Beguru PS BCP

Beguru PS BCP

Share

☎️080-22942551.🚔112
This is the official page of Beguru PS-South East division and is entitled as a law-enforcement body of bangalore

08/04/2026

ಬೇಗೂರು ಠಾಣೆಯ ಹೊಯ್ಸಳ ಕರ್ತವ್ಯದಲ್ಲಿದ್ದ ASI ಶ್ರೀನಿವಾಸ್ &ಮಂಜುನಾಥ ರವರು CFS ದೂರಿನ ಮೇರೆಗೆ 70ವರ್ಷದ ಗೌರಮ್ಮ ರವರನ್ನು ರಕ್ಷಣೆ ಮಾಡಿ,ಅವರ ವಿಳಾಸವನ್ನು ಪತ್ತೆ ಮಾಡಿ, ಅವರ ಮಗನಾದ ಗುರುಮೂರ್ತಿ ರವರಿಗೆ ಒಪ್ಪಿಸಲಾಯಿತು.💐💐💐

08/04/2026

ಈ ದಿನ ಠಾಣೆಯಲ್ಲಿ "ಜನರಲ್ ಬ್ರಿಫಿಂಗ್"ಹಮ್ಮಿಕೊಂಡಿದ್ದು, ಬ್ರಿಫಿಂಗ ನಲ್ಲಿ ಸಿಬ್ಬಂದಿಗಳಿಗೆ ಮೇಲಧಿಕಾರಿಗಳ ಸೂಚನೆಗಳನ್ನು ತಿಳಿಸಲಾಯಿತು ಮತ್ತು ಠಾಣಾ ಕರ್ತವ್ಯಗಳ ಬಗ್ಗೆ ಸಲಹೆ & ಸೂಚನೆಗಳನ್ನು ನೀಡಲಾಯಿತು.

25/03/2026

ಈ ದಿನ ಬೇಗೂರು ಠಾಣಾ ವ್ಯಾಪ್ತಿಯ AECS ಲೇಔಟನಲ್ಲಿ ಬೀಟ್ ಮೀಟಿಂಗ್ ಮಾಡಲಾಯಿತು.ಸಾರ್ವಜನಿಕರಿಗೆ ಸೈಬರ್ ಅಪರಾಧ ಬಗ್ಗೆ, ಆಸರೆ ಕಾರ್ಯಕ್ರಮದ ಬಗ್ಗೆ, ಜನ ಸ್ನೇಹಿ ಪೊಲೀಸ್ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಜರುಗುವ ಅಪರಾಧಗಳ ಬಗ್ಗೆ,112 ಹೆಲ್ಪ್ ಲೈನ್ ಬಗ್ಗೆ ಅರಿವು ಮೂಡಿಸಲಾಯಿತು.

25/03/2026

ಬೇಗೂರು ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಅಪರಿಚಿತ ವ್ಯಕ್ತಿಯು ಪ್ರಜ್ಞೆತಪ್ಪಿ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು, ದೂರಿನ ಮೇರೆಗೆ ಹೊಯ್ಸಳ ಕರ್ತವ್ಯದಲ್ಲಿ ASI ಸಿದ್ದರಾಜುರವರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು, ನಂತರ 2-3 ದಿನಗಳ ಸತತ ಪ್ರಯತ್ನ ನಂತರ ಮನೆಯವರನ್ನು ಪತ್ತೆಮಾಡಿ ಮಾಹಿತಿ ನೀಡಲಾಯಿತು. 📞📞

ಸದರಿ ವ್ಯಕ್ತಿಯು ಆರೋಗ್ಯಕರವಾಗಿದ್ದು, ಬೇಗೂರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು., 👏👏👏

25/03/2026

ಬೇಗೂರು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ "SSLC BOARD EXAM "ಕೇಂದ್ರಗಳಿಗೆ ಸೂಕ್ತ ರೀತಿಯಲ್ಲಿ ಭದ್ರತೆ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಯಿತು.🕝📚📒🖋️🖋️

20/03/2026

ಈ ದಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ "ರಂಜಾನ್ ಹಬ್ಬದ" ಪ್ರಯುಕ್ತ ಸಾರ್ವಜನಿಕ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ, ಪ್ರಮುಖ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ "ಏರಿಯಾ ಡೊಮಿನೇಷನ್"ಕಾರ್ಯಾಚರಣೆ ಕೈಗೊಳ್ಳಲಾಯಿತು., 🕵️🕵️🕵️👏👏👏

20/03/2026

ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ "ವಾರದ ಕವಾಯತ್ತನ್ನು"ಹಮ್ಮಿಕೊಳ್ಳಲಾಯಿತು.
ಮೇಲಾಧಿಕಾರಿಗಳು ನೀಡಿದ ಸೂಚನೆಗಳ ಬಗ್ಗೆ, ಇತ್ತೀಚಿನ SOP & DG ಸರ್ ರವರ ಆದೇಶಗಳ ಬಗ್ಗೆ ತಿಳಿಸಲಾಯಿತು.ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು.

