19/01/2026
ಸುರಕ್ಷತೆಯು ಕೇವಲ ಭರವಸೆಯಾಗದೆ ಪ್ರತಿಯೊಬ್ಬರ ಅನುಭವವಾದಾಗ ಮಾತ್ರ ಅದಕ್ಕೆ ನಿಜವಾದ ಮನ್ನಣೆ ಸಿಗುತ್ತದೆ. ಬೆಂಗಳೂರಿನ ಪ್ರತಿಯೊಬ್ಬ ಮಹಿಳೆಗೂ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ವಾತಾವರಣವನ್ನು ನಿರ್ಮಿಸಲು ನಾವು ಸದಾ ಬದ್ಧರಾಗಿದ್ದೇವೆ.
When safety becomes a lived experience, recognition follows. Bengaluru remains committed to creating an inclusive and empowering environment for women across the city.

28/11/2024