Rajarajeshwari Nagar Resident's Welfare Association

Rajarajeshwari Nagar Resident's Welfare Association

Share

Registered Welfare Association for Resident's of Rajarajeshwari Nagar, Bengaluru

Photos from Rajarajeshwari Nagar Resident's Welfare Association's post 10/03/2025

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ರಾಜರಾಜೇಶ್ವರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ಅಧ್ಯಕ್ಷರಾದ ಡಾ. ಅರುಣಾಚಲಂ ಅವರ ನೇತೃತ್ವದಲ್ಲಿ ಇ-ಖಾತಾ ಮೇಳ ನಡೆಯಿತು.

ಈ ಸಂದರ್ಭದಲ್ಲಿ ಬಿಬಿಎಂಪಿ ಝೋನಲ್‌ ಕಮಿಷನರ್‌ ಶ್ರೀ ಸತೀಶ್‌ ಐಎಎಸ್., ರಾಜರಾಜೇಶ್ವರಿ ನಗರ ವಲಯ ಜೆಸಿಯವರಾದ ಶ್ರೀಮತಿ ಆರತಿ, ಮಾಜಿ ಕಾರ್ಪೊರೇಟರ್‌ ಶ್ರೀ ರಾಮಚಂದ್ರ ಜಿ. ಹೆಚ್.‌, ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.



BBMP Commissioner | BBMP Administrator | Bruhat Bengaluru Mahanagara Palike | Dr.C.N Manjunath | Munirathna |

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


BEML Layout, 3rd Stage, R. R. Nagar
Bangalore