30/03/2026
ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ದಿನವು ಎಲ್ಲರ ಜೀವನದಲ್ಲಿ ಸುಖ ಮತ್ತು ನೆಮ್ಮದಿಯನ್ನು ತರಲಿ.
Hearty Mahaveer Jayanti greetings to all. May this day, which spreads the message of non-violence and peace, bring happiness and tranquility to everyone's life.
Siddaramaiah | DK Shivakumar | Priyank Kharge | Krishna Byre Gowda | Prabhakar HL
27/03/2026
📢 ಸಾರ್ವಜನಿಕರ ಗಮನಕ್ಕೆ: ಉಪನೋಂದಣಿ ಕಛೇರಿಗಳ ಕೆಲಸದ ಸಮಯ ಮತ್ತು ರಜೆಯಲ್ಲಿ ಬದಲಾವಣೆ! ನಾಗರಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚಿನ ನೋಂದಣಿ ಸೌಲಭ್ಯ ಕಲ್ಪಿಸಲು ಈ ಬದಲಾವಣೆಗಳನ್ನು ಮಾಡಲಾಗಿದೆ.
📢 PUBLIC NOTICE: Important Update on Sub-Registrar Office Timings & Holidays! To facilitate smoother property registration for citizens, please note the following updates.
Siddaramaiah | DK Shivakumar | Priyank Kharge | Krishna Byre Gowda | Prabhakar HL
21/03/2026
ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.
Hearty Ramadan greetings to everyone. May this festival bring peace and prosperity to all.
Siddaramaiah | DK Shivakumar | Priyank Kharge | Krishna Byre Gowda | Prabhakar HL
19/03/2026
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.
Hearty Ugadi greetings to all. May this New Year bring happiness, peace, and prosperity to your life.
Siddaramaiah | DK Shivakumar | Priyank Kharge | Krishna Byre Gowda | Prabhakar HL
13/03/2026
ಕಾವೇರಿ 2.0 ನಲ್ಲಿ ಈಗ ಗುತ್ತಿಗೆ/ಬಾಡಿಗೆ ಪಡೆದ ಸ್ವತ್ತಿನ ಉಪಗುತ್ತಿಗೆ (ಪೂರ್ಣ/ಭಾಗಶಃ) ನೋಂದಣಿಗೆ ಅವಕಾಶವಿದೆ, ಇದು ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
Kaveri 2.0 now allows Sub-Lease (Full/Partial) registration of a leased property, making the process easier.
Siddaramaiah | DK Shivakumar | Priyank Kharge | Krishna Byre Gowda | Prabhakar HL
12/03/2026
ಈಗ ಕಾವೇರಿ 2.0 ಮೂಲಕ ನಿಮ್ಮ ಸ್ವತ್ತಿನ ನಿರ್ದಿಷ್ಟ ಭಾಗವನ್ನೂ ಸಹ ಗುತ್ತಿಗೆ/ಬಾಡಿಗೆ (Lease) ನೀಡಲು ಅವಕಾಶವಿದೆ.
Kaveri 2.0 now allows you to lease a specific portion of your property.
Siddaramaiah | DK Shivakumar | Priyank Kharge | Krishna Byre Gowda | Prabhakar HL
08/03/2026
ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
Best wishes to all the women on International Women's Day.
Siddaramaiah | DK Shivakumar | Priyank Kharge | Krishna Byre Gowda | Prabhakar HL
03/03/2026
ಬಣ್ಣಗಳ ಈ ಸಂಭ್ರಮ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಹೊಸ ಹರ್ಷವನ್ನು ತರಲಿ. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
May this festival of colors bring joy, peace, and new enthusiasm into your lives. Hearty Holi greetings to everyone.
Siddaramaiah | DK Shivakumar | Priyank Kharge | Krishna Byre Gowda | Prabhakar HL
02/03/2026
ಬಿಲ್ಡರ್/ಡೆವೆಲಪರ್ ಗಳು ಅಭಿವೃದ್ಧಿ ಹಂತದಲ್ಲಿರುವ ಫ್ಲಾಟ್/ಸೈಟ್ ಗಳ ಮೊದಲ ಕ್ರಯದ ಕರಾರು ಪತ್ರವನ್ನು ಈಗ ಸುಲಭವಾಗಿ ನೋಂದಾಯಿಸಬಹುದು.
Builders/Developers can now easily register the agreement for the first sale of a flat/site which is under development.
Siddaramaiah | DK Shivakumar | Priyank Kharge | Krishna Byre Gowda | Prabhakar HL
17/02/2026
ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ 'ಕಾಗದರಹಿತ ನೋಂದಣಿ' ಪ್ರಕ್ರಿಯೆಯ ಕುರಿತು ರಾಜ್ಯಾದ್ಯಂತ ತರಬೇತಿ ಹಮ್ಮಿಕೊಳ್ಳಲಾಗಿದೆ.
- ಉಪನೊಂದನಾಧಿಕಾರಿಗಳ ಕಚೇರಿ, ಕಲಬುರಗಿ.
The Statewide training program on the 'Paperless Registration' process under the Kaveri 2.0 portal has been organized.
- Sub-Rigistrar Office, Gulbarga.
17/02/2026
ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ 'ಕಾಗದರಹಿತ ನೋಂದಣಿ' ಪ್ರಕ್ರಿಯೆಯ ಕುರಿತು ರಾಜ್ಯಾದ್ಯಂತ ತರಬೇತಿ ಹಮ್ಮಿಕೊಳ್ಳಲಾಗಿದೆ.
- ಉಪನೊಂದನಾಧಿಕಾರಿಗಳ ಕಚೇರಿ, ಹರಪನಹಳ್ಳಿ.
The Statewide training program on the 'Paperless Registration' process under the Kaveri 2.0 portal has been organized.
- Sub-Rigistrar Office, Harapanahalli.