Fraternity Movement Karnataka

Fraternity Movement Karnataka

Share

Fraternity Movement
The New Designation for Students and Youth

~Democracy
~Social Justice
~Fraternity

02/03/2022

ಸ್ಥಳೀಯ ಮತ್ತು ಪ್ರಾದೇಶಿಕ ಮಾಧ್ಯಮ ಚಾನೆಲ್‌ಗಳು
ಸಂತ್ರಸ್ತ ಮುಸ್ಲಿಂ ವಿದ್ಯಾರ್ಥಿಗಳಿಗೆ ಮತ್ತಷ್ಟು ಕಿರುಕುಳ ನೀಡುತ್ತಿವೆ ಮತ್ತು ಹೆದರಿಸುತ್ತಿವೆ. ಅವರು ಮಾಧ್ಯಮ ನೀತಿಗಳನ್ನು ಮಾತ್ರವಲ್ಲದೆ ಎಲ್ಲಾ ನೈತಿಕ ನೀತಿಗಳನ್ನು ಉಲ್ಲಂಘಿಸುತ್ತಿದ್ದಾರೆ.
ಕೇಸರಿ ಮಾಧ್ಯಮಗಳು ಈ ಘಟನೆಯನ್ನು ಮುಸ್ಲಿಮರು ಮತ್ತು ಅವರ ಧಾರ್ಮಿಕ ಆಚರಣೆಗಳ ಮೇಲೆ ಮತ್ತಷ್ಟು ದಾಳಿಗಳಿಗೆ ಸಾಮೂಹಿಕ ನಿರಾಸಕ್ತಿ ಸೃಷ್ಟಿಸಲು ಮುಸ್ಲಿಮರನ್ನು ರಾಕ್ಷಸೀಕರಿಸಲು ಮತ್ತು ಸ್ಟೀರಿಯೊಟೈಪ್ ಮಾಡಲು ಬಳಸುತ್ತಿವೆ.

ನಿಜಾಮುದ್ದೀನ್
ಸದಸ್ಯರು, ರಾಷ್ಟ್ರೀಯ ಮಂಡಳಿ
ಫ್ರೆಟರ್ನಿಟಿ ಮೂವ್‌ಮೆಂಟ್


02/03/2022

ಸ್ಥಳೀಯ ಮಾಧ್ಯಮಗಳು ಇವತ್ತು ಪತ್ರಿಕಾ ವೃತ್ತಿಯ ಉದ್ದೇಶ ಮರೆತು ಮನುವಾದಿಯಾಗಿ ರೂಪಗೊಂಡಿವೆ. ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡುವ ಮೂಲಕ ಅವರ ಶೈಕ್ಷಣಿಕ ಬದುಕಿಗೆ ತೊಡಕಾಗಿ ಪರಿಣಮಿಸುತ್ತಿವೆ,ಪ್ಯಾಸೀಸಂ ಮೀಡಿಯಾಗಳಿಂದ ನಾವೆಲ್ಲರು ಹೊರಬರಬೇಕಿದೆ. ಮುಸ್ಲಿಂ ಹೆಣ್ಣುಮಕ್ಕಳ ಆಚರಣೆಗಳ ವಿರುದ್ದವಾಗಿರುವ ಗೋದಿ ಮಾಧ್ಯಮಗಳನ್ನು ಮನೆಮನೆಗಳಿಂದ ಕಿತ್ತೊಗೆಯಬೇಕಿದೆ.

ಹುಚ್ಚಂಗಿ ಪ್ರಸಾದ್.
ಉಪಾಧ್ಯಕ್ಷರು
ಪೆಟರ್ನಿಟಿ ಮೂಮೆಂಟ್.


01/03/2022

Rise in rage against vulture journalism targeting Muslim women

Twitter Campaign

01 March 2022 | Tuesday
9PM Onwards


GodiMedia

Fraternity Movement
Karnataka

Photos from Fraternity Movement Karnataka's post 07/02/2022

Today press conference was conducted in bangalore press club, fraternity movement Karnataka also become a part of that "Our Hijab is As important As education,we need Both Hijab is my choice and Education is my right"

07/02/2022
03/02/2022

Religious intolerance in Government College, Muslim women denied entry for wear hijab.

After PU College in Udupi, Karnataka, young Hijab wearing Muslim women are being denied entry in Kundapur Govt College after members of ABVP protested against Hijab by wearing saffron shawls in Kundapur and Badravathi college in Karanatka.

This is an alarming and rising trend of Islamophobia and anti-muslim hatred directed at Muslim women. Denying education because of faith is a violation of freedoms guaranteed by the constitution.

