SDPI Bengaluru South

SDPI Bengaluru South

Share

Official Page of SDPI Bangalore South District

27/05/2026

ಬಕ್ರಿದ್ ಹಬ್ಬ ತ್ಯಾಗದ ಸ್ಮರಣೆಯಾಗಿದೆ. ಗೌರವಯುತ ಜೀವನಕ್ಕೆ ತ್ಯಾಗಗಳು ಅಗತ್ಯವಾಗಿವೆ. ಇಬ್ರಾಹೀಂ (ಅ.ಸ) ಅವರ ತ್ಯಾಗಗಳು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಎದ್ದು ನಿಂತು ಹೋರಾಡುವ ಎಲ್ಲರಿಗೂ ಪ್ರೇರಣೆಯಾಗಲಿ.

ನಿಮ್ಮೆಲ್ಲರಿಗೂ ಹೃದಯಪೂರ್ವಕ ಬಕ್ರೀದ್ ಹಬ್ಬದ ಶುಭಾಶಯಗಳು.

~ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಬೆಂಗಳೂರು ದಕ್ಷಿಣ ಜಿಲ್ಲೆ

27/05/2026

عید الاضحی قربانی کی یاد ہے۔ باوقار زندگی قربانی مانگتی ہے۔ ابراہیمؑ کی قربانیاں ان تمام لوگوں کے لیے تحریک بنیں جو انصاف اور آزادی کے لیے کھڑے ہو کر لڑتے ہیں۔

آپ سبھی کو عيد الاضحی مبارک۔

~ سوشیل ڈیموکریٹک پارٹی آف انڈیا بنگلورو ساؤتھ

#عیدالاضحی #عیدمبارک #ایس ڈی پی آئی بنگلورو ساؤتھ

27/05/2026

Eid al Ad'ha is the commemoration of sacrifice. Dignified life demands sacrifices. Let Ibrahim (AS) sacrifices be an inspiration to all those who stand up and fight for justice and freedom.

Wish you all a Happy Eid al Adha.

~Social Democratic Party of India Bengaluru South District

26/05/2026

🛑 ಪ್ರತಿಭಟನೆಯ ಕ್ಷಣಗಳು 🛑
26.05.2026 | ಫ್ರೀಡಂ ಪಾರ್ಕ್, ಬೆಂಗಳೂರು

ಕರ್ನಾಟಕ ಸರ್ಕಾರವು ಸಂಘ ಪರಿವಾರದ ಗಲಭೆಕೋರರ ಮೇಲಿನ ಕೇಸ್‌ಗಳನ್ನು ಹಿಂಪಡೆದುದನ್ನು ತೀವ್ರವಾಗಿ ವಿರೋಧಿಸಿ, ಗೋರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಗೂಂಡಾಗಿರಿ ಮತ್ತು ಹಿಂಸಾಚಾರವನ್ನು ಖಂಡಿಸಿ ನಡೆದ ಪ್ರತಿಭಟನೆ.

#ಪ್ರತಿಭಟನೆ #ಸಂಘಪರಿವಾರ_ಗಲಭೆ #ಗೋರಕ್ಷಣೆ_ನೆಪ #ನ್ಯಾಯಕ್ಕಾಗಿ_ಪ್ರತಿಭಟನೆ

25/05/2026

ರಾಜ್ಯದಲ್ಲಿ ಗಲಭೆಕೋರ ಸಂಘ ಪರಿವಾರದವರ ಕೇಸ್ ಹಿಂಪಡೆದದ್ದನ್ನು ವಿರೋಧಿಸಿ ಮತ್ತು
ಗೋರಕ್ಷಣೆ ನೆಪದಲ್ಲಿ ಗೂಂಡಾಗಿರಿ ಖಂಡಿಸಿ
ರಾಜ್ಯಾದ್ಯಂತ ಪ್ರತಿಭಟನೆ

26-05-2026 | 3.00PM | Freedom Park | Bengaluru

14/05/2026

Shukriya Davanagere ke awaam! SDPI ko aap ki janib se milne wale 18995 khuddaari ke voton ne riyasati Congress sarkar ko khaufzada kar diya, jis ke natije mein Hijab wapas laana pada.

~ABDUL MAJEED,
State President, SDPI Karnataka

12/05/2026

Join SDPI to strengthen the Nation.

06/05/2026
Photos from SDPI Bengaluru South's post 04/05/2026

Remembering Tipu Sultan: The Tiger of Mysore, on his death anniversary.
The day of Valour, Sacrifice and Legacy.

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore