02/02/2026
On the union budget 2026.
ʏᴏᴜᴛʜ ᴏʀɢᴀɴɪᴢᴀᴛɪᴏɴ
𝙳𝚎𝚖𝚘𝚌𝚛𝚊𝚝𝚒𝚌 𝚈𝚘𝚞𝚝𝚑 𝙵𝚎𝚍𝚎𝚛𝚊𝚝𝚒𝚘𝚗 𝚘𝚏
𝙸𝚗𝚍𝚒𝚊 - 𝙳𝚈𝙵𝙸
02/02/2026
On the union budget 2026.
28/11/2025
DYFI Bangalore stands against the anti-worker Labour Codes. We condemn this undemocratic move that dismantles workers' rights and empowers corporate greed.
20/07/2025
19/07/2025
ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ.
18/07/2025
ನಿರುದ್ಯೋಗ ನಿರ್ಮೂಲನೆಗೊಳಿಸಿ
ಖಾಯಂ ಉದ್ಯೋಗ, ಸಾಮಾಜಿಕ ಭದ್ರತೆ ಮತ್ತು ಘನತೆ ಬದುಕು ಖಾತ್ರಿಪಡಿಸಿ
ಅಖಿಲ ಭಾರತ ಸಮಾವೇಶ
19 ಜುಲೈ 2025
ಕಾಮ್ರೇಡ್ ಹರಕಿಶನಸಿಂಗ್ ಸುರ್ಜಿತ್ ಭವನ, ನವದೆಹಲಿ.
ಉದ್ಘಾಟನೆ: ಪ್ರೊ. ಪ್ರಭಾತ್ ಪಟ್ನಾಯಕ್
(ಪ್ರಖ್ಯಾತ ಅರ್ಥಶಾಸ್ತ್ರಜ್ಞರು)
18/07/2025
Undoing Unemployment
All India Convention
July 19th 2025,
HKS Surjeet Bhawan
11/07/2025
Undoing Unemployment - All India Convention.
On 19th July 2025, at HKS Surjeet Bhawan, New Delhi.
We demand - Permanent Jobs, Social Security and Dignity!
08/07/2025
ಜುಲೈ 9
ಸಾರ್ವತ್ರಿಕ ಮುಷ್ಕರ ಡಿವೈಎಫ್ಐ ಬೆಂಬಲ
ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ |
8 ತಾಸು ಕೆಲಸದ ಸಮಯ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಖಾತ್ರಿಪಡಿಸಿ | ಭೂಮಿ, ಶ್ರಮ ಮತ್ತು ಸಂಪನ್ಮೂಲಗಳ ಸಾಂಸ್ಥಿಕ ಲೂಟಿಯನ್ನು ನಿಲ್ಲಿಸಿ|
DYFI Karnataka
26/06/2025
ಮಾದಕ ದ್ರವ್ಯ ಸೇವನೆ ವಿರುದ್ಧ ಅಂತಾರಾಷ್ಟ್ರೀಯ ದಿನ!
International Day Against drug Abuse!
#ಡಿವೈಎಫ್ಐ
25/06/2025
ಚನ್ನರಾಯಪಟ್ಟಣ ಹೋಬಳಿ 13 ಗ್ರಾಮಗಳ ಸುಮಾರು 1,777 ಎಕರೆ ಕೃಷಿಯೋಗ್ಯ ಭೂಮಿಯ ಬಲವಂತದ ಕರಾಳ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟಿಸುತ್ತಿದ್ದವರನ್ನು ಬಂಧಿಸಿದ ರಾಜ್ಯ ಸರಕಾರದ ನಡೆ ಖಂಡನೀಯ. ಬಂಧಿಸಿದ ಪ್ರತಿಭಟನಾಕಾರರನ್ನು ಕೂಡಲೇ ಭೇಷರತ್ ಆಗಿ ಬಿಡುಗಡೆಗೊಳಿಸಲು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.
25/06/2025
ಘನತೆಯ ಉದ್ಯೋಗಕ್ಕಾಗಿ ಯುವಜನರ ಸಮಾವೇಶ