Dr G Manjunath Gowda

Dr G Manjunath Gowda

Share

ಸೆನೆಟ್ ಸದಸ್ಯರು, ಆರ್‌ಜಿಯುಎಚ್‌ಎಸ್ | ರಾಷ್ಟ್ರವಾದಿ | ಸಾರ್ವಜನಿಕ ಸೇವೆಗೆ ಬದ್ಧತೆ | ವೈದ್ಯರು |
Senate Member, RGUHS | Nationalist | Committed to Public Service | Doctor |

Photos from Dr G Manjunath Gowda's post 22/05/2026

ಮಹಾಲಕ್ಷ್ಮೀ ಲೇಔಟ್ ನ ಜನಪ್ರಿಯ ಶಾಸಕರು ಹಾಗೂ ನನ್ನ ತಂದೆಯವರಾದ ಶ್ರೀ K Gopalaiah ಅವರ ಮಾರ್ಗದರ್ಶನದಲ್ಲಿ ಇಂದು ಕಮಲಾನಗರ ಹಾಗೂ ವೃಷಭಾವತಿನಗರ ವಾರ್ಡ್‌ಗಳ ಯುವ ಮೋರ್ಚಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಶಾಸಕರ ಗೃಹ ಕಚೇರಿಯಲ್ಲಿ ನಡೆಸಲಾಯಿತು. ನನ್ನ ಉಸ್ತುವಾರಿಯಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ, ಮೇ 31ರಂದು ಯುವಮೋರ್ಚಾ ಪದಾಧಿಕಾರಿಗಳ ಅಧಿಕೃತ ಘೋಷಣೆ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ನಡೆಸುವಂತೆ ನಿರ್ಧರಿಸಲಾಯಿತು. ಬಿಬಿಎಂಪಿ ಮಾಜಿ ಉಪಮೇಯರ್ ಹಾಗೂ ನನ್ನ ತಾಯಿಯವರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ, ಮಂಡಲ ಅಧ್ಯಕ್ಷರಾದ ಡಾ. ನಾಗೇಂದ್ರ,ಮಾಜಿ ಕಾರ್ಪೊರೇಟರ್ ಜಯರಾಮ್,ಪ್ರಧಾನ ಕಾರ್ಯದರ್ಶಿ ನಿಸರ್ಗ ಜಗದೀಶ್, ವಾರ್ಡ್ ಅಧ್ಯಕ್ಷರುಗಳಾದ ಬಿ ವಿ ಸೋಮಶೇಖರ್, ರಂಗನಾಥ್, ಮೊದಲಾದವರು ಉಪಸ್ಥಿತರಿದ್ದರು.

BJP Karnataka

Photos from Dr G Manjunath Gowda's post 22/05/2026

ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಬಿಜೆಪಿ ಮಂಡಲ, ಕೇತುಮಾರನಹಳ್ಳಿ,ರಾಜ ಮಯೂರವರ್ಮ ವಾರ್ಡ್, ಮಹಾಲಕ್ಷ್ಮಿಪುರ ವಾರ್ಡ್ ಮತ್ತು ಶಂಕರಮಠ ವಾರ್ಡ್‌ಗಳ ಯುವ ಮೋರ್ಚಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಇಂದು ನನ್ನ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ತಂದೆಯವರಾದ ಶ್ರೀ K Gopalaiah ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೇ 31ರಂದು ಯುವಮೋರ್ಚಾ ಪದಾಧಿಕಾರಿಗಳ ಅಧಿಕೃತ ಘೋಷಣೆ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ನಡೆಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಮಂಡಲ ಅಧ್ಯಕ್ಷರಾದ ಡಾ. ನಾಗೇಂದ್ರ, ಮಾಜಿ ಕಾರ್ಪೊರೇಟರ್ ಜಯರಾಮ್ ,ಪ್ರಧಾನ ಕಾರ್ಯದರ್ಶಿ ನಿಸರ್ಗ ಜಗದೀಶ್, ಅವಿನ್ ಆರಾಧ್ಯ, ಶಿವಾನಂದಮೂರ್ತಿ, ವೆಂಕಟೇಶ್‌,ರಾಧಮ್ಮ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಬೋರೇಗೌಡ, ಜಯಸಿಂಹ, ಬಿ ಡಿ ಶ್ರೀನಿವಾಸ್, ಹೇಮಂತ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

BJP Karnataka

22/05/2026

Remembering the father of Indian Renaissance, Raja Ram Mohan Roy, on his birth anniversary. His reformist vision and intellectual courage awakened a nation and continue to guide India’s progress.