18/03/2026

ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ... 💐💐💐

18/03/2026

An 85-year-old senior citizen from Pune recently lost ₹22 crore in a structured online investment scam.

This case highlights how modern investment frauds operate, not through instant theft, but through slow trust-building and psychological manipulation.

What typically happens in such scams:
• Victims are added to “exclusive” trading or investment groups
• Fake apps or platforms show fabricated profits to build confidence
• Gradually, larger amounts are encouraged as “high-return opportunities”
• Multiple mule bank accounts are used to layer and disperse funds
• By the time family members are informed, funds have already moved across accounts

Before investing, always:
• Verify SEBI registration directly from official sources
-Do not trust on social media ads blindly
• Avoid installing apps from unknown links or APK files
• Be cautious of guaranteed or unusually high returns
• Discuss large financial transfers with trusted family members

Early reporting significantly improves the chances of fund recovery.

If you are a victim of cyber fraud, report it immediately by calling 1930 or visiting cybercrime.gov.in

18/03/2026

ಸೈಬರ್ ವಂಚಕರು ಮಕ್ಕಳನ್ನು ಕೇಂದ್ರೀಕರಿಸಿ,ಆನ್ಲೈನ್ ಗೇಮ್ಸ ಗಳಲ್ಲಿ ಬಹುಮಾನ & ಪಾಯಿಂಟ್ಸ ಗಳ ಆಸೆ ಹುಟ್ಟಿಸುವ ಮೂಲಕ ಪಾಲಕರ ಖಾತೆಗಳಿಗೆ ಖನ್ನ ಹಾಕುತ್ತಿರುವ ಅಪರಾಧಗಳು ಇತ್ತೀಚಿಗೆ ಹೆಚ್ಚುತ್ತಿರುತ್ತೆವೆ.ಇಂತಹ ಅಪರಾಧಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು.

ಸೂಚನೆಗಳು:- #ಮಕ್ಕಳಿಗೆ ಸೈಬರ್ ಬಗ್ಗೆ ತಿಳಿವಳಿಕೆ ನೀಡುವುದು.
# ಆನ್ಲೈನ್ ಅಪರಿಚಿತ ವ್ಯಕ್ತಿಗಳ ಸ್ನೇಹ ಬೇಡ.
# ಮಕ್ಕಳು ಪೆ ಮಾಡುವ ಮುಂಚೆ ಪಾಲಕರ ಅನುಮತಿ ಪಡೆಯುವುದು ಮತ್ತು ಪಾಲಕರಿಗೆ ತಿಳಿಸುವುದು.
#ಮಕ್ಕಳ ಮೊಬೈಲ್ ಚಟುವಟಿಕೆಗಳ ಬಗ್ಗೆ ಪಾಲಕರು ಗಮನ ಹರಿಸಬೇಕು.
#ಮಕ್ಕಳಿಗೆ ಪ್ರತ್ಯೇಕ ಮೊಬೈಲ್ ನೀಡುವುದು.

If you are a victim of cyber fraud, report it immediately by calling 1930 or visiting cybercrime.gov.in

onlinegames call1930 cyberawareness reportcyberfraud

Photos from Beguru PS BCP's post 18/03/2026

ಬೇಗೂರು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ "SSLC BOARD EXAM "ಕೇಂದ್ರಗಳಿಗೆ ಸೂಕ್ತ ರೀತಿಯಲ್ಲಿ ಭದ್ರತೆ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಯಿತು.🕝📚📒🖋️🖋️

18/03/2026

ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿರುವ ಮೊಬೈಲ್ಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿ,KSP APP ಮತ್ತು CEIR PORTAL ನಲ್ಲಿ ದೂರು ದಾಖಲಿಸಲಾಗಿತ್ತು, ಈ ದಿನ ಪತ್ತೆಯಾದ ಮೊಬೈಲಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು.💐💐💐👏👏

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Beguru
Bangalore
560068