ನವ ಭಾರತ ಅಂಬೇಡ್ಕರ್ ಜಾತ್ಯತೀತ ಜನ ಸಂಘ

ನವ ಭಾರತ ಅಂಬೇಡ್ಕರ್ ಜಾತ್ಯತೀತ ಜನ ಸಂಘ

Share

ನವ ಭಾರತ ಡಾ. ಬಿ. ಆರ್. ಅಂಬೇಡ್ಕರ್ ಜಾತ್ಯತೀತ ಜನ ಸಂಘ. ರಿ. ಹೆಚ್ಚಿನ ಮಾಹಿತಿಗೆ 👍 ಲೈಕ್ ಬಟನ್ ಓತ್ತಿ.

Photos from ನವ ಭಾರತ ಅಂಬೇಡ್ಕರ್ ಜಾತ್ಯತೀತ ಜನ ಸಂಘ 's post 17/10/2025

ತಂದೆಯ ಕೃಪಾಕಟಾಕ್ಷದಿಂದ ಮೊದಲ ಬಾರಿ ರಾಮನಗರ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ತಂದೆ ಎಚ್ ಡಿ ದೇವೇಗೌಡ ರವರ ಜಾತ್ಯಾತೀತ ತತ್ವದ ವಿರುದ್ಧವಾಗಿ ಅಧಿಕಾರದ ಆಸೆಗೆ ಬಿಜೆಪಿಯ ಯಡಿಯೂರಪ್ಪ ನವರ ಜೊತೆ 20 :20 ಸರ್ಕಾರ ರಚನೆ ಮಾಡಿ ಅಧಿಕಾರ ಅನುಭವಿಸಿ ಬಿಜೆಪಿಯ *ನಾಯಕ ಯಡಿಯೂರಪ್ಪನವರಿಗೆ ಅಧಿಕಾರವನ್ನು ಹಸ್ತಾಂತರ ಮಾಡದೆ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತ ಏಕೈಕ ಮುಖ್ಯಮಂತ್ರಿ ತಾವು....*
ದಲಿತ ಸಮುದಾಯದಿಂದ ಬೆಳೆದು ತನ್ನ ಜ್ಞಾನಾರ್ಜನೆಯಿಂದ ಡಾಕ್ಟರೇಟ್ ಪಡೆದ ಒಬ್ಬ ವಿದ್ಯಾವಂತ ನಾಯಕರದ ಡಾಕ್ಟರ್ ಜಿ ಪರಮೇಶ್ವರ್ ಸಾಹೇಬರು ಪಕ್ಷ ಹಾಗೂ ರಾಜ್ಯ ಸರ್ಕಾರದಲ್ಲಿ ಹಲವು ಉನ್ನತ ಖಾತೆಗಳನ್ನು ನಿಭಾಯಿಸಿದ ಅನುಭವಿ ರಾಜಕಾರಣಿ *ಪರಮೇಶ್ವರ್ ಸಾಹೇಬರಿಗೂ ನಿಮಗೂ ವಿದ್ಯಾರ್ಹತೆ, ಜ್ಞಾನ,ಅನುಭವದಲ್ಲಿ ಆಕಾಶ ಭೂಮಿಯಷ್ಟು ಅಂತರ* ಎಂಬುದನ್ನು ತಾವು ಅರಿತರೆ ಒಳಿತು

*ಮಾನ್ಯ ಎಚ್ ಡಿ ಕುಮಾರಸ್ವಾಮಿ ರವರೆ ತಮಗೆ ತಮ್ಮ ತಂದೆಯವರಿಗೆ ದಲಿತ ನಾಯಕರುಗಳು ಎಂದರೆ ಯಾಕಿಷ್ಟು ತಾತ್ಸಾರ*

#ಪುರುಷೋತ್ತಮ್ ಹೆಚ್. ಎಂ
ರಾಜ್ಯ ಅಧ್ಯಕ್ಷರು

15/10/2025

ಹೌದು ಕರ್ನಾಟಕದಲ್ಲಿ ಆರ್ ಎಸ್ ಎಸ್ ಬ್ಯಾನ್ ಮಾಡಲು ನನ್ನ ಬೆಂಬಲವಿದೆ... ಜೈ ಸಂವಿಧಾನ್....

Photos from ನವ ಭಾರತ ಅಂಬೇಡ್ಕರ್ ಜಾತ್ಯತೀತ ಜನ ಸಂಘ 's post 19/02/2025

ನಮ್ಮ ಪ್ರಕೃತಿ ಮಾತೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈ ರೋಡ್ ಸೇಫ್ಟಿ ಫ್ರಾಂಚೈಸಿಯನ್ನು ಕರಿಮಣಿ ಮತ್ತು ಶಾಂತಂಪಾಪಂ ಸೀರಿಯಲ್ ನ ಯುವ ನಟ ಸುದರ್ಶನ್ ರವರು ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯನ್ನು ತೆಗೆದುಕೊಂಡಿರುತ್ತಾರೆ. ಅವರಿಗೆ ನಮ್ಮ ಸಂಸ್ಥೆಯ ಮುಖಾಂತರ ಆತ್ಮೀಯ ಅಭಿನಂದನೆಗಳು.

ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ನಮ್ಮ ಮೈ ರೋಡ್ ಸೇಫ್ಟಿ ಪ್ರಾಜೆಕ್ಟ್ ಚಾಲನೆ ಆಗುತ್ತಿದ್ದು ಎಲ್ಲಾ ವಾಹನಗಳನ್ನು ಕ್ಯೂಆರ್ ಕೋಡ್ ಸಿಸ್ಟಮ್ ಮೂಲಕ ಎಲ್ಲಾ ರೀತಿಯ ವಾಹನಗಳ ಅಪಘಾತ ಸಂಭವಿಸಿದ್ದಲ್ಲಿ
ಕ್ಷಣ ಮಾತ್ರದಲ್ಲಿ ವಾಹನ ಚಾಲಕನ ಮನೆಯವರಿಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮಾಹಿತಿ ತಿಳಿಸಬಹುದಾಗಿರುತ್ತದೆ.

ನಮ್ಮ ಸಂಸ್ಥೆಗೆ ಪ್ರತಿ ಜಿಲ್ಲೆಯಲ್ಲೂ ಫ್ರಾಂಚೈಸಿ ದಾರರು ಬೇಕಿದ್ದು ನಮ್ಮ ಪ್ರಕೃತಿ ಮಾತೆ ಚಾರಿಟಬಲ್ ಟ್ರಸ್ಟ್ ಅನ್ನು ಸಂಪರ್ಕಿಸಬಹುದು.

Contact Number- 9740852520
https://myroadsafety.in/

10/10/2024

ಖ್ಯಾತ ಉದ್ಯಮಿ, ಟಾಟಾ ಸನ್ಸ್‌ ಗೌರವಾಧ್ಯಕ್ಷರು ಹಾಗೂ ಕೊಡುಗೈ ದಾನಿ ಶ್ರೀ ರತನ್‌ ಟಾಟಾ ಇಹಲೋಕ ತ್ಯಜಿಸಿದ್ದಾರೆ.
ಓಂ ಶಾಂತಿಃ ….

Photos from ನವ ಭಾರತ ಅಂಬೇಡ್ಕರ್ ಜಾತ್ಯತೀತ ಜನ ಸಂಘ 's post 25/09/2024

ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಸಂಘಟನೆ ಗೆ ರಾಜ್ಯಾದ್ಯಂತ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯುತ್ತಿದೆ ಉತ್ಸಾಹ ಯುವಕ ಯುವತಿಯರು ಎಲ್ಲಾ ಜಿಲ್ಲೆಗಳಿಂದ ನಮ್ಮ ಸಂಘಟನೆ ಸೇರಿ ಸಮಾಜದ ಒಳಿತಿಗೆ ಶ್ರಮಿಸೋಣ.

ಸಂಘಟನೆಯಿಂದ ಹೊಸ ನ್ಯೂಸ್ ಚಾನೆಲ್, ಪತ್ರಿಕೆ, ಹಾಗೂ ಸದಸ್ಯತ್ವ ಪಡೆಯಲು ಇಚ್ಛಿಸುವವರಿಗೆ ಸುವರ್ಣ ವೇದಿಕೆ ಕಲ್ಪಿಸಲಿದ್ದು ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್👍 ಬಟನ್ ಅನ್ನು ಕ್ಲಿಕ್ ಮಾಡಿ ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಇಂತಿ ತಮ್ಮ

ಪುರುಷೋತ್ತಮ ಎಚ್ ಎಂ
ರಾಜ್ಯ ಸಂಸ್ಥಾಪಕ ಅಧ್ಯಕ್ಷರು
ಬೆಂಗಳೂರು
ಫೋನ್ ನಂಬರ್ 9980002101

13/09/2024

ಆತ್ಮೀಯ ಬಂಧುಗಳೇ
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರತ್ನ ನಾಯ್ಡುರವರು ಜಾತಿನಿಂದನೆ ಮಾತುಗಳನ್ನು ಮಾತಾಡಿ ಈ ದೇಶದ
ದಲಿತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಟ್ರಾಸಿಟಿ ಕೇಸ್ ಅನ್ನು ದಾಖಲು ಮಾಡಿ ಕೂಡಲೇ ಬಂಧಿಸಿ ಜೈಲಿಗೆ ಕಳಿಸಬೇಕು

ಪುರುಷೋತ್ತಮ್.ಹೆಚ್. ಎಂ
ರಾಜ್ಯ ಅಧ್ಯಕ್ಷರು
ನವಭಾರತ ಡಾ.ಬಿ.ಆರ್.ಅಂಬೇಡ್ಕರ್ ಜಾತ್ಯಾತೀತ ಜನ ಸಂಘ (ರಿ)

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore
560079