Gayathri K.J.G Fan

Gayathri K.J.G Fan

Share

K. J. G Power K.G Halli

03/06/2025

Wishing our Royal Challengers Bengaluru all the very best as they face Punjab Kings in the Final today!

From the inaugural season to this very moment, we've stood proudly behind —through every triumph, every heartbreak, and every unforgettable match. Our loyalty has never wavered, and now, the dream is closer than ever. They say greatness takes time. And today, we believe that time has come.

Let’s bring it home, RCB. Play Bold. Play fearless. This is our moment. This is our year.

ಕೋಟ್ಯಂತರ ಕನ್ನಡಿಗರ ಗೆಲುವಿನ ಹಾರೈಕೆ, ಮಹತ್ವಾಕಾಂಕ್ಷೆ ಮತ್ತು ಆಸೆಗಳನ್ನೂ ಹೊತ್ತು ಇಂದು ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಮ್ಯಾಚ್ ಮಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು.

ಆರ್ ಸಿ ಬಿ ತಂಡವನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ಜತನವಾಗಿ ಕಾಪಾಡುತ್ತಾ ತಂಡದ ಜೊತೆಯೇ ತಮ್ಮ ನಿಷ್ಠೆಯನ್ನು ಮುಂದುವರೆಸಿರುವ ಕೋಟ್ಯಂತರ ಆರ್ ಸಿ ಬಿ ತಂಡದ ಅಭಿಮಾನಿಗಳ ಹಾಗೂ ನಮ್ಮೆಲ್ಲರ ಅಪೇಕ್ಷೆಯಂತೆ *ಈ ಸಲ ಕಪ್ ನಮ್ದೇ” ಆಗಲಿ ಎಂಬ ಅದಮ್ಯ ಬಯಕೆ ನಮ್ಮದು.

ಅದ್ಭುತವಾಗಿ ಆಡಿ ಆರ್ ಸಿ ಬಿ! ನಮ್ಮ IPL 2025 ಕಪ್ ಮನೆಗೆ ಬರಲಿ!

INC Sarvagna Nagar Indian National Congress - Karnataka KJ George DK Shivakumar Augustin Jack With INC

Photos from KJ George's post 02/06/2025
Photos from KJ George's post 28/05/2025

KJ George INC Sarvagna Nagar Indian National Congress - Karnataka Augustin Jack Dilip T KJ George Supporters DK Shivakumar With INC KJG.Fans for KG Halli

Photos from KJ George's post 24/05/2025

KJ George INC Sarvagna Nagar Indian National Congress - Karnataka DK Shivakumar Dilip T With INC Augustin Jack

Photos from Gayathri K.J.G Fan's post 20/05/2025

Hon'ble Chief Minister of Karnataka Shri. Siddaramaiah, and myself welcomed Leader of the Opposition in the Lok Sabha, Shri. Rahul Gandhi, and Leader of the Opposition in the Rajya Sabha, and Shri. , at the airport.

The dignitaries are in to participate in the “𝐏𝐫𝐨𝐠𝐫𝐞𝐬𝐬𝐢𝐯𝐞 𝐊𝐚𝐫𝐧𝐚𝐭𝐚𝐤𝐚 – 𝐆𝐨𝐯𝐞𝐫𝐧𝐦𝐞𝐧𝐭 𝐀𝐜𝐡𝐢𝐞𝐯𝐞𝐦𝐞𝐧𝐭𝐬 & 𝐃𝐞𝐝𝐢𝐜𝐚𝐭𝐢𝐨𝐧 𝐑𝐞𝐬𝐨𝐥𝐮𝐭𝐢𝐨𝐧 𝐂𝐨𝐧𝐟𝐞𝐫𝐞𝐧𝐜𝐞 𝟐𝟎𝟐𝟓,” marking two years of the state government’s transformative journey.

As part of today’s , over 1,11,111 families are being granted Kandaya Grama Hakku Patras — a landmark initiative delivering long-overdue land rights and justice. This is the Indian National Congress model — rooted in dignity, equity, and empowerment.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯ ಅವರೊಂದಿಗೆ ಇಂದು ನಾನು ಮಾನ್ಯ ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ. ರಾಹುಲ್ ಗಾಂಧಿ ಮತ್ತು ಮಾನ್ಯ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ. ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದೆವು.

