K Manjunath - STD team
Politician since 1989 served indian national congress party , social worker
06/08/2024
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲ
ವಕೀಲ ಜಗದೀಶ್ ಹೇಳಿದ ವಾಸ್ತವಾಂಶಗಳನ್ನು ಕೇಳಿ...
Bangalore Double Decker Flyover tour 👌👌👌👏👏👏 11 ವರ್ಷದ ಹಿಂದೆ ಶ್ರೀ ರಾಮಲಿಂಗ ರೆಡ್ಡಿ ಸರ್ ರವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾಗ ತೆಗೆದುಕೊಂಡಂತ ತೀರ್ಮಾನ ಇಂದು ಫಲ ನೀಡಿದೆ ಅವರ ಈ ಒಂದು ಆಲೋಚನೆ ಬೆಂಗಳೂರಿನ ಜನತೆಗೆ ಅರ್ಥವಾದರೆ ಸಾಕು ಅವರ ಒಳ್ಳೆತನ ಅವರ ಒಳ್ಳೆಯ ಮನಸ್ಸು ಇದಕ್ಕೆ ಸಾಕ್ಷಿ ಮಾನ್ಯ ರಾಮಲಿಂಗ ರೆಡ್ಡಿ ಸರ್ ರವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾಗ ಮಾಡಿರುವ ಅನೇಕ ಯೋಜನೆಗಳಲ್ಲಿ ಇದು ದಕ್ಷಿಣ ಭಾರತದಲ್ಲಿ ಪ್ರಥಮ ಎಂದು ನಾನು ಭಾವಿಸಿರುವೆ ರಾಮಲಿಂಗ ರೆಡ್ಡಿ ಸರ್ ರವರಿಗೆ ಭಗವಂತ ಒಳ್ಳೆಯದನ್ನ ಮಾಡಲಿ. ತಾವು ಫ್ರೀ ಇದ್ದಾಗ ಈ ವಿಡಿಯೋವನ್ನು ವೀಕ್ಷಿಸಿ❤️
Click here to claim your Sponsored Listing.
Location
Category
Website
Address
Tavakere Main Road Opposite To Oracle Bulding Prestige St Jhons Woods Apparent Oppostie
Bangalore
560029