20/05/2026

Remembering the lion-hearted freedom fighter Bipin Chandra Pal on his death anniversary. His ideals of courage, patriotism, and national awakening remain timeless.

Photos from Dr G Manjunath Gowda's post 19/05/2026

ಇಂದು ಮಹಾಲಕ್ಷ್ಮೀ ಲೇಔಟ್‌ ಮಂಡಲ ಬಿಜೆಪಿ ಪ್ರಶಿಕ್ಷಣ ವರ್ಗದ 6ನೇ ಅವಧಿಯಲ್ಲಿ ಕ್ಷೇತ್ರದ ಶಾಸಕರು ಹಾಗೂ ನನ್ನ ತಂದೆಯವರಾದ ಶ್ರೀ K Gopalaiah ಅವರೊಂದಿಗೆ ಭಾಗವಹಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದೆ. 'ಬಿಜೆಪಿ ಸರ್ಕಾರದ ಸಾಧನೆಗಳು' ವಿಷಯದ ಕುರಿತು ಬೆಂಗಳೂರು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಭಾನು ರಂಗಸ್ವಾಮಿಯವರು ಉಪನ್ಯಾಸ ನೀಡಿದರು. ಬಿಜೆಪಿ ಪದಾಧಿಕಾರಿಗಳಾದ ಶ್ರೀ ಭಾಸ್ಕರ್, ಶ್ರೀ ಆನಂದ್, ಶ್ರೀ ಬೋರೇಗೌಡ ಹಾಗೂ ಎಲ್ಲ ಶಿಬಿರಾರ್ಥಿಗಳು ಭಾಗವಹಿಸಿದ್ದರು.

BJP Karnataka

15/05/2026

ದೇಶಭಕ್ತಿ, ಶಿಸ್ತು ಮತ್ತು ತ್ಯಾಗದ ಪ್ರತೀಕವಾಗಿದ್ದ ಮಹಾನ್ ಸೈನಿಕ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಅವರ ಪುಣ್ಯತಿಥಿಯಂದು, ಗೌರವಪೂರ್ವಕ ನಮನಗಳು.
ಭಾರತೀಯ ಸೇನೆಯ ಆಧುನಿಕ ಶಿಲ್ಪಿಯಾಗಿ ದೇಶಸೇವೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ.

12/05/2026

Nurses are the heartbeat of every hospital and the strength of every healthcare system. Their service, especially during challenging times, reminds us what true dedication means.
Salute to all nurses on

11/05/2026

National Technology Day reminds us that the future belongs to nations that innovate, create, and lead with knowledge.
India’s rise as a global tech leader is powered by the brilliance of its youth and the vision of its scientists.

10/05/2026

ನಾಡಿನ ಎಲ್ಲಾ ಮಾತೃ ಹೃದಯಗಳಿಗೆ 'ವಿಶ್ವ ತಾಯಂದಿರ ದಿನ'ದ ಶುಭಾಶಯಗಳು.

ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ ತಾಯಿ, ತ್ಯಾಗ, ಪ್ರೀತಿ, ಮಮತೆ ಹಾಗೂ ಕರುಣೆಯ ಪ್ರತಿರೂಪ. ತಾಯಂದಿರ ಆಶೀರ್ವಾದವೇ ಮಕ್ಕಳಿಗೆ ಶ್ರೀರಕ್ಷೆ. ತಾಯಂದಿರ ಕ್ಷೇಮಕ್ಕಾಗಿ ಅನುಗಾಲ ಪ್ರಾರ್ಥಿಸೋಣ.

09/05/2026

The story of Maharana Pratap is not just history, it is the spirit of resistance, pride and patriotism. On his birth anniversary, let us draw inspiration from his fearless leadership and devotion to dharma.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Mahalakshmi Layout
Bangalore
560086