National Corruption Control Board
ರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ಮಂಡಳಿ
26/08/2025
*Every story begins with a spark...*
The wait is almost over! Catch the First Look Poster dropping tomorrow at 5:05 PM ♥️🎬🔥
09/12/2024
ಡಿಸೆಂಬರ್ 9 ರಂದು ಅಂತರರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಕ್ಟೋಬರ್ 31, 2003 ರಲ್ಲಿ ಪ್ರಸ್ತಾವ ಮಂಡಿಸಲಾಯಿತು. ಭ್ರಷ್ಟಾಚಾರ ವಿರುದ್ಧ ಜಾಗೃತಿ ಮತ್ತು ಅದರ ವಿರುದ್ಧ ಹೋರಾಟ ಹಾಗೂ ತಡೆ ಇದರ ಪ್ರಮುಖ ಉದ್ದೇಶವಾಗಿದೆ. 2005ರ ಬಳಿಕ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಡಿಸೆಂಬರ್ 9 ರಂದು ಆಚರಿಸಲು ಆರಂಭಿಸಲಾಯಿತು.
21/09/2024
ಇಂದು ಬೆಳಗಾವಿ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ಉತ್ತರ ಕರ್ನಾಟಕದ ಅಧ್ಯಕ್ಷರಾದ ಶ್ರೀ ರಾಮದಾಸ್ ನಾಯಕ ಹಾಗೂ ಬೆಳಗಾವಿ ಮಹಿಳಾ ಅಧ್ಯಕ್ಷರು ಆದಂತಹ ಶ್ರೀಮತಿ ಗಾಯತ್ರಿ ಉಮೇಶ್ ಆಚಾರ್ಯ ಉಪಸ್ಥಿತಿಯಲ್ಲಿ ಮೊದಲ ಬಾರಿಗೆ 2024-25 ನೇ ಸಾಲಿನ ಸದಸ್ಯರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಉತ್ತರ ಕನ್ನಡ ಭಾಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯುವುದು ಹೇಗೆ ಎಂದು ಚರ್ಚೆ ನಡೆಸಲಾಯಿತು
corruption control board
Click here to claim your Sponsored Listing.
Location
Category
Contact the business
Telephone
Website
Address
No 71 ASHRMA Road , YELACHENAHALLI, KANAKAPURA ROAD
Bangalore
560078
Opening Hours
| Monday | 6am - 5am |
| Tuesday | 6am - 5am |
| Wednesday | 6am - 5am |
| Thursday | 6am - 5am |
| Friday | 6am - 5am |
| Saturday | 6am - 5am |
| Sunday | 6am - 5am |