Fraternity Movement stands in solidarity with the young female students and supports their right to practice their religion. We demand strict action against college authorities for religious discrimination of Muslim female students.

29/01/2022

ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಎಂಬ ಜಾತಿವಾದಿ ಗಣರಾಜ್ಯೋತ್ಸವ ದಿನದಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಫೋಟೋ ತೆಗೆಸಿ ರಾಷ್ಟ್ರನಾಯಕನಿಗೆ ಅವಮಾನ ಮಾಡಿರುತ್ತಾರೆ. ಆತ ಇನ್ನೂ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯುವ ಎಲ್ಲಾ ಅರ್ಹತೆಯನ್ನು ಕಳೆದುಕೊಂಡಿದ್ದಾನೆ. ಇದೊಂದು ಸಂವಿಧಾನ ವಿರೋಧಿ ನಡೆ. ಈ ಕುಕೃತ್ಯವನ್ನು ಫ್ರೆಟರ್ನಿಟಿ ಮೂಮೆಂಟ್ ಉಗ್ರವಾಗಿ ಖಂಡಿಸುತ್ತದೆ. ಕೂಡಲೇ ಅಪರಾಧಿ ನ್ಯಾಯಾಧೀಶರ ಮೇಲೆ ರಾಷ್ಟ್ರದ್ರೋಹ ಮತ್ತು ಜಾತಿನಿಂದನೆಯ ಕೇಸ್ ಹಾಕಿ ಸೇವೆಯಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು.

----ಹುಚ್ಚಂಗಿ ಪ್ರಸಾದ್
ರಾಷ್ಟ್ರೀಯ ಉಪಾಧ್ಯಕ್ಷರು
ಫ್ರೆಟರ್ನಿಟಿ ಮೂವ್ ಮೆಂಟ್

16/01/2022

ಶತಶತಮಾನಗಳಿಂದ ಹಸಿವು, ಅವಮಾನ, ಗುಲಾಮಗಿರಿಯ ತುಳಿತಕ್ಕೆ ಸಿಲುಕಿದ ಶೋಷಿತ ಸಮುದಾಯಕ್ಕೆ ರೋಹಿತ್ ವೇಮುಲ ಸದಾ ಹೊಳೆಯುವ ನಕ್ಷತ್ರವಾಗಿದ್ದಾನೆ. ವೆಮುಲ ಇಂದಿಗೂ ಈ ದೇಶದ ಕ್ಯಾಂಪಸ್ಸುಗಳಲ್ಲಿ ಇರುವ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ವಿದ್ಯಾರ್ಥಿ ಚಳುವಳಿಗಳ ಸ್ಪೂರ್ತಿ. ರೋಹಿತ್ ಕೇವಲ ಹೋರಾಟದ ಸಂಕೇತವಾಗದೆ, ಜಾಗೃತ ಪ್ರಜ್ಞೆಯಾಗಿ ನಮ್ಮ ಮನಸ್ಸುಗಳಲ್ಲಿ ಇಳಿಯಬೇಕು ಉಳಿಯಬೇಕು.

ಜನವರಿ 17 ರೋಹಿತ್ ಹುತಾತ್ಮತೆಯ ದಿನ

ಫ್ರೆಟರ್ನಿಟಿ ಮೂವ್'ಮೆಂಟ್ ಕರ್ನಾಟಕ



16/01/2022

Dear Fraterns wish you Happy Married life

May your love for one another be unwavering and strong through the storms of life. Our hearts wish you both all the best things for your married life.

State Secretary
Zinerah Hussain & Aiman Hasan

Former state Vice President and State General Council Member
Noora Salam & Navas

State General Council Member
Madhiha Fathima & Hijaz Ahmed

Fraternity Movement Karnataka

07/01/2022

Press Conference
Online Hate Crime Against Muslim women.

National Protest Day
08 January 2020
11 am.

06/01/2022

Online Hate Crime Against Muslim women.

National Protest Day
08 January 2022

Photos from Fraternity Movement Karnataka's post 29/12/2021

The BJP rule in Karnataka
Journey towards majoritarianism.

Panel Discussion

1. Advt. Robin Christopher J
Advocate and Human rights activists.

2. Chetan Ahmisa
Film Actor

Labid Shafi
President Solidarity youth movement Karnataka.

4. Habeebulla
General secretary
Welfare Party of India Karnataka

Today evening 7PM 29th December 2021

Want your business to be the top-listed Government Service in Bangalore?

Click here to claim your Sponsored Listing.

Location

Address


Bangalore