Movement for Gender and Sexual Pluralism

Movement for Gender and Sexual Pluralism

Share

Contact information, map and directions, contact form, opening hours, services, ratings, photos, videos and announcements from Movement for Gender and Sexual Pluralism, Political organisation, 21, C Cross, Gopalapura, Magadi Road, Bengaluru – 560023, Bangalore.

26/03/2026

Karnataka Against Transgender Bill 2026

Let’s call this what it is — state violence.

This bill is an attack on our gender identity, our dignity, and our right to exist.

We will not negotiate our humanity. We will not be pushed back into silence.

🔥 We reject it. We resist it. We will fight it. 🔥

If this bill is forced on us, we will take to the streets — louder, stronger, and united.

✊🏽 Show up. Speak out. Stand in resistance.

📍 Freedom Park, Bengaluru
🗓️ 28 March 2026
⏰ 4 PM

History is watching.
Which side are you on?

26/03/2026

ಟ್ರಾನ್ಸ್‌ಜೆಂಡರ್ ಮಸೂದೆ 2026 ವಿರುದ್ಧ ಕರ್ನಾಟಕ

ಇದು ಕೇವಲ ಮಸೂದೆ ಅಲ್ಲ - ಇದು ರಾಜ್ಯ ಹಿಂಸಾಚಾರ.

ನಮ್ಮ ಲಿಂಗತ್ವ, ನಮ್ಮ ಅಸ್ತಿತ್ವ, ನಮ್ಮ ಮಾನವ ಹಕ್ಕುಗಳ ಮೇಲೆ ನೇರ ದಾಳಿ ಇದು.
ನಮ್ಮ ಮಾನವೀಯತೆಯನ್ನು ಯಾರೊಂದಿಗೂ ಮಾತುಕತೆ ಮಾಡುವುದಿಲ್ಲ. ನಾವು ಮೌನವಾಗಿರುವುದಿಲ್ಲ.

🔥 ನಾವು ತಿರಸ್ಕರಿಸುತ್ತೇವೆ. ನಾವು ಪ್ರತಿರೋಧಿಸುತ್ತೇವೆ. ನಾವು ಹೋರಾಡುತ್ತೇವೆ. 🔥

ಈ ಮಸೂದೆ ನಮ್ಮ ಮೇಲೆ ಹೇರಿದರೆ,
ನಾವು ಬೀದಿಗಳಲ್ಲಿ ಇನ್ನಷ್ಟು ಗಟ್ಟಿಯಾಗಿ, ಇನ್ನಷ್ಟು ಏಕತೆಯಿಂದ ನಿಂತುಕೊಳ್ಳುತ್ತೇವೆ.

✊🏽 ಬನ್ನಿ. ಧ್ವನಿ ಎತ್ತಿ. ಪ್ರತಿರೋಧಕ್ಕೆ ಸೇರಿ.

📍 ಫ್ರೀಡಂ ಪಾರ್ಕ್, ಬೆಂಗಳೂರು
🗓️ 28 ಮಾರ್ಚ್ 2026
⏰ ಸಂಜೆ 4 ಗಂಟೆಗೆ

ಇತಿಹಾಸ ನೋಡುತ್ತಿದೆ.
ನೀವು ಯಾವ ಬದಿಯಲ್ಲಿ?

Photos from Movement for Gender and Sexual Pluralism 's post 20/12/2024

ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪುರುಷರು 18 ಡಿಸೆಂಬರ್ 2024 ರಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ (SVS) ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ (ಎಂಜಿಎಸ್‌ಪಿ) ಸದಸ್ಯರು ಸಂವಾದ ನಡೆಸಿದರು.

ನಮ್ಮೊಂದಿಗೆ ಸಮಯ ಕಳೆದಿದ್ದಕ್ಕಾಗಿ ಮತ್ತು ನಮ್ಮನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಿದ್ದಕ್ಕಾಗಿ ಗೌರವಾನ್ವಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಂಜಿಎಸ್‌ಪಿಯ ಧನ್ಯವಾದಗಳು.

ಎಂಜಿಎಸ್‌ಪಿ ರಾಜ್ಯ ಸಹ ಅಧ್ಯಕ್ಷೆ ವೈಶಾಲಿ, ಸದಸ್ಯರಾದ ಪ್ರೀತಮ್ ಮತ್ತು ಐನಾ ಶೇಖ್ ನಿಯೋಗದಲ್ಲಿದ್ದರು. ಈ ಬೆಳವಣಿಗೆಯಿಂದ ಎಂಜಿಎಸ್‌ಪಿ ಸಂತಸಗೊಂಡಿದೆ.

Photos from Movement for Gender and Sexual Pluralism 's post 20/12/2024

Gender minority women and gender minority men members of Movement for Gender and Sexual Pluralism (MGSP) interacted with our chief minister Siddaramaiah as beneficiaries of the Gruhalakshmi Scheme at the Suvarna Vidhana Soudha (SVS), Belagavi on 18th December 2024. MGSP thanks our Women and child welfare minister, Laxmi Hebbalkar for spending time with us and introducing us to the chief minister. MGSP state co-chairperson Vaishali, members Pritam and Aina Shaikh were part of the delegation. MGSP is pleased with this development.

Photos from Karnataka Pride Walk ಕರ್ನಾಟಕ ಸ್ವಾಭಿಮಾನ ನಡಿಗೆ's post 15/10/2024
ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವೃತ್ತದ ವರೆಗೆ ಕರ್ನಾಟಕ ಸ್ವಾಭಿಮಾನ ನಡಿಗೆ ಕಾರ್ಯಕ್ರಮದಡಿಯಲ್ಲಿ ಜಾ 13/10/2024

ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವೃತ್ತದ ವರೆಗೆ ಕರ್ನಾಟಕ ಸ್ವಾಭಿಮಾನ ನಡಿಗೆ ಕಾರ್ಯಕ್ರಮದಡಿಯಲ್ಲಿ ಜಾ ಸಮಾಜದಲ್ಲಿ ನಾವು ಕೂಡ ಸಮಾನರು.ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮತ್ತು ಸಮಾಜದಲ್ಲಿ ಎಲ್ಲರಂ...

Want your business to be the top-listed Government Service in Bangalore?

Click here to claim your Sponsored Listing.

Location

Culinary Team

Attire

Website

Address


21, C Cross, Gopalapura, Magadi Road, Bengaluru – 560023
Bangalore
500023