15/04/2025
Today I chaired the 135th Board of Directors Meeting of Namma Bescom - ನಮ್ಮ ಬೆಸ್ಕಾಂ at Belaku Bhavana, Bescom Headquarters, Bengaluru. Additional Chief Secretary Sri. , Managing Director of KPTCL Sri. Pankaj Kumar Pandey IAS, Managing Director of Bescom Sri. and other senior officers participated in the meeting.
ಇಂದು ನಾನು ಬೆಂಗಳೂರಿನ ಬೆಸ್ಕಾಂ ಪ್ರಧಾನ ಕಚೇರಿಯ ಬೆಳಕು ಭವನದಲ್ಲಿ ನಡೆದ ಬೆಸ್ಕಾಂನ 135 ನೇ ನಿರ್ದೇಶಕರ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದೆ. ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ. ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಶಿವಶಂಕರ ಎನ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
Chief Minister of Karnataka Indian National Congress - Karnataka Energy Department - Government of Karnataka Office of KJ George
