The Department of Youth Empowerment and Sports, Government of Karnataka

The Department of Youth Empowerment and Sports, Government of Karnataka

Share

The Official page of Department of Youth Empowerment and Sports, Government of Karnataka.

29/05/2026

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ
ಯೋಜನೆಗಳು, ಆದೇಶಗಳು, ಕಾಯ೯ಕ್ರಮಗಳು ಹಾಗೂ ಇಲಾಖೆಗೆ ಸಂಭಂದಿಸಿದ ಇನ್ನಿತರೆ ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ಅಧಿಕೃತ ಸಮಾಜಿಕ ಜಾಲತಾಣಗಳಿಗೆ ಭೇಟಿ ನೀಡಿ👇

✅Facebook:
https://www.facebook.com/share/18LBF73bcE/

✅Instagram:
https://www.instagram.com/dyes_karnataka?igsh=MTZiYXliY3NkMDNxYw==

✅Watsup
https://whatsapp.com/channel/0029Vb6wLWs1Hspu4VPi6u1b



Chief Minister of Karnataka Siddaramaiah DK Shivakumar DIPR Karnataka General Thimayya National Academy of Adventure

28/05/2026

🏅 ಕರ್ನಾಟಕದ ಕ್ರೀಡಾಪಟುಗಳಿಗಾಗಿ ಐತಿಹಾಸಿಕ ಹೆಜ್ಜೆ!

ಸಾಧಕ ಕ್ರೀಡಾಪಟುಗಳ ಭವಿಷ್ಯಕ್ಕೆ ಹೊಸ ದಿಕ್ಕು — ರಾಜ್ಯದ ಎಲ್ಲಾ ಇಲಾಖೆಗಳ ನೇರ ನೇಮಕಾತಿಗಳಲ್ಲಿ 2% ಕ್ರೀಡಾ ಮೀಸಲಾತಿ ಜಾರಿಗೆ ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ.

ಕ್ರೀಡಾ ಸಾಧನೆಗೆ ಗೌರವ, ಯುವಕರ ಕನಸುಗಳಿಗೆ ಬೆಂಬಲ! 💪✨



Chief Minister of Karnataka Siddaramaiah DK Shivakumar DIPR Karnataka General Thimayya National Academy of Adventure Sports Authority of India DD SPORTS

27/05/2026

ಪ್ರಮುಖ ಕಾಮಗಾರಿಗಳು ಪ್ರಗತಿಯಲ್ಲಿವೆ 🚧🏟️

ಕೋಲಾರ ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ!

ಉತ್ತಮ ಕ್ರೀಡಾ ಸೌಲಭ್ಯಗಳ ನಿರ್ಮಾಣದ ಮೂಲಕ ಬಲಿಷ್ಠ ಕ್ರೀಡಾ ಭವಿಷ್ಯದ ನಿರ್ಮಾಣ! 💪✨



Chief Minister of Karnataka Siddaramaiah DK Shivakumar DIPR Karnataka General Thimayya National Academy of Adventure Sports Authority of India DD SPORTS Fit India Movement Khelo India

26/05/2026

ಜುಲೈ- 2026ರಂದು ಕೊರಿಯಾದಲ್ಲಿ ನಡೆದ “20ನೇ ಏಷ್ಯನ್ ರೋಲರ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್” ನಲ್ಲಿ ಏಷ್ಯನ್ ಪದಕ ವಿಜೇತರಾದ ಶ್ರೀ ಧನುಷ್ ಬಾಬು ಅವರು ದ್ವೀತಿಯ ಬಹುಮನ (ಕಂಚಿನ ಪದಕ) ಪಡೆದಿರುತ್ತಾರೆ.

ಇವರಿಗೆ ಶ್ರೀ ಟಿ. ಹೆಚ್. ಎಂ. ಕುಮಾರ್, ಭಾ.ಆ.ಸೇ, ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಸಾಧಕ ಕ್ರೀಡಾಪಟುಗಳನ್ನು ಅಭಿನಂದಿಸಿದರು.



Chief Minister of Karnataka Siddaramaiah DK Shivakumar DIPR Karnataka General Thimayya National Academy of Adventure Sports Authority of India DD SPORTS Fit India Movement Khelo India DivyaSree Nandi Hills Monsoon Run

26/05/2026

Major Works in Progress 🚧🏟️

Sports Infrastructure Development at Ponnampet, Kodagu District !

Building better sports facilities for a stronger sporting future!



Chief Minister of Karnataka Siddaramaiah DK Shivakumar DIPR Karnataka General Thimayya National Academy of Adventure Sports Authority of India DD SPORTS Khelo India

25/05/2026

Karnataka wrestling team won the overall championship in the South Indian Wrestling Championship held in Pondicherry from 15/05/2026 to 18/05/2026

Shri T. H. M. Kumar, I.A.S., Commissioner, Youth Empowerment and Sports Department, congratulated the accomplished sportspersons.



