07/06/2026
Today, WPC 23187 Susmita conducted the Mane Manege (Police to Every Doorstep) programme at Hongasandra, Begur Main Road, under Beat No. 3, Sub-Beat No. 14. Theft prevention and safety awareness instructions were given to the public.
ಇಂದು WPC 23187 ಸುಸ್ಮಿತಾ ಅವರು ಬೀಟ್ ನಂ. 3, ಸಬ್ ಬೀಟ್ ನಂ. 14ರ ವ್ಯಾಪ್ತಿಯ ಹೊಂಗಸಂದ್ರ, ಬೇಗೂರು ಮುಖ್ಯ ರಸ್ತೆಯಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ನಡೆಸಿದರು. ಸಾರ್ವಜನಿಕರಿಗೆ ಕಳ್ಳತನ ತಡೆಗಟ್ಟುವಿಕೆ ಹಾಗೂ ಸುರಕ್ಷತಾ ಜಾಗೃತಿಯ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು.
06/06/2026
Today, a Beat Meeting was conducted at Munireddy Apartment under the 3rd Beat jurisdiction. Necessary instructions were given to residents regarding safety, security, and community policing.
ಇಂದು 3ನೇ ಬೀಟ್ ವ್ಯಾಪ್ತಿಯ ಮುನಿರೆಡ್ಡಿ ಅಪಾರ್ಟ್‌ಮೆಂಟ್‌ನಲ್ಲಿ ಬೀಟ್ ಮೀಟಿಂಗ್ ನಡೆಸಲಾಯಿತು. ಸಾರ್ವಜನಿಕರ ಸುರಕ್ಷತೆ, ಭದ್ರತೆ ಹಾಗೂ ಸಮುದಾಯ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು.
31/05/2026
🚔 Today | Beat No. 04
👮♂️ Under the guidance of PSI Mahesh K, a Beat Meeting was conducted.
📢 Awareness was given on: 🔹 Cyber Crime & Online Frauds
🔹 Vehicle Theft Prevention 🚲🔐
🔹 Women Safety 👩🦰🛡️
🔹 Drug Abuse Prevention 🚫💊
🔹 Law & Order Maintenance ⚖️
🤝 Citizens were requested to stay alert, follow police instructions, and cooperate with the police for a safe and secure society. 🚔✅🏘️
🚔 ಇಂದು | ಬೀಟ್ ನಂ. 04
👮♂️ ಪಿಎಸ್ಐ ಮಹೇಶ್ ಕೆ. ಅವರ ಮಾರ್ಗದರ್ಶನದಲ್ಲಿ ಬೀಟ್ ಮೀಟಿಂಗ್ ನಡೆಸಲಾಯಿತು.
📢 ಸಾರ್ವಜನಿಕರಿಗೆ: 🔹 ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ 💻⚠️
🔹 ವಾಹನ ಕಳ್ಳತನ ತಡೆ ಕುರಿತು ಮಾಹಿತಿ 🏍️🔐
🔹 ಮಹಿಳಾ ಸುರಕ್ಷತೆ 👩🦰🛡️
🔹 ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು 🚫💊
🔹 ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಸೂಚನೆಗಳು ⚖️
🤝 ಸಾರ್ವಜನಿಕರು ಎಚ್ಚರಿಕೆಯಿಂದಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಲಾಯಿತು. 🚔✅🏘️
@dcp_electroniccity_bcp
31/05/2026
🏠 Mane Mane Police Programme 👮♂️
Today, under Beat No. 02, Sub-Beat No. 07, Chikkabeguru, PC Mallappa and PC Ravi Rathod conducted the Mane Mane Police Programme.
📢 Awareness was given to residents regarding cyber fraud, vehicle theft prevention, women’s safety, and emergency helpline numbers. Public grievances were heard and necessary guidance was provided.
🤝 The programme was conducted successfully to strengthen police-public relations and enhance community safety. 🚔
🏠 ಮನೆ ಮನೆ ಪೊಲೀಸ್ ಕಾರ್ಯಕ್ರಮ 👮♂️
ಇಂದು ಚಿಕ್ಕಬೇಗೂರು ವ್ಯಾಪ್ತಿಯ ಬೀಟ್ ನಂ.02, ಸಬ್ ಬೀಟ್ ನಂ.07ರಲ್ಲಿ PC ಮಲ್ಲಪ್ಪ ಹಾಗೂ PC ರವಿ ರಾಠೋಡ್ ಅವರು ಮನೆ ಮನೆ ಪೊಲೀಸ್ ಕಾರ್ಯಕ್ರಮ ನಡೆಸಿದರು.
📢 ಸಾರ್ವಜನಿಕರಿಗೆ ಸೈಬರ್ ವಂಚನೆ, ವಾಹನ ಕಳ್ಳತನ, ಮಹಿಳಾ ಸುರಕ್ಷತೆ ಹಾಗೂ ತುರ್ತು ಸಹಾಯವಾಣಿ ಸಂಖ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು.
🤝 ಪೊಲೀಸ್–ಸಾರ್ವಜನಿಕರ ಸ್ನೇಹ ಹಾಗೂ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 🚔
30/05/2026
Public Instructions regarding TATA IPL–2026 Final Match:
• Citizens are requested to watch the match peacefully and maintain law and order.
• Street celebrations, LED wall installations, and excessive noise activities are strictly prohibited.
• Bursting of firecrackers and use of any dangerous items are not allowed.
• Do not over-crowd vehicles; follow transport rules strictly.
• Strictly follow traffic police rules and road safety regulations.
• Drunk and driving, over-speeding, signal jumping, and rash driving are prohibited.
• Consumption of alcohol in public places leading to disturbance will attract legal action.
• Avoid posting provocative, hateful, or misleading content on social media.
• No involvement in any unlawful activities or disturbances in the name of match results.
Maintaining peace and public safety is everyone’s responsibility. 🚔🙏
❤️ ❤️
29/05/2026
🚔✨ Beguru Police Special Vehicle Safety Awareness Drive ✨🚔
During night patrolling today, Beguru Police noticed several two-wheelers parked on roadsides with keys left in the vehicle, no handle lock, and unsafe parking practices.
To create awareness, safety stickers were affixed on such vehicles and riders were advised to follow basic security measures.
⚠️ A Small Mistake Can Lead to Vehicle Theft! 🔑 Never leave keys in your vehicle. 🔒 Always use handle lock and additional security locks. 🛵 Park only in safe and authorized places. 👀 Stay vigilant and report suspicious activities.
🚨 Your Vehicle's Safety Starts With You! A few seconds of precaution can save you from major loss.
Beguru Police Station 🤝 Working Together for a Safer Community 🚔 🚔
🚔✨ ಬೇಗೂರು ಪೊಲೀಸ್ ಠಾಣೆ – ವಿಶೇಷ ವಾಹನ ಸುರಕ್ಷತಾ ಜಾಗೃತಿ ಕಾರ್ಯಕ್ರಮ ✨🚔
ಇಂದು ರಾತ್ರಿ ಗಸ್ತಿನ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೆಲವು ದ್ವಿಚಕ್ರ ವಾಹನಗಳಲ್ಲಿ ಕೀ ಬಿಟ್ಟಿರುವುದು, ಹ್ಯಾಂಡಲ್ ಲಾಕ್ ಹಾಕದಿರುವುದು ಹಾಗೂ ಅಸುರಕ್ಷಿತವಾಗಿ ವಾಹನ ನಿಲುಗಡೆ ಮಾಡಿರುವುದು ಕಂಡುಬಂದಿತು.
ಈ ಹಿನ್ನೆಲೆಯಲ್ಲಿ ವಾಹನಗಳಿಗೆ ಜಾಗೃತಿ ಸ್ಟಿಕ್ಕರ್ ಅಳವಡಿಸಿ ಸಾರ್ವಜನಿಕರಿಗೆ ಸುರಕ್ಷತಾ ಸಲಹೆಗಳನ್ನು ನೀಡಲಾಯಿತು.
