ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಧರ್ಮ ಪತ್ನಿಯಾದ ಚೆನ್ನಮ್ಮ ರವರ ಅಂತಿಮ ದರ್ಶನ ಪಡೆಯಲಾಯಿತು,
Sundresh Nargal
Official Page Sundresh Nargal
State working President Sriramsena Karnataka
ಶ್ರೀರಾಮ ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ರವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಧರ್ಮ ಪತ್ನಿಯಾದ ಚೆನ್ನಮ್ಮ ರವರ ಅಂತಿಮ ದರ್ಶನ ಪಡೆಯಲಾಯಿತು,
Sundresh Nargal Sriram Sena
18/07/2026
ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಜಿ ರವರು ಇಂದು ಬೆಂಗಳೂರು ನಗರದ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಗೆ ಭೇಟಿ ನೀಡಿ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ರಕ್ತದಾನವು ಕೇವಲ ಒಂದು ಕರ್ತವ್ಯವಲ್ಲ, ಅದು ತುರ್ತು ಪರಿಸ್ಥಿತಿಯಲ್ಲಿರುವ ಮತ್ತೊಂದು ಜೀವಕ್ಕೆ ನೀಡುವ ಅಮೂಲ್ಯವಾದ ಉಡುಗೊರೆಯಾಗಿದೆ. ಸಮಾಜದಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅವರು ಈ ಮಾದರಿ ಕಾರ್ಯವನ್ನು ಕೈಗೊಂಡಿದ್ದಾರೆ."ನಾವು ನೀಡುವ ಒಂದು ಯುನಿಟ್ ರಕ್ತವು ಮೂವರ ಜೀವವನ್ನು ಉಳಿಸಬಲ್ಲದು. ಯುವ ಪೀಳಿಗೆಯು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ನಿಯಮಿತವಾಗಿ ರಕ್ತದಾನ ಮಾಡಬೇಕು" ಎಂದು ಈ ಸಂದರ್ಭದಲ್ಲಿ ಶ್ರೀ ಪ್ರಮೋದ್ ಮುತಾಲಿಕ್ ಜಿ ಕರೆ ನೀಡಿದರು.
#ರಕ್ತದಾನ #ಶ್ರೀರಾಮಸೇನೆ
17/07/2026
ದಿನಾಂಕ: 05-08-2026 ರಿಂದ 09-08-2026 ರವರೆಗೆ ನಡೆಯಲಿರುವ, "ಶ್ರೀ ಅಂಗಾಳ ಪರಮೇಶ್ವರಿ ಫ್ರೆಂಡ್ಸ್ ವೆಲ್‌ಫೇರ್ ಅಸೋಸಿಯೇಷನ್" ವತಿಯಿಂದ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ಆಯೋಜಿಸಲಾಗಿರುವ 24ನೇ ವರ್ಷದ ಶ್ರೀ ಅಂಗಾಳ ಪರಮೇಶ್ವರಿ ದೇವಿಯ ಅದ್ದೂರಿ ಮಹೋತ್ಸವಕ್ಕೆ, ಚಿಲುಮೆ ಸಂಸ್ಥೆಯ ಮುಖ್ಯಸ್ಥರು ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ಸಮಾಜ ಸೇವಕರಾದ ಶ್ರೀ ರವಿಕುಮಾರ್ (ಚಿಲುಮೆ ರವಿ) ರವರನ್ನು ಭೇಟಿ ಮಾಡಿ ಗೌರವಪೂರ್ವಕವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಸತೀಶ್ ಕುಮಾರ್,ಉಪಾಧ್ಯಕ್ಷರು, ಬೆಂಗಳೂರು ನಗರ ಶ್ರೀರಾಮ ಸೇನೆ.