Chief Minister of Karnataka Siddaramaiah DK Shivakumar General Thimayya National Academy of Adventure DIPR Karnataka Sports Authority of India DD SPORTS Khelo India Fit India Movement

25/05/2026

ಪ್ರಮುಖ ಕಾಮಗಾರಿಗಳು ಪ್ರಗತಿಯಲ್ಲಿವೆ 🚧🏟️

ಕೊಡಗು ಜಿಲ್ಲೆ, ಪೊನ್ನಂಪೇಟೆಯಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ!

ಉತ್ತಮ ಕ್ರೀಡಾ ಸೌಲಭ್ಯಗಳ ನಿರ್ಮಾಣದ ಮೂಲಕ ಬಲಿಷ್ಠ ಕ್ರೀಡಾ ಭವಿಷ್ಯದ ನಿರ್ಮಾಣ! 💪✨



Chief Minister of Karnataka Siddaramaiah DK Shivakumar DIPR Karnataka General Thimayya National Academy of Adventure Sports Authority of India DD SPORTS Fit India Movement Khelo India

25/05/2026

🎤ಪ್ರಮುಖ ಪ್ರಕಟಣೆ🥁

⚽ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರತಿ 🛜ಮಾಹಿತಿಯನ್ನು ವೀಕ್ಷಿಸಲು ಮತ್ತು ಇಲಾಖೆಯ ಯೋಜನೆಗಳು, ಆದೇಶಗಳು, ಕಾರ್ಯಕ್ರಮಗಳ ಹಾಗೂ ಇಲಾಖೆಗೆ ಸಂಬಂಧಿಸಿದ ಇನ್ನಿತರೆ ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ 📨ಅಧಿಕೃತ ವಾಟ್ಸ್ ಆಪ್ ಖಾತೆಗೆ ಭೇಟಿ ನೀಡಿ.

✅Whats App Channel Link 👇

🔗 https://whatsapp.com/channel/0029Vb6wLWs1Hspu4VPi6u1b



Chief Minister of Karnataka Siddaramaiah DK Shivakumar General Thimayya National Academy of Adventure DIPR Karnataka Sports Authority of India DD SPORTS Fit India Movement Khelo India

24/05/2026

ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.

ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. ಸಶಕ್ತ, ಸಮೃದ್ಧ, ಸ್ವಾಭಿಮಾನಿ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ಬಹಳಷ್ಟು ದೂರ ಕ್ರಮಿಸಿದ್ದೇವೆ, ನಮ್ಮ ಈ ಪ್ರಯತ್ನ ಮುಂದೆ ಇನ್ನಷ್ಟು ಶೀಘ್ರ ಹಾಗೂ ಪರಿಣಾಮಕಾರಿಯಾಗಿರಲಿದೆ.

ಈ ಮೂರು ವರ್ಷಗಳಲ್ಲಿ ನಿಮಗಾಗಿ ನಾವು ಸಲ್ಲಿಸಿದ ಸೇವೆಯ ಮಾಹಿತಿ ಹೀಗಿದೆ..

* 64 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಮತ್ತು 12 ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಕ್ರೀಡಾಪಟುಗಳ ನೇಮಕ

* ಮುಂದಿನ ಒಲಿಂಪಿಕ್ಸ್‌ನಲ್ಲಿ ವೃತ್ತಿಪರ ತರಬೇತಿ ಪಡೆಯಲು ವಾರ್ಷಿಕ ತಲಾ ₹10 ಲಕ್ಷ ಸಹಾಯಧನ ನೀಡುವ ಕಾರ್ಯಕ್ರಮದಡಿ 60 ಕ್ರೀಡಾಪಟುಗಳಿಗೆ ₹6 ಕೋಟಿ ಪ್ರೋತ್ಸಾಹಧನ ವಿತರಣೆ

* ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಪ್ಯಾರಾ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗುಂಪು ʼಎʼ, ಗುಂಪು ʼಬಿʼ ಮತ್ತು ಇತರೆ ಹುದ್ದೆಗಳಿಗೆ ವಿಶೇಷ ನೇಮಕಾತಿಯಡಿ 13 ಕ್ರೀಡಾಪಟುಗಳಿಗೆ ನೇಮಕಾತಿ ಪತ್ರ ವಿತರಣೆ

Want your business to be the top-listed Government Service in Bangalore?

Click here to claim your Sponsored Listing.

Location

Address


Yavanika, Nrupatunga Road
Bangalore
560001

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm