19/01/2024
ದೊಡ್ಡಬಳ್ಳಾಪುರ ತಾಲ್ಲೂಕು. ದೊಡ್ಡಬೆಳವಂಗಲ ಹೋಬಳಿ. ದೊಡ್ಡ ಹೆಜ್ಜಾಜಿ ಯ " #ಸಮುದಾಯ_ಭವನದಲ್ಲಿ " #ಉಚಿತ_ಮಾಹಿತಿ_ಹಕ್ಕು ಕಾಯ್ದೆ ಅರಿವು ಕಾರ್ಯಕ್ರಮ. ಇದೆ ಸಾಮಾಜಿಕ ಹೋರಾಟಗಾರರು, ಸಂಘ - ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರು, ಸಾರ್ವಜನಿಕರು ಬಂದು ಭಾಗವಹಿಸಿ. ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಹಾಗೂ ಸಾಮಾಜಿಕ ಹೋರಾಟದ ಬಗೆ ಹೆಚ್ಚಿನ ಮಾಹಿತಿ ಸಿಗಲಿದೆ.
ರಾಮಲಿಂಗೇಗೌಡ. ಡಿ.ಎಸ್
ರಾಜ್ಯ ಮುಖ್ಯ ಸಲಹೆಗಾರರು. ಮಾಹಿತಿ ಹಕ್ಕು ಬಳಕೆದಾರರ ವಿಭಾಗ. ರಾಜ್ಯ ಕೋರ್ ಕಮಿಟಿ
ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ.
19/12/2023
ಇಂದು The Oxford college of science ಕಾಲೇಜಿನಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ. ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ರಾಜ್ಯಾಧ್ಯಕ್ಷರು. ರಾಘವೇಂದ್ರ. ಎಸ್. ಆರ್. ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂದರ್ಭ
Human Rights Protection And Corruption Eradication Forum Human Rights Protection And Corruption Eradication Forum Human rights protection and Anti corruption Eradication forum
15/12/2023
Human Rights Protection and Corruption Eradication forum
RTI Users Wing
ಮಾಹಿತಿ ಹಕ್ಕು ಕಾಯ್ದೆ ಸಹಾಯಕರು ಮಾಹಿತಿ ವೇದಿಕೆ Human Rights Protection And Corruption Eradication Forum Right to Information RTI