ರಾಜ್ಯ ಸರ್ಕಾರದ ಪರಿವರ್ತನಾ ಪ್ರಯಾಣದ ಎರಡು ವರ್ಷಗಳನ್ನು ಗುರುತಿಸುವ "ಪ್ರಗತಿಶೀಲ ಕರ್ನಾಟಕ - ಸರ್ಕಾರಿ ಸಾಧನೆಗಳು ಮತ್ತು ಸಮರ್ಪಣಾ ನಿರ್ಣಯ ಸಮ್ಮೇಳನ 2025" ನಲ್ಲಿ ಭಾಗವಹಿಸಲು ಗಣ್ಯರು ಕರ್ನಾಟಕಕ್ಕೆ ಆಗಮಿಸಿದರು.
ಇಂದಿನ ಸಮರ್ಪಣೆ ಸಂಕಲ್ಪದ ಭಾಗವಾಗಿ, 1,11,111 ಕ್ಕೂ ಹೆಚ್ಚು ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರಗಳನ್ನು ನೀಡಲಾಗುತ್ತಿದ್ದು ಬಹು ಕಾಲದಿಂದ ಬಾಕಿ ಉಳಿದಿರುವ ಭೂ ಹಕ್ಕುಗಳು ಮತ್ತು ನ್ಯಾಯವನ್ನು ನೀಡುವ ಒಂದು ಹೆಗ್ಗುರುತು ಹಾಗೂ ಉಪಕ್ರಮವಾಗಿದೆ. ಇದು ಕಾಂಗ್ರೆಸ್ ಮಾದರಿ - ಘನತೆ, ಸಮಾನತೆ ಮತ್ತು ಸಬಲೀಕರಣದಲ್ಲಿ ಬೇರೂರಿದ ಆಡಳಿತ.

Indian National Congress - Karnataka #ಪ್ರಗತಿಯತ್ತ_ಕರ್ನಾಟಕ Indian National Congress - Karnataka INC Sarvagna Nagar KJ George DK Shivakumar

16/05/2025

*🚨 Coming Soon: Primary Health Centre in Ramaswamy Palya, Kammanahalli! 🏥✨*

The Primary Health Centre (PHC) in Ramaswamy Palya is in progress, paving the way for accessible & quality healthcare for the community. Hon’ble Energy Minister Shri KJ George ji is dedicated to enhancing public healthcare in Sarvagna Nagar Constituency.

This PHC will provide:
✅ Outpatient Care 👨‍⚕️🏥
✅ Essential Medicines & Diagnostics 💊🩺
✅ Maternal & Child Healthcare 🤱👶
✅ Family Planning & Health Awareness 👨‍👩‍👧‍👦📢
✅ Vaccination & Preventive Care 💉🛡️
✅ Emergency First Aid 🚑⚡

Your health is our priority! KJ George Indian National Congress - Karnataka DK Shivakumar INC Sarvagna Nagar With INC Dilip T Augustin Jack

15/05/2025

Heartfelt birthday wishes to the Deputy Chief Minister of Karnataka, KPCC President, and an outstanding leader,@ Shri DK Shivakumar sir

May you be blessed with abundant prosperity, robust health, and a long fulfilling life. KJ George INC Sarvagna Nagar DK Shivakumar

15/05/2025

ವಿದ್ಯಾರ್ಥಿ ನಾಯಕರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಶಾಸಕರಾಗಿ, ರಾಜ್ಯದ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ,

ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಇಂಧನ, ಬಂಧಿಖಾನೆ, ಸಹಕಾರ, ನಗರಾಭಿವೃದ್ಧಿ, ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ,

ಎಐಸಿಸಿಯ ಸದಸ್ಯರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ,

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾಗಿ, ಸಂಘಟಿತ, ಅವಿರತ ಪರಿಶ್ರಮದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ,

ಉಪ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ DK Shivakumar ಅವರಿಗೆ ಜನ್ಮ ದಿನದ ಶುಭಾಶಯಗಳು.

Want your business to be the top-listed Government Service in Bangalore?

Click here to claim your Sponsored Listing.

Location

Category

Address


K. G Halli
Bangalore
560045