎಲ್ಲರೂ ಸಮಯಕ್ಕೆ ಸರಿಯಾಗಿ ಬನ್ನಿ ಮತ್ತು ಡ್ರೈವರ್ ಯೂನಿಫಾರ್ಮ್ ನಲ್ಲಿ ಬನ್ನಿ, ನಿಮಗೆ ಇಂಡಿಯನ್ ಡ್ರೈವರ್ ಅಸೋಸಿಯೇಷನ್ ಶಾಲ್ ಅನ್ನು ಕೊಡಲಾಗುವುದು, ಮತ್ತು
ಹೆಚ್ಚಿನ ಮಾಹಿತಿಗಾಗಿ 8147160476 ಕೊಟ್ಟಿರುವ ಸಂಖ್ಯೆಗೆ ಕರೆ ಮಾಡಿ,
ಭೇಟಿಯಾಗುವ ಸ್ಥಳ: 7 ಮಿನಿಸ್ಟರ್ ಕ್ವಾಟ್ರಸ್, 13/1, ಸ್ಯಾಂಕಿ ರಸ್ತೆ, ವಸಂತ ನಗರ, ಬೆಂಗಳೂರು, ಕರ್ನಾಟಕ 560051
Location link: https://maps.app.goo.gl/p9eWqm8hbrM9gu6c8
26/12/2024
Rest in Peace Honourable X Prime Minister Shri. Manmohan Singh
17/12/2024
ನಿನ್ನೆ ಇಂಡಿಯನ್ ಡ್ರೈವರ್ಸ್ ಅಸೋಸಿಯೇಷನ್ ಯಿಂದ ಶ್ರೀ ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರನ್ನು ನಿನ್ನೆ ರಾತ್ರಿ ಭೇಟಿ ಮಾಡಿ, ಡ್ರೈವರ್ ಗಳ ಕಷ್ಟ, ಓಲಾ, ಉಬರ್ ಕಂಪನಿಗಳು ಮಾಡುತ್ತಿರುವ ತೊಂದರೆಗಳ ಕುರಿತಾಗಿ ಚರ್ಚಿಸಲಾಯಿತು ಮತ್ತು ಕ್ರಮಕ್ಕೆ ಆಗ್ರಹಿಸಲಾಗಿದೆ.
16/12/2024
At Belagavi Winter season Adhiveshana
12/12/2024
ಕಾರ್ ಪಾರ್ಕಿಂಗ್ ಅತಿ ಶಿಘ್ರದಲ್ಲಿ ಪ್ರಾರಂಭ
ಕೆಂಪೆಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣ ಹತ್ತಿರ, ಬೆಂಗಳೂರು