# Rajajinagar
ದೇಶಭಕ್ತ ನಿಷ್ಠಾವಂತ ಹಿಂದೂ ಕಾರ್ಯಕರ್ತ ಬಂಧುಗಳೆ ನಮ್ಮ ರಾಜ್ಯದಲ್ಲಿ ಹಿಂದುತ್ವವೇ ಬೇರೆ ರಾಜಕೀಯ ಬೇರೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಇವರನ್ನು ನಂಬಿ ಬೀದಿಗಿಳಿದರೆ ನಮ್ಮ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ,
14/07/2026
ಬಿಜೆಪಿ ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು, ಮಾಜಿ ಸಚಿವರು, ಸುಮಾರು ಮೂರು ದಶಕಗಳ ಕಾಲ ಬೆಂಗಳೂರು ಪದವೀಧರರ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿ ಆದರ್ಶಪ್ರಾಯ ಶಾಸಕರಾಗಿದ್ದ ಧೀಮಂತ ನೇತಾರ ಶ್ರೀ ರಾಮಚಂದ್ರ ಗೌಡರು ವಿಧಿವಶರಾದ ಸುದ್ದಿ ಅತೀವ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ.
12/07/2026
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಜಿ ನೇತೃತ್ವದ ರಾಜ್ಯ ಮಟ್ಟದ ಬೈಠಕ್‌ನ ನಿರ್ಧಾರದಂತೆ, ಎಲ್ಲಾ ಪದಾಧಿಕಾರಿಗಳು ಜಿಲ್ಲಾ ಪ್ರವಾಸ ಕೈಗೊಳ್ಳಬೇಕಿದೆ. ಇದರ ಭಾಗವಾಗಿ ಇಂದು ಚಿಕ್ಕಮಗಳೂರು ಜಿಲ್ಲಾ ಘಟಕಗಳ ಬೈಠಕ್ ಆಯೋಜಿಸಲಾಗಿತ್ತು.
12/07/2026
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಜಿ ನೇತೃತ್ವದ ರಾಜ್ಯ ಮಟ್ಟದ ಬೈಠಕ್‌ನ ನಿರ್ಧಾರದಂತೆ, ಎಲ್ಲಾ ಪದಾಧಿಕಾರಿಗಳು ಜಿಲ್ಲಾ ಪ್ರವಾಸ ಕೈಗೊಳ್ಳಬೇಕಿದೆ.ಇದರ ಭಾಗವಾಗಿ ಇಂದು ಬೆಂಗಳೂರು ನಗರ ಹಾಗೂ ಕಗ್ಗಲಿಪುರ ಜಿಲ್ಲಾ ಘಟಕಗಳ ಬೈಠಕ್ ಆಯೋಜಿಸಲಾಗಿತ್ತು.
#
chikmagaluru
11/07/2026
*ಗಾನಕೋಗಿಲೆ ಎಸ್. ಜಾನಕಿ ಅಮ್ಮ ಅವರ ಅಗಲಿಕೆಯ ಸುದ್ದಿ ಅತ್ಯಂತ ದುಃಖ ತಂದಿದೆ. ತಮ್ಮ ದಿವ್ಯ ಕಂಠಸಿರಿಯ ಮೂಲಕ ಭಾರತೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಅವರು ಕೋಟ್ಯಾಂತರ ಸಂಗೀತಪ್ರೇಮಿಗಳ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ.*
*ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ.*
ಓಂ ಶಾಂತಿ.
ಸುಂದ್ರೇಶ್ ನರ್ಗಲ್ ರಾಜ್ಯ ಕಾರ್ಯಧ್ಯಕ್ಷರು ಶ್ರೀರಾಮ ಸೇನೆ ಕರ್ನಾಟಕ
Click here to claim your Sponsored Listing.
Location
Category
Website
Address
No541, 64ನೇ ಮುಖ್ಯ ರಸ್ತೆ 5ನೇ ಹಂತ ರಾಜಾಜಿ ನಗರ ಬೆಂಗಳೂರು#541, 64 Main Road, 5th Stage Rajajinagar Bangalore
Bangalore
560010
