N. Lokesh Gowda

N. Lokesh Gowda

Share

2024 ಕ್ಕೆ ಮತ್ತೆ ಮೋದಿ ಎನ್ನುವವರು ಈ ಬಲಗಡೆ ತೋರಿಸಿರುವ ಲೈಕ್ ಬಟನ್ ಒತ್ತಿ Offical page of Sri. Lokesh Gowda .N,
BJP MLC candidate 2021 for Tumakuru dis.

BJP Mandal President of T. Dasarahalli and
Ex. BBMP Corporator of Mallasandra

18/05/2026

ಕನ್ನಡ ನಾಡಿನ ಮಣ್ಣಿನ ಮಗ, ದಣಿವರಿಯದ ಮುತ್ಸದಿ ಜನನಾಯಕ, ದೇಶದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ ಹೋರಾಟದ ಬದುಕು, ಬದ್ಧತೆ, ಶಿಸ್ತು ಯುವ ಪೀಳಿಗೆಗೆ ಮಾದರಿಯಾಗಿದೆ. ಈ ಇಳಿವಯಸ್ಸಿನಲ್ಲೂ ರೈತರ ಪರ ನಿಮ್ಮಗಿರುವ ಕಾಳಜಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ, ಭಗವಂತ ನಿಮಗೆ ಹೆಚ್ಚಿನ ಆಯುರಾರೋಗ್ಯವನ್ನು ಕರುಣಿಸಿ ನಿಮ್ಮ ಮಾರ್ಗದರ್ಶನ ಇನ್ನಷ್ಟು ದಿನಗಳ ಕಾಲ ನಮ್ಮೆಲ್ಲರಿಗೂ ಸಿಗುವಂತಾಗಲೆಂದು ಆಶಿಸುತ್ತೇನೆ.

04/05/2026

ದುರ್ಗೆಯ ನಾಡಲ್ಲಿ ದುಷ್ಟರ ಅಂತ್ಯ..

ಇನ್ನೂ ಶೂರ್ಪನಖಿ ಆಟ ನಡೆಯಲಾರದು.. 🔥

01/05/2026

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.

ಶ್ರಮೇವ ಜಯತೇ ! ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

26/04/2026

ಕಮಲೇ ಕಮಲೋತ್ಪತ್ತಿಹಿ...🌷

14/04/2026

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಹೃದಯಪೂರ್ವಕ ಸುಸ್ವಾಗತ.

14/04/2026

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.

ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.

03/04/2026

'ಭಾರತದ ಆತ್ಮಚೇತನದ ಪ್ರತ್ಯಕ್ಷ ರೂಪ, ಭಾರತದ ಭವಿತವ್ಯದ ಆಶಾದೀಪ' ಎಂದು ಸ್ವಾಮಿ ವಿವೇಕಾನಂದರಿಂದ ವರ್ಣಿಸಲ್ಪಟ್ಟ ಭಾರತಾಂಬೆಯ ವೀರ ಪುತ್ರ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯಸ್ಮರಣೆಯಂದು ಅವರಿಗೆ ಕೋಟಿ ಪ್ರಣಾಮಗಳು.

ದೇಶ ಹಾಗೂ ಸನಾತನ ಧರ್ಮದ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಧೀರೋದಾತ್ತ ಚರಿತ್ರೆ ನಮಗೆ ಸದಾ ಪ್ರೇರಣೆ.

01/04/2026

ದೇಶಿ ಚಿಂತನೆ ಹಾಗೂ ಭಾರತದ ಏಕತೆಯ ಧೈಯದೊಂದಿಗೆ “ರಾಷ್ಟ್ರೀಯ ಸ್ವಯಂಸೇವಕ ಸಂಘ” ವನ್ನು ಸ್ಥಾಪಿಸಿ, ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಮಾನವತಾವಾದಿ ಡಾ. ಕೇಶವ ಬಲಿರಾಂ ಹೆಡ್ಗೆವಾ‌ರ್ ಅವರ ಜನ್ಮದಿನದಂದು ಗೌರವ ನಮನಗಳು🚩🚩🚩

27/03/2026

ಯುದ್ಧದ ಪರಿಣಾಮವಾಗಿ ಪ್ರಪಂಚದ ಹಲವಾರು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು LPG ಬೆಲೆಗಳು ಏರಿಕೆಯಾಗುತ್ತಿರುವ ಸಂದರ್ಭದಲ್ಲಿ, ಭಾರತದಲ್ಲಿ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ₹10ರಷ್ಟು ಇಳಿಕೆ ಮಾಡಲಾಗಿದೆ.

ನರೇಂದ್ರ ಮೋದಿ ಅವರ ವಿರೋಧಿಗಳ ಆತ್ಮಕ್ಕೆ ಎರಡು ನಿಮಿಷ ಮೌನಾಚರಣೆ

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address


T Dasarahalli
Bangalore
560061