23/05/2026
The Sakala email ID has been updated. Please use [email protected] for all citizen queries.
ನಾಗರಿಕರ ಎಲ್ಲಾ ಪ್ರಶ್ನೆಗಳಿಗಾಗಿ [email protected] ಅನ್ನು ಬಳಸಿ.
.
The Mission encompasses 1,000+ government services provided to citizens of Karnataka in a time bound manner, with compensation for unwarranted delays.
Ever since Karnataka Sakala Services Act has been enforced, there is a constant reduction of publc grievances as about 10,000 offices at gram panchayat, taluka, district and State level are delivering 265 government services in a time bound manner. Citizens are invited to register their grievances on-line and see for themselves how e janspandana works for their redressal, in a time bound manner!
23/05/2026
The Sakala email ID has been updated. Please use [email protected] for all citizen queries.
ನಾಗರಿಕರ ಎಲ್ಲಾ ಪ್ರಶ್ನೆಗಳಿಗಾಗಿ [email protected] ಅನ್ನು ಬಳಸಿ.
.
22/05/2026
ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ ಮತ್ತು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವ ಬಗ್ಗೆ ಪ್ರಯಾಣ ಭತ್ಯೆ ನೀಡುವುದು.
ಸೇವೆಯನ್ನು 30 ಕೆಲಸದ ದಿನಗಳಲ್ಲಿ ಪಡೆಯಿರಿ.
.
22/05/2026
ಕ್ರೈಸ್ ವಸತಿ ಶಾಲೆಗಳಲ್ಲಿ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ರಹಿತ ನೇರ ಪ್ರವೇಶ.
ಸೇವೆಯನ್ನು 30 ಕೆಲಸದ ದಿನಗಳಲ್ಲಿ ಪಡೆಯಿರಿ.
.
22/05/2026
ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನ.
ಸೇವೆಯನ್ನು 30 ಕೆಲಸದ ದಿನಗಳಲ್ಲಿ ಪಡೆಯಿರಿ
.
22/05/2026
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ.
ಸೇವೆಯನ್ನು 30 ಕೆಲಸದ ದಿನಗಳಲ್ಲಿ ಪಡೆಯಿರಿ
.
22/05/2026
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ.
ಸೇವೆಯನ್ನು 30 ಕೆಲಸದ ದಿನಗಳಲ್ಲಿ ಪಡೆಯಿರಿ
.
22/05/2026
ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಸಮಾನಾಂತರ ಖಾತ್ರಿ ಯೋಜನೆ.
ಸೇವೆಯನ್ನು 45 ಕೆಲಸದ ದಿನಗಳಲ್ಲಿ ಪಡೆಯಿರಿ.
.
22/05/2026
ಬೋಟುಗಳ ನೋಂದಣಿ/ಪರವಾನಿಗೆಯನ್ನು ನೀಡುವುದು;
(ಈ ) ಒಂದು ಬಂದರಿನಿಂದ ಇನ್ನೊಂದು ಬಂದರಿಗೆ . ನೋಂದಣಿಯ ವರ್ಗಾವಣೆ
ಸೇವೆಯನ್ನು15 ಕೆಲಸದ ದಿನಗಳಲ್ಲಿ ಪಡೆಯಿರಿ.
.
| Monday | 9am - 5:30pm |
| Tuesday | 9am - 5:30pm |
| Wednesday | 9am - 5:30pm |
| Thursday | 9am - 5:30pm |
| Friday | 9am - 5:30pm |
| Saturday | 9am - 5:30pm |