⚠️ ಸಣ್ಣ ನಿರ್ಲಕ್ಷ್ಯ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು!
🔑 ವಾಹನದಲ್ಲಿ ಕೀ ಬಿಟ್ಟು ಹೋಗಬೇಡಿ.
🔒 ಹ್ಯಾಂಡಲ್ ಲಾಕ್ ಹಾಗೂ ಹೆಚ್ಚುವರಿ ಲಾಕ್ ಬಳಸಿರಿ.
🅿️ ಸುರಕ್ಷಿತ ಸ್ಥಳದಲ್ಲೇ ವಾಹನ ನಿಲ್ಲಿಸಿ.
👀 ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ 112ಕ್ಕೆ ಕರೆ ಮಾಡಿ.
🚨 "ನಿಮ್ಮ ವಾಹನದ ಸುರಕ್ಷತೆ ನಿಮ್ಮ ಕೈಯಲ್ಲಿದೆ"
ಬೇಗೂರು ಪೊಲೀಸ್ ಠಾಣೆ 🚔
🤝 ಜನಸಹಕಾರವೇ ಅಪರಾಧ ತಡೆಗೆ ಶಕ್ತಿ
BeguruPolice VehicleSafety NightPatrol CrimePrevention StayAlertStaySafe
24/05/2026
Based on information received from the public, a mentally unstable person from Bihar found in Devarachikkanahalli under Begur Police Station limits was shifted to POSA Ashrama under the guidance of PI Sandeep S. Later, the family members were traced and the person was safely reunited with them.
“Police Always in Your Service
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಬಿಹಾರ ಮೂಲದ ವ್ಯಕ್ತಿಯನ್ನು ಸಾರ್ವಜನಿಕರ ಮಾಹಿತಿಯ ಮೇರೆಗೆ ಠಾಣಾಧಿಕಾರಿಗಳಾದ ಸಂದೀಪ್.ಎಸ್ ರವರ ಮಾರ್ಗದರ್ಶನದಲ್ಲಿ ಪೋಸಾ ಆಶ್ರಮಕ್ಕೆ ಸೇರಿಸಲಾಯಿತು. ಬಳಿಕ ಕುಟುಂಬದವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಅವರೊಂದಿಗೆ ಕಳುಹಿಸಿಕೊಡಲಾಯಿತು.
“ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ”
hongasadra bandepalya begurupolice kormangal hongasadra bengaloretime selfservice posa BiharGovernment BiharPolice bihar micolayout devarchikkanahalli PublicAwareness public vplayout bandepaly Hulimavu electroniccityphase1 ParappanaAgrahara Hebbagodi mgroad brigaderoad manemanepolice vidasouda
21/05/2026
🚨 A Special Area Domination Drive was conducted today within the limits of Beguru Police Station under the leadership of Police Inspector Sandeepa Sir.
ACP E-City sir visited various locations and carried out inspections. During the operation, vehicle checking, number plate verification, MOB and rowdy-sheeter verification, and checking of suspicious persons were conducted. 👮♂️🚔
🚨 ಈ ದಿನ ಬೇಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಸರ್ ರವರ ನೇತೃತ್ವದಲ್ಲಿ special area domination ಕಾರ್ಯಾಚರಣೆ ನಡೆಸಲಾಯಿತು. ಎಸಿಪಿ ಇ-ಸಿಟಿ ರವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯಲ್ಲಿ ವಾಹನ ತಪಾಸಣೆ, ನಂಬರ್ ಪ್ಲೇಟ್ ಪರಿಶೀಲನೆ, ಎಂಒಬಿ ಹಾಗೂ ರೌಡಿ ಶೀಟರ್ ಪರಿಶೀಲನೆ, ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ಕಾರ್ಯಾಚರಣೆ ಕೈಗೊಳ್ಳಲಾಯಿತು. 👮♂️🚔
singasandra bengalorecitypolice dcpecity hongasadra bandepalya Hebbagodi electroniccitybangalore vplayout bengaloretime traffickpolice Hulimavu