KREIS Karnataka SWD

KREIS Karnataka SWD

Share

KREIS Karnataka SWD Official

18/01/2025

ಕನ್ನಡ ನಾಡಿನ ಶ್ರೇಷ್ಠ ಕವಿಗಳು ಮತ್ತು ಅವರ ಬಿರುದುಗಳ ವಿವರಗಳು.




#ಕನ್ನಡ

18/01/2025

ಭಾರತೀಯ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಲಂ ಗಳ ವಿವರಗಳು.



Photos from KREIS Karnataka SWD's post 15/01/2025

KREIS, in collaboration with , , and Pratham Infotech Foundation, is launching Project Mindspark!

This initiative will impact 22,000 students (Grades 6-9), introducing personalized learning to enhance Maths, Languages, and English. It also strengthens digital infrastructure in over 100 schools with about 500 new systems.

09/01/2025

ವಿದೇಶಗಳೊಂದಿಗೆ ಹ್ಯಾಮ್ ರೇಡಿಯೋ ಮೂಲಕ ನಮ್ಮ‌ ವಸತಿ ಶಾಲೆ ಮಕ್ಕಳ ಸಂವಹನ.



#ಹ್ಯಾಮ್_ರೇಡಿಯೋ

Photos from KREIS Karnataka SWD's post 31/12/2024

ಹಾಸನ ಜಿಲ್ಲೆಯ,ಸಕಲೇಶಪುರ ತಾಲೂಕಿನ, ಹೆತ್ತೂರು ಮೊರಾರ್ಜಿ ವಸತಿ ಶಾಲೆಯಲ್ಲಿ ನೂತನವಾದ ಹ್ಯಾಮ್ ಸ್ಟೇಷನ್ ಅನ್ನು ಯಶಸ್ವಿಯಾಗಿ ಸ್ಥಾಪಿಸಿ. ನಂತರ ಹ್ಯಾಮ್ ಸ್ಟೇಷನ್‌ಗಳಲ್ಲಿ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂವಹನ ಕಾರ್ಯದಲ್ಲಿ ಭಾಗವಹಿಸಿದರು.




#ಹ್ಯಾಮ್_ಸ್ಟೇಷನ್

31/12/2024

ನಮ್ಮ ವಸತಿ ಶಾಲೆ ಮಕ್ಕಳ ಆಹಾರ ವಿತರಣೆಯ ಕುರಿತ ದೈನಂದಿನ ವಿವರಗಳು ಮತ್ತು ಆಹಾರದ ಪಾರದರ್ಶಕತೆಯ ವ್ಯವಸ್ಥಿತ ನಿರ್ವಹಣೆಗಾಗಿ ಸಮಾಜ ಕಲ್ಯಾಣ ಇಲಾಖೆಯು ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದ್ದು ಅದರ ಲಿಂಕ್ ಈ ಕೆಳಗಿನಂತಿದೆ.

https://foodswdgok.in





Photos from KREIS Karnataka SWD's post 30/12/2024

ಇಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರ ನೇತೃತ್ವದಲ್ಲಿ ಜರುಗಿದ ನಮ್ಮ ವಸತಿ ಶಾಲಾ ಕಾಲೇಜಿನ ಪಿಯುಸಿ ಮಕ್ಕಳ ಉನ್ನತ ವ್ಯಾಸಂಗ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಾಧನೆಯ ನಿಟ್ಟಿನಲ್ಲಿ ವಸತಿ ಶಾಲೆಯ ಎಲ್ಲಾ ಪ್ರಾಂಶುಪಾಲರೊಂದಿಗೆ ಪೂರ್ವ ಸಿದ್ಧತಾ ಸಭೆಯನ್ನು ನಡೆಸಲಾಯಿತು.

ಈ ವೇಳೆ ವಸತಿ ಶಾಲೆಯ ಮಕ್ಕಳೆಲ್ಲರೂ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಲು ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.




30/12/2024

ನಮ್ಮ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಆಹಾರದ ಕುರಿತು ಪೋಷಕರು ಮತ್ತು ಸಾರ್ವಜನಿಕರು ನೇರವಾಗಿ ಮಾಹಿತಿ ಪಡೆಯಲು ಸಮಾಜ ಕಲ್ಯಾಣ ಇಲಾಖೆಯು ನೂತನವಾದ ವೆಬ್‌ಸೈಟ್ ಅನ್ನು ಸಿದ್ಧಪಡಿಸಿದೆ.

ವೆಬ್‌ಸೈಟ್ ವಿಳಾಸ : https://foodswdgok.in



28/12/2024

ಅಹಾರದ ಪಾರದರ್ಶಕತೆ ನಮ್ಮ ಆದ್ಯತೆ.

ನಮ್ಮ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಉಪಹಾರ, ಊಟದ ವ್ಯವಸ್ಥೆಯನ್ನು ಸಾರ್ವಜನಿಕರು ಮುಕ್ತವಾಗಿ ತಿಳಿಯಲು ಸಮಾಜ ಕಲ್ಯಾಣ ಇಲಾಖೆಯು ನೂತನವಾದ ವೆಬ್ ಸೈಟ್ ರಚಿಸಿದೆ.

ಈ ವೆಬ್ ಸೈಟ್ ಲಿಂಕ್ ಈ ಕೆಳಗಿನಂತಿದೆ: foodswdgok.in/kn



27/12/2024

ನಮ್ಮ ವಸತಿ ಶಾಲೆಯಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟವನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಿಳಿಯಲು ನಮ್ಮ ಸಮಾಜ ಕಲ್ಯಾಣ ಇಲಾಖೆ ವೆಬ್ ಸೈಟ್ ರಚಿಸಿದೆ.

ವೆಬ್ ಸೈಟ್ ಲಿಂಕ್ :

foodswdgok.in/kn



26/12/2024

ನಮ್ಮ ವಸತಿ ಶಾಲೆ ಮಕ್ಕಳ ಆಹಾರ ವಿತರಣೆಯ ಕುರಿತ ದೈನಂದಿನ ವಿವರಗಳು ಮತ್ತು ಆಹಾರದ ಪಾರದರ್ಶಕತೆಯ ವ್ಯವಸ್ಥಿತ ನಿರ್ವಹಣೆಗಾಗಿ ಸಮಾಜ ಕಲ್ಯಾಣ ಇಲಾಖೆಯು ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದ್ದು ಅದರ ಲಿಂಕ್ ಅನ್ನು ತಾವು ಗಮನಿಸಬಹುದು.

https://foodswdgok.in




26/12/2024

ಉತ್ತಮ ಶಿಕ್ಷಣಕ್ಕೆ ಉತ್ತಮ ಸಮಾಜವನ್ನ ಕಟ್ಟುವ ಶಕ್ತಿಯಿದೆ.




Want your business to be the top-listed Government Service in Bangalore?

Click here to claim your Sponsored Listing.

Location

Website

Address


KREIS Building
Bangalore
560052