Shubhamasthu

Shubhamasthu

Share

ತಪ್ಪದೇ ಈ ಪೇಜ್ ಅನ್ನು fallow ಮತ್ತು Like ಮಾಡಿ

26/05/2026

🌺 ನೀಲಿ-ಬಿಳಿ ಹೂವಿನ ಅಲಂಕಾರದಲ್ಲಿ ಕಂಗೊಳಿಸುವ ತಾಯಿ ಬನಶಂಕರಿ ದೇವಿ… ಭಕ್ತರ ಮನದಲ್ಲಿ ಭಕ್ತಿ ಬೆಳಗಿಸುವ ದಿವ್ಯ ರೂಪ! 🙏
🪔 ದೀಪಗಳ ಬೆಳಕಿನಲ್ಲಿ ತಾಯಿಯ ದರ್ಶನ ಕಂಡರೆ ಮನಸ್ಸಿಗೆ ಶಾಂತಿ, ಜೀವನಕ್ಕೆ ಆಶೀರ್ವಾದ ಸಿಗುತ್ತದೆ… ✨
💙 ಹೂವಿನ ಸಿಂಹಾಸನದಲ್ಲಿ ವಿರಾಜಮಾನಳಾದ ಬನಶಂಕರಿ ತಾಯಿ… ನೋಡುವವರ ಹೃದಯ ಗೆಲ್ಲುವ ದಿವ್ಯ ಸೌಂದರ್ಯ! 🌸
🙏 “ತಾಯಿ ಕರುಣೆ ಇದ್ದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ” — ಭಕ್ತರ ವಿಶ್ವಾಸದ ಪ್ರತಿರೂಪ ಬನಶಂಕರಿ ದೇವಿ! 🕉️

02/05/2026

ದೊಡ್ಡಬಳ್ಳಾಪುರ ಆದಿಶಕ್ತಿ ಶ್ರೀ ದ್ರೌಪದದೇವಿ ಕರಗ ಮಹೋತ್ಸವ 2026

30/04/2026

ದೊಡ್ಡಬಳ್ಳಾಪುರ ಆದಿ ಶಕ್ತಿ ಶ್ರೀ ದ್ರೌಪದದೇವಿ ಹಸಿಕರಗ ಮಹೋತ್ಸವ

Photos from Shubhamasthu's post 29/04/2026

ಗ್ರಾಮ ದೇವತೆ ಶ್ರೀ ಮುತ್ಯಾಲಮ್ಮ ದೇವಿಯ ಹಗಲು ಜಾತ್ರೆ ಪ್ರಯುಕ್ತ ವಿಶೇಷ ಅಲಂಕಾರ ದರ್ಶನ ಪಡೆದು ಪ್ರತಿಯೊಬ್ಬರಿಗೂ ಶೇರ್ ಮಾಡಿ

Photos from Shubhamasthu's post 28/04/2026

ಗ್ರಾಮ ದೇವತೆ ಶ್ರೀ ಮುತ್ಯಾಲಮ್ಮ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಈ ದಿನದ ವಿಶೇಷ ಅಲಂಕಾರ ದರ್ಶನ ಪಡೆದು ಪ್ರತಿಯೊಬ್ಬರಿಗೂ ಶೇರ್ ಮಾಡಿ

28/04/2026

ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ 🙏🙏🙏

21/04/2026

ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ 🙏🙏🙏🙏

30/03/2026

*ವಿಶ್ವ ಹಿಂದು ಪರಿಷದ್*
*ಬಜರಂಗದಳ🚩*

*ಶ್ರೀರಾಮೋತ್ಸವ ಮತ್ತು ಬೃಹತ್ ಶ್ರೀರಾಮ ಶೋಭಾಯಾತ್ರೆ 2026*🔥

ದೊಡ್ಡಬಳ್ಳಾಪುರದ ಸಮಸ್ತ ಹಿಂದೂ ಜನತೆಗೆ ಹಾಗೂ ಕನ್ನಡ ಪರ ಸಂಘಟನೆಗಳಿಗೆ ಎಲ್ಲಾ ಜಾತಿ ಪರ ಸಂಘಟನೆಗಳಿಗೆ ಶ್ರೀರಾಮ ಶೋಭಾಯಾತ್ರೆಯಲ್ಲಿ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲಾ ಸಹೃದಯಿಗಳಿಗೂ, ಹಾಗೆಯೇ ಮಾಧ್ಯಮ ಮಿತ್ರರಿಗೂ ಮತ್ತು ಆರಕ್ಷಕ ಸಿಬ್ಬಂದಿ ವರ್ಗಕ್ಕೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ದೊಡ್ಡಬಳ್ಳಾಪುರ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಶುಭವಾಗಲಿ 🙏.

*ಜೈ ಶ್ರೀ ರಾಮ್*🚩

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address


Bangalore
561203