Sandeep Gowda

Sandeep Gowda

Share

ಕನ್ನಡ ��

Photos from Sandeep Gowda's post 22/02/2025

ಬೆಳಗಾವಿಯಲ್ಲಿ ಕೆ. ಎಸ್.ಆರ್. ಟಿ. ಸಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಮರಾಠಿಗರು ಅಲ್ಲೇ ನಡೆಸಿ ಅತಿರೇಕ ವನ್ನು ಮೆರೆದಿದ್ದರು ಅವರನ್ನು ಬಂಧಿಸಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು, ಗೂಂಡ ಕಾಯ್ದೆ ಅಡಿ ಅವರೆಲ್ಲರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಸಾರಿಗೆ ಸಚಿವರಾದಂತ ರಾಮಲಿಂಗ ರೆಡ್ಡಿ ಅವರಿಗೆ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದಂತ ಯೋಗಾನಂದರವರ ನೇತೃತ್ವದಲ್ಲಿ ಮನವಿ ಮನವಿ ಪತ್ರವನ್ನು ನೀಡಿ ಒತ್ತಾಯಿಸಲಾಯಿತು.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Rajarajeshwari Nagar
Bangalore
560098