AAP Byatarayanapura - ಎಎಪಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ

AAP Byatarayanapura - ಎಎಪಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ

Share

Contact information, map and directions, contact form, opening hours, services, ratings, photos, videos and announcements from AAP Byatarayanapura - ಎಎಪಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ, Political Party, #80, Ground floor , OPP. Kenneth George School Road 17th Cross Dasarahalli Main Road Bhuvaneswari Nagar Kempapura , BANGALORE-, Bangalore.

03/09/2024

ಎಲ್ಲರಿಗು ನಮಸ್ಕಾರ,

ಮುಂಬರುವ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭಾ ಹಾಗೂ ಬಿಬಿಮಂಪಿ ಚುನಾವಣಾ ದೃಷ್ಟಿಯಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷವನ್ನು ಬಲಪಡಿಸಲು ,
ಎಲ್ಲ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ನಮ್ಮನ್ನು ಸಂಪರ್ಕಿಸಲು ಕೊಡಲಾಗಿದೆ.
9538366925.

Photos from Girish Kumar Naidu's post 12/06/2024
23/04/2024
17/04/2024

Hearty wishes of Sri Ramanavami to all the people of the state.

Let's pray that respected man Shri Ramachandra, the embodiment of life values, removes all the hardships and blesses a prosperous, healthy life.

Jai Shri Ram.

13/04/2024

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಆ ಮಹಾನ್ ಚೇತನಕ್ಕೆ ನನ್ನ ಗೌರವಪೂರ್ಣ ನಮನಗಳು. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದ ಅವರ ಜೀವನವೇ ನಮಗೆಲ್ಲಾ ಪ್ರೇರಣೆ. ಅವರ ತತ್ವಾದರ್ಶಗಳ ಬೆಳಕಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸೋಣ.


"The flame of awareness should never be extinguished". Remembering the champion of social Justice, architect of the holy book - Indian Constitution, Bharat Ratna Dr B.R. Ambedkar on his birth anniversary...

12/04/2024

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ, ಪ್ರೀತಿ, ಸೌಹಾರ್ದತೆಯ ಸಂಕೇತವಾದ ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ ಕರುಣಿಸಲಿ.

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address


#80, Ground Floor , OPP. Kenneth George School Road 17th Cross Dasarahalli Main Road Bhuvaneswari Nagar Kempapura , BANGALORE-
Bangalore
560092